ಲೋಕಸಭಾ ಚುನಾವಣೆ/ ‘ಎಐ’ ಹೇಳುತ್ತಿದೆ ರಾಜಕೀಯ ಭವಿಷ್ಯ
ಸಮಗ್ರ ನ್ಯೂಸ್: ಜ್ಯೋತಿಷಿಗಳು ಗ್ರಹಗತಿಗಳ ಆಧಾರದಲ್ಲಿ ಚುನಾವಣೆಯ ಸಮಯದಲ್ಲಿ ಇದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿಯುವ ಸಂಪ್ರದಾಯ ಇದೆ. ಆದರೆ ಈ ಬಾರಿಯ ಲೋಕಸಭೆ ಅಖಾಡದಲ್ಲಿ ಏನಾಗಲಿದೆ ಎಂಬುದನ್ನು ಎಐ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ತನ್ನಲ್ಲಿ ಅಡಕವಾದ ಡೇಟಾಗಳ ಮೂಲಕ ಭವಿಷ್ಯ ನುಡಿಯುತ್ತಿದೆ. ಈ ಹಿಂದೆ ನಡೆದ ಬೆಳವಣಿಗೆ ಹಾಗೂ ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಡೇಟಾ ಪರಿಷ್ಕರಿಸಿ ಎಐ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಬರಬಹುದು ಎಂದು ಭವಿಷ್ಯ ನುಡಿಯುತ್ತಿದೆ. ಇದಲ್ಲದೆ, ಚುನಾವಣೆಯಲ್ಲಿ […]
ಲೋಕಸಭಾ ಚುನಾವಣೆ/ ‘ಎಐ’ ಹೇಳುತ್ತಿದೆ ರಾಜಕೀಯ ಭವಿಷ್ಯ Read More »