ತಂತ್ರಜ್ಞಾನ

ಚಂದ್ರನ ಅಂಗಳದಲ್ಲಿ ಇಸ್ರೋ ಹೆಜ್ಜೆ ಇರಿಸಿದ ಲೈವ್ ವಿಡಿಯೋ ನೋಡಿದವರೆಷ್ಟು ಮಂದಿ ಗೊತ್ತಾ? ಅಚ್ಚರಿಯ ವರದಿ ಇಲ್ಲಿದೆ…

ಸಮಗ್ರ ನ್ಯೂಸ್: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 40 ದಿನಗಳ ಯಾನ ಆರಂಭಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ಚಂದ್ರಯಾನ-3 ಮಿಷನ್ ಚಂದ್ರನ ಅಂಗಳ ಮುಟ್ಟಿದೆ. ಭಾರತ ಈ ಸಾಧನೆ ಮಾಡಿದಾಗ 80,59,688 ಕ್ಕೂ ಹೆಚ್ಚು ಜನರು ನೋಡಿದ್ದಾರೆ. ಏತನ್ಮಧ್ಯೆ, ಫೇಸ್‌ಬುಕ್‌ನಲ್ಲಿ, ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲ್ಮೈಯನ್ನು ಮುಟ್ಟಿದಾಗ 355.6K ಕ್ಕೂ ಹೆಚ್ಚು ಜನರು ನೋಡಿದರು. ಇಸ್ರೋದ ಅಧಿಕೃತ ಪ್ರಸಾರ ಚಾನೆಲ್‌ಗಳಲ್ಲಿ ಚಂದ್ರಯಾನ-3 ಲ್ಯಾಂಡಿಂಗ್ ಅನ್ನು ನೇರಪ್ರಸಾರವಾಗಿ ವೀಕ್ಷಿಸಿದವರಲ್ಲದೆ, ಭಾರತದಲ್ಲಿ ಮಾತ್ರವಲ್ಲದೆ ದೇಶಗಳಾದ್ಯಂತ […]

ಚಂದ್ರನ ಅಂಗಳದಲ್ಲಿ ಇಸ್ರೋ ಹೆಜ್ಜೆ ಇರಿಸಿದ ಲೈವ್ ವಿಡಿಯೋ ನೋಡಿದವರೆಷ್ಟು ಮಂದಿ ಗೊತ್ತಾ? ಅಚ್ಚರಿಯ ವರದಿ ಇಲ್ಲಿದೆ… Read More »

“ಭಾರತ ಈಗ ಚಂದ್ರನ ಮೇಲಿದೆ”| ಚಂದ್ರಯಾನ-3 ಸಕ್ಸಸ್ ಬಳಿಕ ಮೋದಿ ಅಭಿಮತ

ಸಮಗ್ರ ನ್ಯೂಸ್: ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO)ದ ಮಹತ್ವಾಕಾಂಕ್ಷಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗಿದೆ. ಈ ಮೂಲಕ ಭಾರತ ಅಮೆರಿಕ, ರಷ್ಯಾ, ಚೀನಾದ ಬಳಿಕ ಐತಿಹಾಸಿಕ ಸಾಧನೆ ಮಾಡಿದೆ. ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ದಕ್ಷೀಣ ಆಫ್ರಿಕಾದಿಂದಲೇ ಮಾತನಾಡಿರುವ ಪ್ರಧಾನಿ ಮೋದಿ, ನಾವು ನಮ್ಮ ಕಣ್ಣ ಮುಂದೆ ಇಂತಹ ಇತಿಹಾಸ ನೋಡುವುದೇ ಹೆಮ್ಮೆ. ಈ ಕ್ಷಣ ರಾಷ್ಟ್ರದ ಜೀವತಾವಧಿಯಲ್ಲಿ ಚಿರಂಜೀವಿ ಚೇತನವಾಗಲಿದೆ. ಇದು ಅವಿಸ್ಮರಣಿಯಾವಾಗಿದೆ. ಅದ್ಭೂತಪೂರ್ವಕವಾಗಿದೆ. ಇದು ನವ ಭಾರತದ ಜಯಘೋಷ.

“ಭಾರತ ಈಗ ಚಂದ್ರನ ಮೇಲಿದೆ”| ಚಂದ್ರಯಾನ-3 ಸಕ್ಸಸ್ ಬಳಿಕ ಮೋದಿ ಅಭಿಮತ Read More »

ಚಂದ್ರನ ಅಂಗಳದಲ್ಲಿ ಭಾರತ ತಿರಂಗಾ|ಐತಿಹಾಸಿಕ ವಿಜಯದ ಪತಾಕೆ ಹಾರಿಸಿದ ಇಸ್ರೋ

ಸಮಗ್ರ ನ್ಯೂಸ್: ಚಂದ್ರನ ದಕ್ಷಿಣ ಧ್ರುವದಲ್ಲಿ ‘ವಿಕ್ರಮ‌’ ಲ್ಯಾಂಡರ್ ಹೆಜ್ಜೆ ಇರಿಸಿದ್ದು, ಅಭೂತಪೂರ್ವ ಕ್ಷಣಕ್ಕೆ ವಿಶ್ವವೇ ಸಾಕ್ಷಿಯಾಯಿತು. ನಿಗದಿತ ಸಮಯ ಸಂಜೆ 6.04 ನಿಮಿಷಕ್ಕೆ ಗುರಿ ತಲುಪಿದ್ದು, ಹೀಗಾಗಿ ಚಂದ್ರಯಾನ-3 ಯೋಜನೆ ಪರಿಪೂರ್ಣಗೊಂಡಿದೆ. ಭಾರತೀಯ ಬಾಹ್ಯಾಕಾಶ ನೌಕೆ ಚಂದ್ರನ ಸಮೀಪವನ್ನು ತಲುಪಿದೆ ಮತ್ತು ಆಗಸ್ಟ್ 23 ರ ಇಂದು ಸಂಜೆ 6.04 ಗಂಟೆ ವೇಳೆಗೆ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿದಿದೆ. ಜುಲೈ 14 ರಂದು ಉಡಾವಣೆಯಾದ ಚಂದ್ರಯಾನ -3 ರ ಲ್ಯಾಂಡರ್ ಮಾಡ್ಯೂಲ್ ಮಿಷನ್ ಪ್ರಾರಂಭವಾದ 42

ಚಂದ್ರನ ಅಂಗಳದಲ್ಲಿ ಭಾರತ ತಿರಂಗಾ|ಐತಿಹಾಸಿಕ ವಿಜಯದ ಪತಾಕೆ ಹಾರಿಸಿದ ಇಸ್ರೋ Read More »

ಚಂದ್ರಯಾನ -3: ಶಶಿಯ ಅಂಗಳದಲ್ಲಿ ಹೆಜ್ಜೆ ಇರಿಸಲು ‘ವಿಕ್ರಮ’ ಸನ್ನದ್ಧ| ಎಲ್ಲರ ಚಿತ್ತ ಭಾರತದತ್ತ…

ಸಮಗ್ರ ನ್ಯೂಸ್: ಚಂದ್ರನ ದಕ್ಷಿಣ ಧ್ರುವದಲ್ಲಿ ‘ವಿಕ್ರಮ‌’ ಲ್ಯಾಂಡರ್ ಹೆಜ್ಜೆ ಇರಿಸಲು ಸನ್ನದ್ಧವಾಗಿದ್ದು, ಇಂದು ಸಂಜೆ 6.04 ನಿಮಿಷಕ್ಕೆ ಗುರಿ ತಲುಪಲಿದೆ. ಹೀಗಾಗಿ ಚಂದ್ರಯಾನ-3 ಯೋಜನೆಯತ್ತ‌ ಎಲ್ಲರ ಚಿತ್ತ ನೆಟ್ಟಿದೆ. ಭಾರತೀಯ ಬಾಹ್ಯಾಕಾಶ ನೌಕೆ ಚಂದ್ರನ ಸಮೀಪವನ್ನು ತಲುಪಿದೆ ಮತ್ತು ಆಗಸ್ಟ್ 23 ರ ಇಂದು ಸಂಜೆ 6.04 ಗಂಟೆ ವೇಳೆಗೆ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯಲು ಸಜ್ಜಾಗಿದೆ.ಜುಲೈ 14 ರಂದು ಉಡಾವಣೆಯಾದ ಚಂದ್ರಯಾನ -3 ರ ಲ್ಯಾಂಡರ್ ಮಾಡ್ಯೂಲ್ ಮಿಷನ್ ಪ್ರಾರಂಭವಾದ 42 ದಿನಗಳ ನಂತರ

ಚಂದ್ರಯಾನ -3: ಶಶಿಯ ಅಂಗಳದಲ್ಲಿ ಹೆಜ್ಜೆ ಇರಿಸಲು ‘ವಿಕ್ರಮ’ ಸನ್ನದ್ಧ| ಎಲ್ಲರ ಚಿತ್ತ ಭಾರತದತ್ತ… Read More »

ಚಂದ್ರಯಾನ- 3 ಮತ್ತೊಂದು ಹಂತ ಯಶಸ್ವಿ | ಆರ್ಬಿಟರ್ ಜೊತೆ ಸಂಪರ್ಕ ಸಾಧಿಸಿದ ವಿಕ್ರಮ್

ಸಮಗ್ರ ನ್ಯೂಸ್: ಭಾರತದ ಮಿಷನ್ ಚಂದ್ರಯಾನ-3 ಚಂದ್ರನ ಮೇಲೆ ಇಳಿಯಲು ಕೇವಲ ಎರಡು ದಿನಗಳು ಬಾಕಿ ಇದೆ. ಈ ನಡುವೆ ಚಂದ್ರಯಾನ-2ರ ಆರ್ಬಿಟರ್ ಚಂದ್ರಯಾನ-3ನ್ನ ಚಂದ್ರನ ಕಕ್ಷೆಯಲ್ಲಿ ಸ್ವಾಗತಿಸಿದ್ದು, ಇಬ್ಬರ ನಡುವೆ ಸಂಪರ್ಕ ಏರ್ಪಟ್ಟಿದೆ. ಇಸ್ರೋದ ಚಂದ್ರಯಾನ-3 ಮಿಷನ್‌ನ ಸಾಫ್ಟ್‌ ಲ್ಯಾಂಡಿಂಗ್‌ಗೆ ಈಗ 48 ಗಂಟೆಗಳು ಉಳಿದಿವೆ, ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಈ ಮಿಷನ್ ನೋಡುತ್ತಿದೆ. ವಿಕ್ರಮ್ ಲ್ಯಾಂಡರ್ ಯಶಸ್ವಿ ಎರಡನೇ ಮತ್ತು ಅಂತಿಮ ಡಿಬೂಸ್ಟಿಂಗ್ನೊಂದಿಗೆ, ಚಂದ್ರಯಾನ -3 ಚಂದ್ರನಿಗೆ ಮತ್ತಷ್ಟು ಹತ್ತಿರವಾಗಿದೆ. ಇದು ಮಹತ್ವಾಕಾಂಕ್ಷೆಯ

ಚಂದ್ರಯಾನ- 3 ಮತ್ತೊಂದು ಹಂತ ಯಶಸ್ವಿ | ಆರ್ಬಿಟರ್ ಜೊತೆ ಸಂಪರ್ಕ ಸಾಧಿಸಿದ ವಿಕ್ರಮ್ Read More »

ವಿಫಲಗೊಂಡ ಚಂದ್ರಯಾನ| ಚಂದ್ರನ ಮೇಲೆ ಅಪ್ಪಳಿಸಿದ ಲೂನಾ 25

ಸಮಗ್ರ ನ್ಯೂಸ್: ರಷ್ಯಾದ ಬಾಹ್ಯಾಕಾಶ ನೌಕೆ ಲೂನಾ 25 ಪತನವಾಗಿ ಕಕ್ಷೆ ಸೇರುವಲ್ಲಿ ವಿಫಲವಾಗಿದೆ. ತಾಂತ್ರಿಕ ದೋಷದಿಂದಾಗಿ ಚಂದ್ರನ ಮೇಲ್ಮೈಗೆ ಬಾಹ್ಯಾಕಾಶ ನೌಕೆ ಡಿಕ್ಕಿ ಹೊಡೆದಿದೆ ಎಂದು ರಷ್ಯಾ ಬ್ಯಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ಹೇಳಿದೆ. ಚಂದ್ರಯಾನ 3 ಉಡಾವಣೆ ಬಳಿಕ ಆಗಸ್ಟ್​ 11 ರಂದು ರಷ್ಯಾ ಈ ರಾಕೆಟ್​ ಉಡಾವಣೆ ಮಾಡಿತ್ತಾದರೂ ಭಾರತಕ್ಕೂ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಲು ಪ್ಲಾನ್​ ಮಾಡಿತ್ತು. ಆದರೆ ಇದು ಸಫಲವಾಗಿಲ್ಲ. ಆಗಸ್ಟ್ 21 ರಂದು ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್​

ವಿಫಲಗೊಂಡ ಚಂದ್ರಯಾನ| ಚಂದ್ರನ ಮೇಲೆ ಅಪ್ಪಳಿಸಿದ ಲೂನಾ 25 Read More »

ಚಂದ್ರಯಾನ -3: ಡಿ ಬೂಸ್ಟಿಂಗ್ ಕಾರ್ಯ ಯಶಸ್ವಿ

ಸಮಗ್ರ ನ್ಯೂಸ್: ಚಂದ್ರಯಾನ -3 ಮಿಷನ್ನ ಲ್ಯಾಂಡರ್ ಮಾಡ್ಯೂಲ್ (ಎಲ್‌ಎಂ) ನ ಕಕ್ಷೆಯನ್ನು ಯಶಸ್ವಿಯಾಗಿ ಕಡಿಮೆ ಮಾಡಲಾಗಿದೆ ಎಂದು ಇಸ್ರೋ ತಿಳಿಸಿದೆ. ‘ಎರಡನೇ ಮತ್ತು ಅಂತಿಮ ಡಿಬೂಸ್ಟಿಂಗ್ (ನಿಧಾನಗೊಳಿಸುವ) ಕಾರ್ಯಾಚರಣೆಯು ಎಲ್‌ಎಂ ಕಕ್ಷೆಯನ್ನು 25 ಕಿಮೀ x 134 ಕಿ.ಮೀ.ಗೆ ಯಶಸ್ವಿಯಾಗಿ ಇಳಿಸಿದೆ. ಮಾಡ್ಯೂಲ್ ಆಂತರಿಕ ತಪಾಸಣೆಗೆ ಒಳಗಾಗುತ್ತದೆ ಮತ್ತು ಗೊತ್ತುಪಡಿಸಿದ ಲ್ಯಾಂಡಿಂಗ್ ಸೈಟ್ನಲ್ಲಿ ಸೂರ್ಯೋದಯಕ್ಕಾಗಿ ಕಾಯುತ್ತದೆ. ಆಗಸ್ಟ್ 23, 2023 ರಂದು ಭಾರತೀಯ ಕಾಲಮಾನ 17.45 ರ ಸುಮಾರಿಗೆ ಶಕ್ತಿಯುತ ಇಳಿಯುವಿಕೆ ಪ್ರಾರಂಭವಾಗುವ ನಿರೀಕ್ಷೆಯಿದೆ” ಎಂದು

ಚಂದ್ರಯಾನ -3: ಡಿ ಬೂಸ್ಟಿಂಗ್ ಕಾರ್ಯ ಯಶಸ್ವಿ Read More »

ಪದೇ ಪದೇ ಮೊಬೈಲ್ ಚಾರ್ಜ್ ಮಾಡ್ತೀರ?! ಹಾಗಿದ್ರೆ ನೀವು ಇದನ್ನು ಓದಲೇಬೇಕು

ಸಮಗ್ರ ನ್ಯೂಸ್:ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ಅದರೊಂದಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಸಾಕಷ್ಟು ಕೆಲಸ ಮಾಡಲಾಗುತ್ತಿದೆ. ಆದರೆ ನೀವು ದಿನಕ್ಕೆ ಎಷ್ಟು ಬಾರಿ ಚಾರ್ಜ್ ಮಾಡುತ್ತಿದ್ದೀರಿ ಎಂಬುದನ್ನು ಎಂದಾದರು ಗಮನಿಸಿದ್ದೀರಾ? ಅತಿಯಾಗಿ ಮೊಬೈಲ್ ಚಾರ್ಜ್ ಮಾಡುವುದರಿಂದ ಬ್ಯಾಟರಿ ಹಾಳಾಗಬಹುದು. ಮತ್ತು ಕಡಿಮೆ ಚಾರ್ಜ್ ಮಾಡುವುದರಿಂದ ಬ್ಯಾಟರಿ ಹಾನಿಗೋಳಗಾಗಬಹುದು. ಹಗಲಿನಲ್ಲಿ ಪದೇ ಪದೇ ಫೋನ್ ಚಾರ್ಜ್ ಮಾಡುವ ಅಭ್ಯಾಸವನ್ನು ಇಂದೇ ನಿಲ್ಲಿಸಿ. ಒಂದೆಡೆ ಬ್ಯಾಟರಿ (Smartphone Battery) ಖಾಲಿಯಾದ ಕಾರಣ ಫೋನ್ ಬಳಸಲಾಗುವುದಿಲ್ಲ, ಆದರೆ

ಪದೇ ಪದೇ ಮೊಬೈಲ್ ಚಾರ್ಜ್ ಮಾಡ್ತೀರ?! ಹಾಗಿದ್ರೆ ನೀವು ಇದನ್ನು ಓದಲೇಬೇಕು Read More »

ಚಂದ್ರಯಾನ-3 ನೌಕೆಯಿಂದ ಬೇರ್ಪಟ್ಟ ‘ವಿಕ್ರಮ್’| ಐತಿಹಾಸಿಕ ಸಾಧನೆಯ ಹಾದಿಯಲ್ಲಿ ‘ಇಸ್ರೋ’

ಸಮಗ್ರ ನ್ಯೂಸ್: ಚಂದ್ರಯಾನ-3 ರ ಲ್ಯಾಂಡರ್ ‘ವಿಕ್ರಮ್’ ಯಶಸ್ವಿಯಾಗಿ ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟಿದ್ದು, ಈಗ ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. “LM ಅನ್ನು ಪ್ರೊಪಲ್ಷನ್ ಮಾಡ್ಯೂಲ್ (PM) ನಿಂದ ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ನಾಳೆಗೆ ಯೋಜಿಸಲಾದ ಡೀಬೂಸ್ಟಿಂಗ್ ಮೇಲೆ LM ಸ್ವಲ್ಪ ಕಡಿಮೆ ಕಕ್ಷೆಗೆ ಇಳಿಯಲಿದೆ” ಎಂದು ISRO ಟ್ವೀಟ್‌ನಲ್ಲಿ ತಿಳಿಸಿದೆ. ಒಮ್ಮೆ ಚಂದ್ರನ ಮೇಲೆ ಲ್ಯಾಂಡರ್ ವಿಕ್ರಮ್ ಪ್ರಗ್ಯಾನ್ ರೋವರ್ ಅನ್ನು ಛಾಯಾಚಿತ್ರ ಮಾಡುತ್ತದೆ, ಇದು ಚಂದ್ರನ ಮೇಲ್ಮೈಯಲ್ಲಿ ಭೂಕಂಪನ ಚಟುವಟಿಕೆಯನ್ನು ಅಧ್ಯಯನ

ಚಂದ್ರಯಾನ-3 ನೌಕೆಯಿಂದ ಬೇರ್ಪಟ್ಟ ‘ವಿಕ್ರಮ್’| ಐತಿಹಾಸಿಕ ಸಾಧನೆಯ ಹಾದಿಯಲ್ಲಿ ‘ಇಸ್ರೋ’ Read More »

ಅಪ್ ಡೇಟ್ ಆಗಿರಿ, ಯಾವುದೂ ಅಸಾಧ್ಯವಲ್ಲ| ಗೊತ್ತಿಲ್ಲದ್ದನ್ನು ಕೇಳಿ ತಿಳಿಯೋದ್ರಿಂದ ನಾವೇನೂ ದಡ್ಡರಾಗಲ್ಲ!

ಸಮಗ್ರ ನ್ಯೂಸ್: ಯಾವುದೇ ವ್ಯಕ್ತಿ ಇರಲಿ ಯಾವುದೇ ಕೆಲಸವಿರಲಿ ಕಾಲಕಾಲಕ್ಕೆ ಅಪಡೇಟ್ ಆಗುತ್ತಿರಬೇಕು. ಕ್ಷಣಕ್ಷಣಕ್ಕೂ ಹೊಸತನ ಹರಿಯುತ್ತಿರುವ ಇಂದಿನ ಕಾಲದಲ್ಲಿ ಅದಕ್ಕೆ ತಕ್ಕಂತೆ ಒಗ್ಗಿಕೊಳ್ಳದಿದ್ದರೆ ಕೆಲಸ ಕಷ್ಟ ಎನಿಸಲಾರಂಭಿಸುತ್ತದೆ. ಕೆಲಸಕ್ಕೆ ಹೋಗಬೇಕು ಎಂದರೆ ಒಂದು ತರಹದ ಬೇಸರ, ಜುಗುಪ್ಸೆ ಮೂಡಲಾರಂಭಿಸುತ್ತದೆ. ದಿನಗಳು ಉರುಳಿದಂತೆ ಇದು ಮಾನಸಿಕ ಖಿನ್ನತೆಗೆ ಎಡೆ ಮಾಡಿಕೊಡುತ್ತದೆ. ಅದರಿಂದ ಆ ವ್ಯಕ್ತಿಯ ವೈಯಕ್ತಿಕ ಜೀವನದ ಜತೆ ಜತೆಗೆ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಖಿನ್ನತೆಗೊಳಗಾದ ಆ ವ್ಯಕ್ತಿ ಸದಾ ಒತ್ತಡದಲ್ಲಿರುತ್ತಾನೆ. ಕೆಲಸದಲ್ಲಿರುವ

ಅಪ್ ಡೇಟ್ ಆಗಿರಿ, ಯಾವುದೂ ಅಸಾಧ್ಯವಲ್ಲ| ಗೊತ್ತಿಲ್ಲದ್ದನ್ನು ಕೇಳಿ ತಿಳಿಯೋದ್ರಿಂದ ನಾವೇನೂ ದಡ್ಡರಾಗಲ್ಲ! Read More »