ಹೆಚ್ಚುತ್ತಿರುವ ಜನಸಂಖ್ಯೆ/ ಈಗ ಭಾರತವೇ ನಂಬರ್ ಒನ್
ಸಮಗ್ರ ನ್ಯೂಸ್: ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿಯೇ ನಂ.1 ಸ್ಥಾನದತ್ತ ಹೆಜ್ಜೆಯಿಟ್ಟಿದ್ದು, ಚೀನಾವನ್ನು ಹಿಂದಿಕ್ಕಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. . ಭಾರತದ ಜನಸಂಖ್ಯೆ ಅಂದಾಜು 144 ಕೋಟಿ ದಾಟುತ್ತಿದ್ದು, ಒಟ್ಟು ಜನಸಂಖ್ಯೆಯಲ್ಲಿ ಶೇ.24ರಷ್ಟು 14ಕ್ಕಿಂತ ಕಡಿಮೆ ವಯೋಮಾನದವರು ಇರುವುದನ್ನು ವಿಶ್ವಸಂಸ್ಥೆಯ ಜಾಗತಿಕ ಜನಸಂಖ್ಯಾ ಸ್ಥಿತಿಯ 2024 ರ ವರದಿ ಬಹಿರಂಗಗೊಳಿಸಿದೆ. ಭಾರತದ ಜನಸಂಖ್ಯೆ ಕಳೆದ 77 ವರ್ಷಗಳಲ್ಲಿ ದುಪ್ಪಟ್ಟಾಗಿದೆ ಎಂದೂ ವರದಿ ಉಲ್ಲೇಖಿಸಿದೆ. 2011ರ ಜನಗಣತಿಯಲ್ಲಿ 121 ಕೋಟಿ ಇದ್ದ ಭಾರತದ ಜನಸಂಖ್ಯೆ 2024ರಲ್ಲಿ 144.17ಕೋಟಿ ತಲುಪಿ […]
ಹೆಚ್ಚುತ್ತಿರುವ ಜನಸಂಖ್ಯೆ/ ಈಗ ಭಾರತವೇ ನಂಬರ್ ಒನ್ Read More »