ದಾಖಲೆ ಬರೆದ ಕೋಕ್ಕೋ ಧಾರಣೆ| ₹ 130 ತಲುಪಿದರೂ ಪೂರೈಕೆ ಕೊರತೆ
ಸಮಗ್ರ ನ್ಯೂಸ್: ಮೊದಲ ಬಾರಿಗೆ 100 ರೂಪಾಯಿಗೆ ತಲುಪಿದ್ದ ಹಸಿ ಕೊಕ್ಕೋ ಧಾರಣೆ ಇದೀಗ ಕೆ.ಜೆ. 130 ರೂ.ಗೆ ಏರಿಕೆಯಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಇಳುವರಿ ಇಲ್ಲದಿರುವುದು ರೈತರಿಗೆ ಕನ್ನಡಿಯ ಗಂಟಾಗಿ ಪರಿಣಮಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಕ್ಕೋ ಪೂರೈಕೆ ಆಗದ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಕೊಕ್ಕೋ ಧಾರಣೆಯಲ್ಲಿ ಏರಿಕೆಯಾಗುತ್ತಲೇ ಇತ್ತು. 2-3 ವಾರದ ಹಿಂದೆ ಹಸಿ ಕೊಕ್ಕೋ ಬೀಜ ಕೆಜಿಗೆ 100 ರೂ.ಗೆ ತಲುಪಿತ್ತು. ಬಳಿಕ 120 ರೂ. ವರೆಗೆ ಕ್ಯಾಂಪ್ಕೋ ಸಂಸ್ಥೆ ಖರೀದಿಸಿತ್ತು. ಇದೀಗ ಕ್ಯಾಂಪ್ಕೋ […]
ದಾಖಲೆ ಬರೆದ ಕೋಕ್ಕೋ ಧಾರಣೆ| ₹ 130 ತಲುಪಿದರೂ ಪೂರೈಕೆ ಕೊರತೆ Read More »