ತಂತ್ರಜ್ಞಾನ

ಒಂದೇ ಬಾರಿಗೆ 4 ಸಾಧನಗಳಲ್ಲಿ ವಾಟ್ಸ್‌ಆ್ಯಪ್‌ ಬಳಸ್ಬೋದು! ಏನಿದು ಹೊಸ ಫೀಚರ್?

ಸಮಗ್ರ ನ್ಯೂಸ್: ಪೇಸ್ ಬುಕ್ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆ್ಯಪ್‌ ಕಳೆದ ಕೆಲವು ತಿಂಗಳುಗಳಿಂದ ಬೀಟಾದಲ್ಲಿ ಅದರ ಮಲ್ಟಿ ಡಿವೈಸ್ ಕಾರ್ಯವನ್ನು ಬಳಕೆದಾರರಿಗೆ ಪ್ರಯತ್ನಿಸಲು ಪರೀಕ್ಷಿಸುತ್ತಿದೆ. ಈಗ, ಕಂಪನಿಯು ಬಹು-ಸಾಧನ ಕಾರ್ಯವನ್ನು ಬೀಟಾ ಪರೀಕ್ಷೆಯಿಂದ ಹೊರತಂದಿದೆ ಮತ್ತು ವೈಶಿಷ್ಟ್ಯದ ಸ್ಥಿರ ಆವೃತ್ತಿಯನ್ನು ಹೊರತರಲು ಪ್ರಾರಂಭಿಸಿದೆ. ಹೌದು, ಈವರೆಗೆ ಬಳಕೆದಾರರು ಬೇರೆ ಸಾಧನಗಳಲ್ಲಿ ತಮ್ಮ ವಾಟ್ಸ್‌ಆ್ಯಪ್‌ ಸಂಪರ್ಕಿಸಲು ಇಂಟರ್ನೆಟ್ ಸಂಪರ್ಕ ಇರಬೇಕಿತ್ತು. ಆದರೆ ಪ್ರಸ್ತುತ ಬೀಟಾದ ಹೊಸ ಫೀಚರ್‌ನೊಂದಿಗೆ, ನಿಮ್ಮ ಫೋನ್‌ ಅನ್ನು ಆನ್‌ಲೈನ್‌ನಲ್ಲಿ ಇರಿಸದೇ ನಿಮ್ಮ ವಾಟ್ಸ್‌ಆ್ಯಪ್‌ […]

ಒಂದೇ ಬಾರಿಗೆ 4 ಸಾಧನಗಳಲ್ಲಿ ವಾಟ್ಸ್‌ಆ್ಯಪ್‌ ಬಳಸ್ಬೋದು! ಏನಿದು ಹೊಸ ಫೀಚರ್? Read More »

ಕೋವಿಡ್ ಕಾಲರ್ ಟ್ಯೂನ್ ಕೇಳಿ ಸುಸ್ತಾಗಿದ್ರೆ ಇಲ್ಲಿದೆ ಗುಡ್ ನ್ಯೂಸ್| ಕೇಂದ್ರ ಸಚಿವಾಲಯ ಹೇಳಿದ್ದೇನು?

ಸಮಗ್ರ ನ್ಯೂಸ್: ಕೋವಿಡ್​ ಕಾಲರ್​ ಟ್ಯೂನ್​ ಕೇಳಿ ಸುಸ್ತಾಗಿದ್ದ ಜನರಿಗೆ ಇದೀಗ ಗುಡ್​ ನ್ಯೂಸ್​ ಒಂದು ಸಿಕ್ಕಿದೆ. ಅದೇನೆಂದರೆ, ಕೋವಿಡ್ ಕಾಲರ್ ಟ್ಯೂನ್‌ಗಳು ಇನ್ನು ಮುಂದೆ ಕೇಳಿಸುವುದಿಲ್ಲ. ಶೀಘ್ರದಲ್ಲೇ ಕಾಲರ್ ಟ್ಯೂನ್​ಗೆ ಅಂತ್ಯ ಹಾಡಲಾಗುತ್ತದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ. ಕೋವಿಡ್-19 ಕುರಿತು ಜಾಗೃತಿಗಾಗಿ ಟೆಲಿಕಾಂ ಆಪರೇಟರ್‌ಗಳು ಪರಿಚಯಿಸಿದ ಪ್ರೀ-ಕಾಲ್-ಆಡಿಯೋ ಜಾಹೀರಾತುಗಳು ಮತ್ತು ಕಾಲರ್-ಟ್ಯೂನ್‌ಗಳನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು. ದೇಶದಲ್ಲಿ ಕರೊನಾ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಕೋವಿಡ್ ಪೂರ್ವ ಕರೆ ಸಂದೇಶಗಳನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ

ಕೋವಿಡ್ ಕಾಲರ್ ಟ್ಯೂನ್ ಕೇಳಿ ಸುಸ್ತಾಗಿದ್ರೆ ಇಲ್ಲಿದೆ ಗುಡ್ ನ್ಯೂಸ್| ಕೇಂದ್ರ ಸಚಿವಾಲಯ ಹೇಳಿದ್ದೇನು? Read More »

2023ರಿಂದ ದೇಶದಲ್ಲಿ 5ಜಿ ಮೇನಿಯಾ| ಶೀಘ್ರದಲ್ಲೇ ತರಂಗಾಂತರ ಹಂಚಿಕೆ – ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ಮುಂದಿನ ವರ್ಷದೊಳಗಾಗಿ ದೇಶದಲ್ಲಿ 5ಜಿ ಮೊಬೈಲ್‌ ಸೇವೆ ಆರಂಭಕ್ಕೆ ಅಗತ್ಯವಿರುವ ತರಂಗಾಂತರಗಳ ಹರಾಜನ್ನು ಇದೇ ವರ್ಷ ನಡೆಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು. ನವದೆಹಲಿಯಲ್ಲಿ ನಡೆದ ‘ತಂತ್ರಜ್ಞಾನ ಆಧಾರಿತ ಅಭಿವೃದ್ಧಿ’ ಎಂಬ ವಿಷಯ ಕುರಿತ ವೆಬಿನಾರ್‌ನಲ್ಲಿ ಅವರು ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ. 5ಜಿ ತಂತ್ರಜ್ಞಾನದಿಂದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಸಾಕಷ್ಟು ವೇಗ ಸಿಗಲಿದೆ. ವೈದ್ಯ ವಿಜ್ಞಾನದಲ್ಲಿಯೂ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದ್ದು, ವೈದ್ಯಕೀಯ ಸಾಧನಗಳ ಉತ್ಪಾದನೆಗೂ ಗಮನ ಹರಿಸಬೇಕು’

2023ರಿಂದ ದೇಶದಲ್ಲಿ 5ಜಿ ಮೇನಿಯಾ| ಶೀಘ್ರದಲ್ಲೇ ತರಂಗಾಂತರ ಹಂಚಿಕೆ – ಪ್ರಧಾನಿ ಮೋದಿ Read More »

ಪೆಟ್ರೋಲ್ ಬೈಕನ್ನು ಎಲೆಕ್ಟ್ರಿಕ್ ಬೈಕ್ ಆಗಿ ಕನ್ವರ್ಟ್ ಮಾಡ್ಬಹುದು| ಇಲ್ಲಿದೆ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‍ಗಳ ಮಾಹಿತಿ…

ಸಮಗ್ರ ಡಿಜಿಟಲ್ ಡೆಸ್ಕ್: ಎಲೆಕ್ಟ್ರಿಕ್ ವಾಹನಗಳು ಪ್ರತಿ ದಿನವೂ ಹೆಚ್ಚುತ್ತಿವೆ. ಸರ್ಕಾರದ ಸಬ್ಸಿಡಿಗಳು ಮತ್ತು ಹೆಚ್ಚಿನ ಇಂಧನ ಬೆಲೆಗಳ ಪರಿಣಾಮವಾಗಿ, ಇವಿಗಳು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ. ಆದಾಗ್ಯೂ, ಗ್ರಾಹಕರ ಹೆಚ್ಚಿನ ಬೇಡಿಕೆ ಮತ್ತು ಅರೆವಾಹಕಗಳ ಕೊರತೆಯಿಂದಾಗಿ, ವಾಹನಗಳ ತಯಾರಕರು ಹೆಣಗಾಡುತ್ತಿದ್ದಾರೆ. ತಮ್ಮ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕಾಗಿ ತಿಂಗಳುಗಟ್ಟಲೆ ಕಾಯಲು ಬಯಸದ ಖರೀದಿದಾರರಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‍ಗಳನ್ನು ನೀಡುತ್ತಿದೆ. ಕಳೆದ ಬಾರಿ ಕಂಪನಿಯು ಹೀರೋ ಸ್ಪ್ಲೆಂಡರ್ ಬೈಕ್‍ವೊಂದನ್ನು ತಮ್ಮ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‍ನೊಂದಿಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್

ಪೆಟ್ರೋಲ್ ಬೈಕನ್ನು ಎಲೆಕ್ಟ್ರಿಕ್ ಬೈಕ್ ಆಗಿ ಕನ್ವರ್ಟ್ ಮಾಡ್ಬಹುದು| ಇಲ್ಲಿದೆ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‍ಗಳ ಮಾಹಿತಿ… Read More »

ಮನೆಗೆ ಕಳ್ಳರು ಬಂದರೆ ಎಚ್ಚರಿಸುತ್ತದೆ ಈ ಆ್ಯಪ್| ಮನೆ ರಕ್ಷಣೆಗಾಗಿ ಇವನ್ನು ಬಳಸಿ ನೋಡಿ

ಸಮಗ್ರ ಡಿಜಿಟಲ್ ಡೆಸ್ಕ್: ದಿನೇ ದಿನೇ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿವೆ. ನಗರ ಪ್ರದೇಶಗಳಿಂದ ಹಿಡಿದು ಇದೀಗ ಹಳ್ಳಿಗಳಿಗೂ ಕಳ್ಳರು ಹೊಕ್ಕಿ ಬೆಲೆ ಬಾಳುವ ವಸ್ತುಗಳನ್ನು ಕದಿಯುತ್ತಿದ್ದಾರೆ. ಎಷ್ಟೇ ಜೋಪಾನವಾಗಿಟ್ಟುಕೊಂಡಿದ್ದರು ಕೂಡ ಕಳ್ಳರು ಅಂತಹದನ್ನು ಹುಡುಕಾಡಿ ಕೊನೆಗೆ ಕದಿಯುತ್ತಿದ್ದಾರೆ. ನಗರ ಪ್ರದೇಶದಲ್ಲಿ ಜನರು ಮನೆಯಲ್ಲಿ ಯಾವಾಗ ಬೇಕಾದರೂ ಕಳ್ಳತನವಾಗಬಹುದು ಎಂಬ ಕಾರಣಕ್ಕೆ ರಜೆಗಾಗಿ ಅಥವಾ ಕೆಲಸಕ್ಕಾಗಿ ಮನೆಯಿಂದ ಹೊರಬರಲು ಹೆದರುತ್ತಾರೆ. ಎಷ್ಟೇ ಎಚ್ಚರಿಕೆ ವಹಿಸಿದರು ಕಳ್ಳರ ಕಾಟ ತಪ್ಪಿದ್ದಲ್ಲ. ಆದರೆ ಇಂದು ನಾವು ನಿಮ್ಮ ಮನೆಯ ಸುರಕ್ಷತೆಯನ್ನು

ಮನೆಗೆ ಕಳ್ಳರು ಬಂದರೆ ಎಚ್ಚರಿಸುತ್ತದೆ ಈ ಆ್ಯಪ್| ಮನೆ ರಕ್ಷಣೆಗಾಗಿ ಇವನ್ನು ಬಳಸಿ ನೋಡಿ Read More »

ಕುಸಿದ ಪೇಸ್ ಬುಕ್ ಷೇರು ಮೌಲ್ಯ| ಅಂಬಾನಿ, ಅದಾನಿಯ ನಂತರಕ್ಕೆ ಜುಕರ್ ಬರ್ಗ್!

ಸಮಗ್ರ ಡಿಜಿಟಲ್ ಡೆಸ್ಕ್: ಸಾಮಾಜಿಕ ಮಾಧ್ಯಮದ ದೈತ್ಯ ಸಂಸ್ಥೆ ಫೇಸ್‌ಬುಕ್‌ಗೆ ಭಾರಿ ಹೊಡೆತ ಬಿದ್ದಿದ್ದು, ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಫೇಸ್‌ಬುಕ್‌ ತನ್ನ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ಆದಾಯ‌ ಕುಸಿತ ಕಂಡಿದ್ದು, 2021ರ ಡಿಸೆಂಬರ್‌ನ 3ನೇ ತ್ರೈಮಾಸಿಕಕ್ಕೆ ಫೇಸ್‌ಬುಕ್‌ ಬಳಕೆದಾರರ ಸಂಖ್ಯೆ 192.3 ಕೋಟಿಗೆ ಕುಸಿದಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ 193 ಕೋಟಿ ಬಳ​ಕೆ​ದಾ​ರ​ರಿ​ದ್ದರು ಎಂದು ​ಫೇ​ಸ್‌​ಬುಕ್‌ ಸಂಸ್ಥೆಯ ಮಾತೃ​ಸಂಸ್ಥೆ ಮೆಟಾ ನೆಟ್‌​ವ​ರ್ಕ್ಸ್‌ ಮಾಹಿತಿ ಬಹಿರಂಗಪಡಿಸಿದೆ. ಮೆಟಾ ನೆಟ್‌ವರ್ಕ್ಸ್‌ನ ಈ ಮಾಹಿತಿ ಷೇರುಪೇಟೆಯಲ್ಲಿ

ಕುಸಿದ ಪೇಸ್ ಬುಕ್ ಷೇರು ಮೌಲ್ಯ| ಅಂಬಾನಿ, ಅದಾನಿಯ ನಂತರಕ್ಕೆ ಜುಕರ್ ಬರ್ಗ್! Read More »

ಯೂಟ್ಯೂಬ್ ನಲ್ಲಿ ಹೊಸ ಫೀಚರ್|ಶಾರ್ಟ್ಸ್ ವಿಡಿಯೋದಲ್ಲಿ ಟಿಕ್ ಟಾಕ್ ಗೆ ಅವಕಾಶ

ಸಮಗ್ರ ಡಿಜಿಟಲ್ ಡೆಸ್ಕ್: ಚೈನಾ ಮೂಲದ ಜನಪ್ರಿಯ ಅಪ್ಲಿಕೇಶನ್‌ ಟಿಕ್‌ ಟಾಕ್ ಭಾರತದಲ್ಲಿ ಬ್ಯಾನ್‌ ಆಗಿದ್ದೇ ತಡ ಟಿಕ್‌ ಟಾಕ್‌ಗೆ ಪ್ರತಿಯಾಗಿ ಹಲವು ಆ್ಯಪ್‌ಗಳನ್ನು ಪರಿಚಯಿಸುವ ಪ್ರಯತ್ನವನ್ನು ಅನೇಕ ಸಂಸ್ಥೆಗಳು ಇನ್ನೂ ಮಾಡುತ್ತಿವೆ. ಈಗಾಗಲೇ ಟಿಕ್‌ ಟಾಕ್‌ಗೆ ಪ್ರತಿರೂಪವಾಗಿ ಚಿಂಗಾರಿ, ಟ್ರೆಲ್, ಇನ್ಸ್ಟಾಗ್ರಾಂ ರೀಲ್ಸ್‌ ಆ್ಯಪ್‌ಗಳನ್ನ ಪರಿಚಯಿಸಲಾಗಿದೆ. ಯೂಟ್ಯೂಬ್‌ ಕೂಡ ಟಿಕ್‌ ಟಾಕ್‌ ಮಾದರಿಯ ಶಾರ್ಟ್‌ ವಿಡಿಯೋ ಸ್ಟ್ರೀಮಿಂಗ್‌ ಫೀಚರ್ಸ್‌ ಅನ್ನು 2020 ರಲ್ಲಿ ಪರಿಚಯಿಸಿತ್ತು. ಇದು ದೊಡ್ಡ ಮಟ್ಟದ ಯಶಸ್ಸು ಕೂಡ ಸಾಧಿಸಿದೆ. ಆದರೆ, ಕೆಲವು

ಯೂಟ್ಯೂಬ್ ನಲ್ಲಿ ಹೊಸ ಫೀಚರ್|ಶಾರ್ಟ್ಸ್ ವಿಡಿಯೋದಲ್ಲಿ ಟಿಕ್ ಟಾಕ್ ಗೆ ಅವಕಾಶ Read More »

ಸರ್ವರ್ ಡೌನ್| ಗೂಗಲ್ ಪೇ, ಪೇಟಿಎಂ ಅಪ್ಲಿಕೇಶನ್ ಸ್ಥಗಿತ

ನವದೆಹಲಿ : ನ್ಯಾಷನಲ್ ಪೇಮೆಂಟ್‌ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಅಥವಾ ಯುಪಿಐ ಒಂದು ಗಂಟೆಗೂ ಹೆಚ್ಚು ಕಾಲ ಡೌನ್ ಆಗಿದೆ ಎಂದು ವರದಿಯಾಗಿದೆ. ಹೀಗಾಗಿ ಗೂಗಲ್ ಪೇ ಅಥವಾ ಪೇಟಿಎಂನಂತಹ ಅಪ್ಲಿಕೇಶನ್ʼಗಳ ಬಳಕೆದಾರರು ಯಾವುದೇ ವಹಿವಾಟುಗಳನ್ನ ಮಾಡದಂತೆ ತಡೆಯಲಾಗಿದೆ. ಈ ಕುರಿತು ಟ್ವೀಟ್‌ ಮೂಲಕ ಮಾಹಿತಿ ನೀಡಿದ NPCI, ‘ಮಧ್ಯಂತರ ತಾಂತ್ರಿಕ ದೋಷ’ದಿಂದಾಗಿ ಈ ತೊಂದರೆ ಸಂಭವಿಸಿದ್ದು, ಯುಪಿಐ ಸೇವೆಗಳು ಈಗ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ. ಪಾವತಿ ನಿಗಮವು ‘ವ್ಯವಸ್ಥೆಯನ್ನು ನಿಕಟವಾಗಿ

ಸರ್ವರ್ ಡೌನ್| ಗೂಗಲ್ ಪೇ, ಪೇಟಿಎಂ ಅಪ್ಲಿಕೇಶನ್ ಸ್ಥಗಿತ Read More »

ಚಂದ್ರನ ಅಂಗಳದಲ್ಲಿ ಗುಡಿಸಲು ಪತ್ತೆ!! | ವಿಜ್ಞಾನಿಗಳು ರಿವೀಲ್ ಮಾಡಿದ ನಿಗೂಢ ಆಕೃತಿ ಏನದು?

ಬೀಜಿಂಗ್: ವಿಜ್ಞಾನಿಗಳು ಚಂದ್ರನ ಮೇಲೆ ಗುಡಿಸಲಿನಂತೆ ಕಂಡು ಬಂದ ಫೋಟೋವನ್ನು ಶೇರ್ ಮಾಡಿದ್ದು, ಅದನ್ನು ನೋಡಿ ಎಲ್ಲರೂ ದಿಗ್ಭ್ರಮೆಗೊಳಗಾಗಿದ್ದಾರೆ. ಏನಿದು ಚಂದ್ರನ ಮೇಲೆ ಜನರು ವಾಸಿಸುತ್ತಿದ್ದರಾ ಎಂಬ ಪ್ರಶ್ನೆ ಈ ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಕಾಡುತ್ತೆ. ಈ ಫೋಟೋ ವಿಜ್ಞಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಚೀನಾದ ಯುಟು-2 ರೋವರ್(ಯುಟು 2 ರೋವರ್)ನ ವಿಜ್ಞಾನಿಗಳು ಚಂದ್ರನ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾಗ, ಚಂದ್ರನ ಮೇಲೆ ಗುಡಿಸಲು ಆಕಾರದ ವಸ್ತುವನ್ನು ಪತ್ತೆ ಮಾಡಿದಂತಿದೆ. ಈ ವಸ್ತುವು ಚಂದ್ರನ ದೂರದ ಪ್ರದೇಶವಾದ ವಾನ್ ಕರ್ಮನ್ ಕ್ರೇಟರ್ ಬಳಿ

ಚಂದ್ರನ ಅಂಗಳದಲ್ಲಿ ಗುಡಿಸಲು ಪತ್ತೆ!! | ವಿಜ್ಞಾನಿಗಳು ರಿವೀಲ್ ಮಾಡಿದ ನಿಗೂಢ ಆಕೃತಿ ಏನದು? Read More »

ಫೇಸ್‌ಬುಕ್ ಅಧೀನದ ಕಂಪನಿಗಳಿಗೆ ಒಂದೇ ಬ್ರ‍್ಯಾಂಡ್

ಇಂಟರ್‌ನೆಟ್ ಲೋಕವನ್ನೇ ಬದಲಿಸಲಿದೆಯಾ ಮೆಟಾವರ್ಸ್..? ವಿವರ ಇಲ್ಲಿದೆ ವಾಷಿಂಗ್ಟನ್: ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಮೆಸೆಂಜರ್, ಒಕುಲಸ್ ಮುಂತಾದ ಕಂಪನಿಗಳು ಮಾರ್ಕ್ ಜುಕರ್‌ಬರ್ಗ್ ಒಡೆತನದಲ್ಲಿದ್ದು, ಈ ಎಲ್ಲ ಸೋಶಿಯಲ್ ಮೀಡಿಯಾಗಳನ್ನು ಒಟ್ಟಿಗೆ ತರಲಾಗುತ್ತದೆ ಎಂದು ಜುಕರ್‌ಬರ್ಗ್ ಘೋಷಿಸಿದ್ದಾರೆಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಕಂಪನಿಯ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಭವಿಷ್ಯದ ವರ್ಚುವಲ್ ದೃಷ್ಟಿಕೋನದೊಂದಿಗೆ ತಮ್ಮ ಕಂಪನಿಯನ್ನು ಮೆಟಾ ಎಂಬ ಹೆಸರಿನಲ್ಲಿ ಬ್ರಾಂಡಿಂಗ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೇ ಅವರು ಮೆಟಾವರ್ಸ್ ಎಂದು ಕರೆದಿದ್ದಾರೆ.ನಿನ್ನೆ ನಡೆದ ಕಂಪನಿಯ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದ

ಫೇಸ್‌ಬುಕ್ ಅಧೀನದ ಕಂಪನಿಗಳಿಗೆ ಒಂದೇ ಬ್ರ‍್ಯಾಂಡ್ Read More »