ಆಂದ್ರದಲ್ಲೂ ಗುಲ್ಲೆಬ್ಬಿಸ್ತಿದೆ ಟಿಪ್ಪು ವಿವಾದ: ಪ್ರತಿಮೆ ರಚಿಸಿದರೆ ನಾಶ ಮಾಡ್ತೇವೆ ಎಂದ ಬಿಜೆಪಿ
ಹೈದರಾಬಾದ್: ಓಟಿಗಾಗಿ ಟಿಪ್ಪು ಪ್ರತಿಮೆಯನ್ನು ನಿರ್ಮಿಸುವುದಾದರೆ ಅದನ್ನು ನಶಿಸುವುದಾಗಿ ಆಂದ್ರ ಬಿಜೆಪಿ ಅಲ್ಲಿನ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಟಿಪ್ಪುವನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಾ, ಆಂಧ್ರದ ಬಿಜೆಪಿ ನಾಯಕರು ಆಂದೋಲನ ಮಾಡಿ ಟಿಪ್ಪುವಿನ ಪ್ರತಿಮೆ ನಿರ್ಮಿಸಿದರೆ ನೆಲಸಮಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಆಂಧ್ರದ ಕಡಪದಲ್ಲಿ ಟಿಪ್ಪುವಿನ ಪ್ರತಿಮೆ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಇದನ್ನು ಖಂಡಿಸಿ ಜಿನ್ನಾ ರಸ್ತೆ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಹೋದಾಗ ಪೊಲೀಸರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನ್ ರೆಡ್ಡಿ ಮತ್ತು ಇತರರನ್ನು ವಶಕ್ಕೆ ತೆಗೆದುಕೊಂಡರು. ವೈಎಸ್ಆರ್ಸಿಪಿ ಕೋಮು […]
ಆಂದ್ರದಲ್ಲೂ ಗುಲ್ಲೆಬ್ಬಿಸ್ತಿದೆ ಟಿಪ್ಪು ವಿವಾದ: ಪ್ರತಿಮೆ ರಚಿಸಿದರೆ ನಾಶ ಮಾಡ್ತೇವೆ ಎಂದ ಬಿಜೆಪಿ Read More »