ಕಾರುಗಳು ತನ್ನಿಂತಾನೇ ಬೆಂಕಿಗೆ ಆಹುತಿಯಾಗೋದು ಯಾಕೆ ಗೊತ್ತಾ? ಈ ಪ್ರಾಬ್ಲಂ ನಿಮ್ಮ ಕಾರಲ್ಲಿದ್ರೆ ಈಗ್ಲೇ ಸರಿಪಡಿಸ್ಕೊಳ್ಳಿ…
ಸಮಗ್ರ ನ್ಯೂಸ್: ಕಾರಿಗೆ ಬೆಂಕಿ ಹೊತ್ತಿಕೊಳ್ಳುವ, ಚಲಿಸುತ್ತಿರುವ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆಗಳು ದೇಶದ ಮೂಲೆ ಮೂಲೆಯಲ್ಲಿ ದಾಖಲಾಗಿದೆ. ಹಲವರು ಈಗಾಗಲೇ ಹಲವರು ಬೆಂಕಿಗೆ ಆಹುತಿಯಾಗಿದ್ದಾರೆ. ಪದೇ ಪದೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಘಟನೆ ಕೇರಳದಲ್ಲಿ ತುಸು ಹೆಚ್ಚು. ಹೀಗಾಗಿ ತನಿಖಾಧಿಕಾರಿಗಳ ತಂಡ ಈ ಕುರಿತು ಅಧ್ಯಯನ ನಡೆಸಿ ಮಹತ್ವದ ವರದಿ ಬಹಿರಂಗಪಡಿಸಿದ್ದಾರೆ. ಒಟ್ಟು 207 ಕಾರುಗಳು ಬೆಂಕಿಗೆ ಆಹುತಿಯಾದ ಪ್ರಕರಣದ ತನಿಖೆ ನಡೆಸಿದ್ದಾರೆ. ಕಾರು ಬೆಂಕಿಗೆ ಆಹುತಿಯಾಗಲು 3 ಸಾಮಾನ್ಯ ಕಾರಣಗಳನ್ನು ತನಿಖಾಧಿಕಾರಿಗಳ […]