“ಹೊದಿಕೆ ಸುತ್ತಿ ಹೊಡೆಯುವ ಬದಲು ನೇರವಾಗಿ ಮಾತಾಡಿ” ಸಂಸತ್ ಅಧಿವೇಶನದಲ್ಲಿ ಸಚಿವ ಪಿಯೂಷ್ ಗೋಯಲ್ ಸಂಸದೆ ಜಯ ಬಚ್ಚನ್ ವಾಕ್ಸಮರ
ನವದೆಹಲಿ: ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಹಾಗೂ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮಧ್ಯೆ ದೊಡ್ಡ ವಾಕ್ಸಮರವೇ ನಡೆಯಿತು. “ಹೊದಿಕೆ ಸುತ್ತಿ ಹೊಡೆಯುವ ಬದಲು ನೇರವಾಗಿ ವಿಷಯಕ್ಕೆ ಬಂದು ಮಾತನಾಡಿ” ಎಂದು ಜಯಾ ಬಚ್ಚನ್ ಸಚಿವ ಪಿಯೂಷ್ ಗೋಯಲ್‌ಗೆ ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಗ್ರೇಟರ್ ನೋಯ್ಡಾದ ಬಗ್ಗೆ ವಿಷಯ ಪ್ರಸ್ತಾಪಿಸಿದ ಜಯಾ ಬಚ್ಚನ್ ಗ್ರೇಟರ್ ನೋಯ್ಡಾದ ಅಭಿವೃದ್ಧಿ ಬಗ್ಗೆ ಕೇಂದ್ರ ಸರ್ಕಾರದ ಯೋಜನೆಗಳ ಪಾರದರ್ಶಕತೆ ಬಗ್ಗೆ ಗೋಯಲ್ ಅವ ಬಳಿ […]