ಟೀಚರ್ ಆಗಬೇಕೆಂಬ ಆಸೆನಾ? ಹಾಗಾದ್ರೆ ಇಲ್ಲಿದೆ ನೋಡಿ ಉದ್ಯೋಗ!
ಸಮಗ್ರ ಮಾಹಿತಿ: University of Agriculture Sciences Dharwad ಹೈರಿಂಗ್ ಮಾಡ್ತಾ ಇದೆ. ಗುತ್ತಿಗೆ ಆಧಾರದ ಮೇಲೆ 3 ಶಿಕ್ಷಕ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಆಸಕ್ತರು ಈಗಲೇ ಅಪ್ಲೈ ಮಾಡಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಧಾರವಾಡದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇದೇ ಅಕ್ಟೋಬರ್ 18, 2023 ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆದುತ್ತದೆ. Job Details:ಇಂಗ್ಲಿಷ್ ಟೀಚರ್- 1ಕನ್ನಡ ಟೀಚರ್- 1ಸೈಕಾಲಜಿ ಟೀಚರ್-1 Education:ಇಂಗ್ಲಿಷ್ ಟೀಚರ್- ಸ್ನಾತಕೋತ್ತರ ಪದವಿ, ಇಂಗ್ಲಿಷ್ನಲ್ಲಿ ಡಾಕ್ಟರಲ್ ಡಿಗ್ರಿಕನ್ನಡ ಟೀಚರ್- ಸ್ನಾತಕೋತ್ತರ ಪದವಿ, ಕನ್ನಡದಲ್ಲಿ […]
ಟೀಚರ್ ಆಗಬೇಕೆಂಬ ಆಸೆನಾ? ಹಾಗಾದ್ರೆ ಇಲ್ಲಿದೆ ನೋಡಿ ಉದ್ಯೋಗ! Read More »