ನವಜಾತ ಶಿಶುವಿಗೆ 2 ಇಂಚು ಉದ್ದದ ಬಾಲ…!!
ಮೆಕ್ಸಿಕೊ: ನವಜಾತ ಶಿಶುವೊಂದು 2 ಇಂಚು ಉದ್ದದ ಬಾಲದೊಂದಿಗೆ ಜನಸಿದ ಘಟನೆ ಮೆಕ್ಸಿಕೋ ಸಿಟಿಯಲ್ಲಿರುವ ನ್ಯೂವೋ ಲಿಯಾನ್ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಈ ಆಸ್ಪತ್ರೆಯಲ್ಲಿ ಇತ್ತೀಚೆಗೆ ಜನಿಸಿದ ಹೆಣ್ಣು ಮಗುವೊಂದಕ್ಕೆ 2 ಇಂಚು ಉದ್ದದ ಬಾಲ ಇರುವುದು ಗೊತ್ತಾಗಿದ್ದು ಕೂಡಲೇ ಬಾಲವನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ. ಬಾಲವು 5.7 ಸೆಂ.ಮೀಟರ್ ಉದ್ದವಿದ್ದು, ಮೃದುವಾಗಿತ್ತು. ಕೂದಲನ್ನೂ ಹೊಂದಿತ್ತು. ಪ್ರಾಣಿಗಳಲ್ಲಿರುವಂತೆ ಮೇಲ್ಭಾಗದಲ್ಲಿ ದಪ್ಪವಿದ್ದು, ತುದಿಯ ಕಡೆಗೆ ಕಿರಿದಾಗಿ 3ಎಂಎಂ ಮತ್ತು 5 ಎಂಎಂ ನಡುವಿನ […]
ನವಜಾತ ಶಿಶುವಿಗೆ 2 ಇಂಚು ಉದ್ದದ ಬಾಲ…!! Read More »