ಬಿಕಿನಿ ತೊಟ್ಟ ಸನ್ನಿ ಲಿಯೋನ್|ತನ್ನ ಪಕ್ಕದಲ್ಲಿ ಖಾಲಿ ಇರುವ ಜಾಗಕ್ಕೆ ಬರಲು ಇಷ್ಟಪಡುತ್ತೀರಾ!!
ಮುಂಬೈ: ಬಿಕಿನಿ ತೊಟ್ಟು ಸನ್ನಿ ಲಿಯೋನ್ ಪಕ್ಕದಲ್ಲಿ ಖಾಲಿ ಇರುವ ಜಾಕಕ್ಕೆ ಅಭಿಮಾನಿಗಳಿಗೆ ಆಹ್ವಾನ ನೀಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.ಮಾದಕ ಚೆಲುವೆ, ಬಾಲಿವುಡ್ ಪಿಂಕ್ ಲಿಪ್ಸ್ ಲೈಲಾ ತಿಳಿ ಮತ್ತು ಕಡು ನೀಲಿ ಬಣ್ಣದ ಬಿಕಿನಿ ತೊಟ್ಟು ಕಡಲ ಕಿನಾರೆಯ ಉಯ್ಯಾಲೆ ಮೇಲೆ ನಿಂತು ಮಿಂಚಿತಿರುವ ಹಾಟ್ ಫೋಟೋವನ್ನು ಸನ್ನಿ ಲಿಯೋನ್ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನೀಲ ಸಾಗರದ ಕಡಲತೀರದಲ್ಲಿ ಹಾಕಿರುವ ಉಯ್ಯಾಲೆಯಲ್ಲಿ ನಿಂತಿರುವ ಫೋಟೋ ಪಡ್ಡೆಹುಡುಗರ ನಿದ್ದೆಗೆ ಕನ್ನ ಹಾಕಿದೆ. ಫೋಟೋ ಫೋಸ್ಟ್ […]
ಬಿಕಿನಿ ತೊಟ್ಟ ಸನ್ನಿ ಲಿಯೋನ್|ತನ್ನ ಪಕ್ಕದಲ್ಲಿ ಖಾಲಿ ಇರುವ ಜಾಗಕ್ಕೆ ಬರಲು ಇಷ್ಟಪಡುತ್ತೀರಾ!! Read More »