ಸೆ.7ರಿಂದ ಕುವೈತ್ – ಭಾರತ ವಿಮಾನ ಸಂಚಾರಕ್ಕೆ ಅನುಮತಿ
ನವದೆಹಲಿ: ಕುವೈತ್ ಏರ್ವೇಸ್ ಸೆಪ್ಟೆಂಬರ್ 7 ರಿಂದ ಹಲವಾರು ಭಾರತೀಯ ಸ್ಥಳಗಳಿಗೆ ನೇರ ವಿಮಾನಯಾನದ ಬುಕಿಂಗ್ ತೆರೆಯಲಿದೆ. ಚೆನ್ನೈ ಮತ್ತು ಮುಂಬೈನಿಂದ ವಿಮಾನಗಳು ಹೊರಡಲಿದ್ದು, ಕುವೈಟ್‌ಗೆ ಏಕಮುಖ ಟಿಕೆಟ್‌ಗಾಗಿ ದರ 590 ದಿನಾರ್ ನಿಂದ ಆರಂಭವಾಗುತ್ತದೆ. ಕೊಚ್ಚಿನ್ ಮತ್ತು ದೆಹಲಿಯಿಂದ ವಿಮಾನಗಳು ಕೂಡ ಇದೇ ಶ್ರೇಣಿಯಲ್ಲಿವೆ, ಸೆಪ್ಟೆಂಬರ್ 8 ಮತ್ತು 9 ರಂದು ವಿಮಾನ ಹಾರಾಟ ನಡೆಯಲಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್‌ನ ಕೋಟಾದ ಪ್ರಕಾರ ಭಾರತೀಯ ಸ್ಥಳಗಳಿಂದ ಒಟ್ಟು 768 ದೈನಂದಿನ ಆಗಮನಕ್ಕೆ ಭಾರತೀಯ […]
ಸೆ.7ರಿಂದ ಕುವೈತ್ – ಭಾರತ ವಿಮಾನ ಸಂಚಾರಕ್ಕೆ ಅನುಮತಿ Read More »