ಭಾರತದಲ್ಲಿ ಕಂಡುಬಂದ “ವಾಸುಕಿ”ಯ ಪಳೆಯುಳಿಕೆ| ಉರಗ ಲೋಕದ ಇತಿಹಾಸದಲ್ಲಿ ಅಚ್ಚರಿಯ ಮಾಹಿತಿ
ಸಮಗ್ರ ನ್ಯೂಸ್: ಉರಗ ಲೋಕದ ಇತಿಹಾಸದಲ್ಲಿ ಮತ್ತೊಂದು ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ವಿಶೇಷವೆಂದರೆ ಈ ಬಾರಿ ಭಾರತದಲ್ಲಿ ಈ ಗಮನಾರ್ಹ ಸಂಗತಿ ಬೆಳಕಿಗೆ ಬಂದಿದೆ. ಹಾವುಗಳ ಸಂತತಿಯಲ್ಲಿ ಆರು ಕೋಟಿ ವರ್ಷಗಳ ಹಿಂದೆ ಜೀವಿಸಿದ್ದ ಸುಮಾರು 43 ಅಡಿ ಉದ್ದದ ಟಿಟನೋಬೋವಾ ಎಂದು ಹಾವು ವಿಶ್ವದ ಅತಿ ಉದ್ದನೆಯ ಹಾವು ಎಂದು ಗುರುತಿಸಲಾಗಿತ್ತು. ಆದರೆ ಇದೀಗ ಅದಕ್ಕಿಂತಲೂ ಉದ್ದನೆಯ ಹಾವಿನ ಪಳೆಯುಳಿಕೆ ಭಾರತದಲ್ಲಿ ಕಂಡುಬಂದಿದೆ. ಸಂಶೋಧಕರು ಈ ಬಗ್ಗೆ ಸಂಶೋಧನೆ ಮುಂದುವರಿಸಿದ್ದು, ಇಡೀ ವಿಶ್ವವೇ ಭಾರತದತ್ತ ತಿರುಗಿ […]
ಭಾರತದಲ್ಲಿ ಕಂಡುಬಂದ “ವಾಸುಕಿ”ಯ ಪಳೆಯುಳಿಕೆ| ಉರಗ ಲೋಕದ ಇತಿಹಾಸದಲ್ಲಿ ಅಚ್ಚರಿಯ ಮಾಹಿತಿ Read More »