ಇಸ್ರೋ ಮುಡಿಗೆ ಮತ್ತೊಂದು ಗರಿ| ಆದಿತ್ಯ- L1ನಲ್ಲಿ ಸೂರ್ಯನ ಸೌರ ಜ್ವಾಲೆಗಳ ಮೊದಲ ನೋಟ ಸೆರೆ
ಸಮಗ್ರ ನ್ಯೂಸ್: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ತನ್ನ ಮೊದಲ ಸೌರ ಕಾರ್ಯಾಚರಣೆಗಾಗಿ ರವಾನಿಸಿದ್ದ ಆದಿತ್ಯ-L1 ಬಾಹ್ಯಾಕಾಶ ನೌಕೆಗೆ ಲಗತ್ತಿಸಲಾದ ಎಕ್ಸ್- ರೇ ಸ್ಪೆಕ್ಟ್ರೋಮೀಟರ್, ಹೆಚ್‌ಇಎಲ್1ಒಎಸ್ ಎಕ್ಸ್- ಕಿರಣದ ಮೂಲಕ ಉನ್ನತ ಶಕ್ತಿಯ ಸೌರ ಜ್ವಾಲೆಗಳ ಮೊದಲ ನೋಟವನ್ನು ಸೆರೆಹಿಡಿಯಿತು. ಇಸ್ರೋ ಮಂಗಳವಾರ (ನ.7) ಈ ಕುರಿತು ಅಪ್ಡೇಟ್ಸ್ ನೀಡಿದ್ದು, ಆದಿತ್ಯ-ಎಲ್ 1 ಬೋರ್ಡ್‌ನಲ್ಲಿರುವ ಸ್ಪೆಕ್ಟ್ರೋಮೀಟರ್ ಸುಮಾರು ಅಕ್ಟೋಬರ್ 29 ರಿಂದ ಅದರ ಮೊದಲ ವೀಕ್ಷಣಾ ಅವಧಿಯಲ್ಲಿ ಸೌರ ಜ್ವಾಲೆಗಳ ಹಠಾತ್ ಹಂತವನ್ನು ದಾಖಲಿಸಿದೆ ಎಂಬ […]
ಇಸ್ರೋ ಮುಡಿಗೆ ಮತ್ತೊಂದು ಗರಿ| ಆದಿತ್ಯ- L1ನಲ್ಲಿ ಸೂರ್ಯನ ಸೌರ ಜ್ವಾಲೆಗಳ ಮೊದಲ ನೋಟ ಸೆರೆ Read More »