ಮೊಬೈಲ್ ಅನ್ನು ಯಾವುದೇ ಕಾರಣಕ್ಕೂ ಪ್ಯಾಂಟ್ ನ ಈ ಸೈಡ್ ಇಟ್ಟುಕೊಳ್ಳಬೇಡಿ! ಎಚ್ಚರ/ದೇಹದ ಅಂಗಾಂಗಗಳಿಗೆ ಹಾನಿಯಾಗಬಹುದು ಹುಷಾರ್!
ಸಮಗ್ರ ನ್ಯೂಸ್: ಮೊಬೈಲ್ ಮೊಬೈಲ್ ಮೊಬೈಲ್. ಎಲ್ಲೆಲ್ಲೂ ಮೊಬೈಲ್. ಈಗಿನ ಕಾಲದಲ್ಲಿ ಯಾರತ್ರ ಮೊಬೈಲ್ ಇರೋಲ್ಲ ಹೇಳಿ? ಫೋನೇ ಜೀವ, ಫೋನಿಂದಲೇ ಬದುಕು ಎಂಬಂತೆ ಆಗಿದೆ ಪ್ರಪಂಚ. ತಂತ್ರಜ್ಞಾನದತ್ತ ಮುಖ ಮಾಡುತ್ತಿರುವ ಜಗತ್ತು ಮೊಬೈಲ್ ಮತ್ತು ಲ್ಯಾಪ್ಟಾಪ್ಗಳನ್ನು ಆವರಿಸಿದೆ. ಎಲ್ಲರೂ ಮೊಬೈಲ್ ಯೂಸ್ ಮಾಡುವ ಕಾಲವಾಗಿದೆ. ಇಂದು ನಿಮಗೆ ಮೊಬೈಲ್ ಯೂಸ್ ಬಗ್ಗೆ ತಿಳಿಸಿಕೊಡುತ್ತೇವೆ ಕೇಳಿ. ನೀವು ಹೊರಗೆ ಹೋಗಬೇಕಾದರೆ ಮೊಬೈಲನ್ನ ಪ್ಯಾಂಟ್ ಒಳಗೆ ಇಟ್ಕೊಳ್ತೀರ ಅಲ್ವಾ? ಹಾಗಾದ್ರೆ ಮೊಬೈಲನ್ನು ಯಾವ ಸೈಡ್ ಇಟ್ಟುಕೊಳ್ಳಬೇಕು ಎಂಬುದಾಗಿ ಇವತ್ತು […]