ಅತಿರಂಜನೆಯ ಸೆಕ್ಸ್ ಗಾಗಿ ವಯಾಗ್ರಾ ಬಳಸಿದ ಗಂಡ| ಜೀವನ ಪೂರ್ತಿ ಹಿಂಗೇ ಇರ್ತಾನೆ ಅಂದ ವೈದ್ಯರು| ಮುಂದೆ…
ಸಮಗ್ರ ನ್ಯೂಸ್: ಪತ್ನಿಗೆ ಅತಿಯಾದ ರೀತಿಯಲ್ಲಿ ಲೈಂಗಿಕ ತೃಪ್ತಿ ನೀಡಬಯಸಲು ಹೋಗಿ ಸ್ನೇಹಿತರ ಮಾತು ಕೇಳಿ ನವವಿವಾಹಿತನೊಬ್ಬ ಇದೀಗ ಜೀವನಪೂರ್ತಿ ಪೇಚಿಗೆ ಸಿಲುಕಿರುವ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ. ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ವಯಾಗ್ರ ಮಾತ್ರೆ ಸೇವಿಸಿರುವ ಕಾರಣ, ಯುವಕನೊಬ್ಬ ತನ್ನ ಖಾಸಗಿ ಅಂಗದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿ ಬಂದದ್ದೂ ಅಲ್ಲದೇ, ಇದೀಗ ಆತ ಜೀವನಪೂರ್ತಿ ನೋವು ಅನುಭವಿಸುವಂತಾಗಿದೆ. ಯುವಕನ ಮದುವೆ ಫಿಕ್ಸ್ ಆದ ತಕ್ಷಣ ಈತನಿಗೆ ತನ್ನ ಪತ್ನಿಯನ್ನು ಅತಿಯಾದ ರೀತಿಯಲ್ಲಿ ತೃಪ್ತಿ ಪಡಿಸಬೇಕು ಎನ್ನಿಸಿದೆ. […]
ಅತಿರಂಜನೆಯ ಸೆಕ್ಸ್ ಗಾಗಿ ವಯಾಗ್ರಾ ಬಳಸಿದ ಗಂಡ| ಜೀವನ ಪೂರ್ತಿ ಹಿಂಗೇ ಇರ್ತಾನೆ ಅಂದ ವೈದ್ಯರು| ಮುಂದೆ… Read More »