ಆರೋಗ್ಯವೇ ಭಾಗ್ಯ

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್.ಎಂ.ಕೃಷ್ಣ ಅವರು ತೀವ್ರ ಜ್ವರ, ಶ್ವಾಸಕೋಶ ಇನ್​ಫೆಕ್ಷನ್​ನಿಂದ ಬಳಲುತ್ತಿದ್ದಾರೆ. ಮೊದಲು ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶನಿವಾರ ರಾತ್ರಿ ಮಣಿಪಾಲ್​ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಡಾ.ಸತ್ಯನಾರಾಯಣ್​, ಡಾ.ಸುನೀಲ್​ ಕಾರಂತ್​ ತಂಡ ಚಿಕಿತ್ಸೆ ನೀಡುತ್ತಿದೆ. ಶನಿವಾರ ರಾತ್ರಿಯೇ ಮಣಿಪಾಲ್​ ಆಸ್ಪತ್ರೆಗೆ ಎಸ್​.ಎಂ.ಕೃಷ್ಣ ಅವರನ್ನು ಸ್ಥಳಾಂತರಿಸಲಾಗಿದ್ದು, ರಾತ್ರಿಯಿಡೀ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್​ ಅವರೂ ಎಸ್​ಎಂಕೆ ಆರೋಗ್ಯದ ಬಗ್ಗೆ ನಿಗಾವಹಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಶಾಸಕ ಡಾ.ಎಚ್​.ಡಿ.ರಂಗನಾಥ್​ […]

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು Read More »

ಮಿತವಾದ ಬಿಯರ್ ಸೇವನೆಯಿಂದ ಇದೆ ಹಲವು ಲಾಭ| ಆದರೆ ಅದು ಅತಿಯಾಗದಂತೆ ನೋಡ್ಕೊಳ್ಳಿ!

ಸಮಗ್ರ ಡಿಜಿಟಲ್ ಡೆಸ್ಕ್: ಮಿತವಾಗಿ ಆಲ್ಕೋಹಾಲ್ ಕುಡಿಯುವುದು ಹಾನಿಕಾರಕವಲ್ಲ ಆದರೆ ಪ್ರಯೋಜನಕಾರಿ ಎಂದು ಅನೇಕ ಆರೋಗ್ಯ ಅಧ್ಯಯನಗಳು ಮಾಹಿತಿ ನೀಡುತ್ತಿದೆ. ಒತ್ತಡವನ್ನು ಕಡಿಮೆ ಮಾಡಲು ಅಥವಾ ಸ್ನೇಹಿತರೊಂದಿಗೆ ಪಾರ್ಟಿಯ ಸಮಯದಲ್ಲಿ ಅನೇಕ ಜನರು ಬಿಯರ್ ಕುಡಿಯುತ್ತಾರೆ. ಆದಾಗ್ಯೂ, ಬಿಯರ್ ಅನ್ನು ಮಿತವಾಗಿ ಸೇವಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಕೆಲವು ಅಧ್ಯಯನಗಳು ತೋರಿಸುತ್ತವೆ. ಬಿಯರ್ ನ ಸಾಧಕ ಬಾಧಕಗಳ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಎಂಬುದನ್ನು ನೋಡೋಣ… ಕುಡಿಯುವುದಕ್ಕೂ ಒಂದು ಮಿತಿಯಿದೆ. ಯಾರು ಈ ಪ್ರಮಾಣದಲ್ಲಿ

ಮಿತವಾದ ಬಿಯರ್ ಸೇವನೆಯಿಂದ ಇದೆ ಹಲವು ಲಾಭ| ಆದರೆ ಅದು ಅತಿಯಾಗದಂತೆ ನೋಡ್ಕೊಳ್ಳಿ! Read More »

ಕೊರೋನಾ ಬಳಿಕ ಹೆಚ್ಚಾಗ್ತಿದೆಯಾ ಹೃದಯಾಘಾತ? ಇದಕ್ಕೆ ವ್ಯಾಕ್ಸಿನ್ ಕಾರಣವೇ? ತಜ್ಞರು ಹೇಳೋದೇನು? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ಇಡೀ ಜಗತ್ತಿನ್ನೇ ತಲ್ಲಣಗೊಳಿಸಿದ್ದ ಕೊರೊನಾ ವೈರಸ್ ಪ್ರಭಾವ ಕಡಿಮೆ ಆಗುತ್ತಿದೆ. ಆದರೆ ಕೊರೊನಾದ ಬಳಿಕ ಹಲವು ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಬ್ರೈನ್ ಸ್ಟ್ರೋಕ್, ಹೃದಯ ಸಂಬಂಧಿ ಸಮಸ್ಯೆಗಳು ಏರಿಕೆ ಕಾಣುತ್ತಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ, ಕೊರೊನಾ ವೈರಸ್‌ನ ಎರಡನೇ ಅಲೆ ಪ್ರಾರಂಭವಾದ ನಂತರದ ಕೋವಿಡ್ ಸ್ಥಿತಿಯ ಪರಿಣಾಮವಾಗಿ ಹೃದಯ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳು ಜಾಸ್ತಿಯಾಗಿವೆ ಎಂದು ಹೇಳಿದ್ದಾರೆ. ಹಾಗಾದರೆ ಇದಕ್ಕೆ ಕಾರಣಗಳೇನು? ತಜ್ಞರು ಏನು

ಕೊರೋನಾ ಬಳಿಕ ಹೆಚ್ಚಾಗ್ತಿದೆಯಾ ಹೃದಯಾಘಾತ? ಇದಕ್ಕೆ ವ್ಯಾಕ್ಸಿನ್ ಕಾರಣವೇ? ತಜ್ಞರು ಹೇಳೋದೇನು? ಇಲ್ಲಿದೆ ಸಂಪೂರ್ಣ ಮಾಹಿತಿ… Read More »

ತಲೆನೋವು ನಿವಾರಣೆಯೇ ಒಂದು ತಲೆನೋವು| ಮಾತ್ರೆಗಿಂತ ಒಳ್ಳೆಯ ಮನೆಮದ್ದು ಇಲ್ಲಿದೆ…

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರ ಸಂಖ್ಯೆ ಹೆಚ್ಚು. ಜೊತೆಗೆ ಸದಾ ಮೊಬೈಲ್ ನಲ್ಲಿಯೇ ಸಮಯ ಕಳೆಯುವವರ ಸಂಖ್ಯೆ ಬಹಳ ದೊಡ್ಡದಿದೆ. ಪ್ರತಿದಿನ ತಲೆ ನೋವು ಎನ್ನುವವರನ್ನು ನೋಡಬಹುದು, ತಲೆನೋವು ಬಂದ ತಕ್ಷಣ ಮೆಡಿಕಲ್ ಶಾಪ್ ಗೆ ಹೋಗಿ ಮಾತ್ರೆ ನುಂಗ್ತಾರೆ. ಆದ್ರೆ ಮಾತ್ರೆಗಿಂತ ಮನೆಮದ್ದು ಒಳ್ಳೆಯದು. ಆಲೂಗಡ್ಡೆ ತಲೆನೋವನ್ನು ಕೆಲವೇ ಕ್ಷಣಗಳಲ್ಲಿ ದೂರ ಮಾಡಿ ನೆಮ್ಮದಿ ನೀಡುತ್ತದೆ. ಒಂದು ಆಲೂಗಡ್ಡೆಯನ್ನು ಸ್ಲೈಸ್ ಮಾಡಿ. ನಂತ್ರ ಶಾಂತವಾದ ಜಾಗದಲ್ಲಿ ಕುಳಿತುಕೊಂಡು ಹಣೆಯ

ತಲೆನೋವು ನಿವಾರಣೆಯೇ ಒಂದು ತಲೆನೋವು| ಮಾತ್ರೆಗಿಂತ ಒಳ್ಳೆಯ ಮನೆಮದ್ದು ಇಲ್ಲಿದೆ… Read More »

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಪಪ್ಪಾಯಿ ಹಣ್ಣು ಸಹಾಯಕ

ಸಮಗ್ರ ನ್ಯೂಸ್: ಹೆಚ್ಚಿನ ಜನರು ಪಪ್ಪಾಯಿಯನ್ನು ತಿನ್ನಲು ಇಷ್ಟಪಡುತ್ತಾರೆ. ಇದು ತುಂಬಾ ರುಚಿಯ ಜೊತೆಗೆ, ಇದು ಅನೇಕ ಆರೋಗ್ಯ ಗುಣಗಳಿಂದ ಕೂಡಿದ್ದು, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಹಣ್ಣಿನಲ್ಲಿ ಜೀವಸತ್ವಗಳು ಮತ್ತು ಇತರ ಪೋಷಕಾಂಶ ಗುಣ ಜೊತೆಗೆ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ ಮತ್ತು ಚರ್ಮವು ಹೊಳೆಯುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ ಇದರಲ್ಲಿ ನಾರಿನಂಶ ಹೆಚ್ಚಿದ್ದು, ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಇದರ ಹೊರತಾಗಿ, ನೀವು ಪ್ರತಿದಿನ ನಿಮ್ಮ ಆಹಾರದಲ್ಲಿ ಪಪ್ಪಾಯಿಯನ್ನು ಸೇರಿಸಿದರೆ, ಅದು ನಿಮ್ಮ ತೂಕವನ್ನು ಕಡಿಮೆ

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಪಪ್ಪಾಯಿ ಹಣ್ಣು ಸಹಾಯಕ Read More »

ಅತಿಯಾದ ನಿದ್ರೆ ಮಾಡ್ತಿದ್ದೀರಾ? ಹಾಗಿದ್ರೆ ನೀವಿದನ್ನು ಓದ್ಲೇಬೇಕು…

ಸಮಗ್ರ ನ್ಯೂಸ್: ನಿದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಮನುಷ್ಯನಿಗೆ ಪ್ರತಿನಿತ್ಯ ಕನಿಷ್ಠ 7-8 ಗಂಟೆಗಳ ನಿದ್ದೆ ಅತ್ಯಂತ ಅವಶ್ಯಕವಾದದ್ದು, ಇದಕ್ಕಿಂತ ಕಡಿಮೆ ನಿದ್ದೆ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಂತ ಇದಕ್ಕಿಂತ ಜಾಸ್ತಿ ನಿದ್ದೆ ಮಾಡೋದು ಕೂಡ ಅಪಾಯಕಾರಿಯೇ. ಹೌದು, ಅತಿಯಾದ ನಿದ್ದೆ ಕೆಲವೊಂದು ರೋಗಗಳಿಗೆ ದಾರಿ ಮಾಡಿ ಕೊಟ್ಟಂತಾಗುತ್ತದೆ. ಹೆಚ್ಚು ನಿದ್ರೆ ಮಾಡುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಕೂಡ ಇದೆ.24 ಗಂಟೆಗಳಲ್ಲಿ ಕನಿಷ್ಠ 12 ರಿಂದ 15 ಗಂಟೆಗಳ ಕಾಲ ನಿದ್ದೆ ಮಾಡುವ ಈ ಅಭ್ಯಾಸ

ಅತಿಯಾದ ನಿದ್ರೆ ಮಾಡ್ತಿದ್ದೀರಾ? ಹಾಗಿದ್ರೆ ನೀವಿದನ್ನು ಓದ್ಲೇಬೇಕು… Read More »

ಮಕ್ಕಳ ಮೆದುಳು ಚುರುಕಾಗಿಸಲು ಬೇಕು “ವಿಟಮಿನ್ ಎ”| ಇದನ್ನು ಪೂರೈಕೆ ಮಾಡೋದ್ಹೇಗೆ?

ಸಮಗ್ರ ವಿಶೇಷ: ಬೇಸಿಗೆ ಕಾಲ ಮುಗಿದು ಮಳೆಗಾಲ ಆರಂಭವಾದರೆ ಸಾಕು ಕೆಲವು ಮಕ್ಕಳಲ್ಲಿ ನೆಗಡಿ, ಜ್ವರದಂತಹ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ. ಮಕ್ಕಳಿಗೆ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಉಂಟಾದಾಗ ಆ ಸಮಯದಲ್ಲಿ ಮಕ್ಕಳಿಗೆ ಅಗತ್ಯವಿರುವಷ್ಟು ರೋಗ ನಿರೋಧಕ ಶಕ್ತಿ ಇಲ್ಲದೆ ಇರುರಿಂದ ಮಕ್ಕಳಲ್ಲಿ ಅರೋಗ್ಯದ ಸಮಸ್ಯೆಗಳು ಕಾಡುತ್ತದೆ. ಅದರಲ್ಲೂ ಮುಖ್ಯವಾಗಿ ಬೆಳೆಯುವ ಮಕ್ಕಳಿಗೆ ಜಿಂಕ್, ಕಬ್ಬಿಣ, ಕ್ಯಾಲ್ಸಿಯಂ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ‘ಎ ವಿಟಮಿನ್’ ಹೊಂದಿರುವ ಆಹಾರವನ್ನು ಕೊಡುವುದು ಕೂಡ ಬಹಳ ಅವಶ್ಯಕ. ಹಾಲು, ಮೊಟ್ಟೆ,

ಮಕ್ಕಳ ಮೆದುಳು ಚುರುಕಾಗಿಸಲು ಬೇಕು “ವಿಟಮಿನ್ ಎ”| ಇದನ್ನು ಪೂರೈಕೆ ಮಾಡೋದ್ಹೇಗೆ? Read More »

ಕ್ಯಾನ್ಸರ್ ಎಂದರೇನು ಗೊತ್ತಾ? ಮಾರಣಾಂತಿಕ ರೋಗದ ಕುರಿತು ಸಂಕ್ಷಿಪ್ತ ಮಾಹಿತಿ

ಸಮಗ್ರ ನ್ಯೂಸ್: ಮಾನವ ದೇಹವು ಜೀವಕೋಶಗಳಿಂದ ಮಾಡಲ್ಪಟ್ಟಿದೆ. ಕ್ಯಾನ್ಸರ್ ಎನ್ನುವುದು ನಮ್ಮ ದೇಹದಲ್ಲಿನ ಜೀವಕೋಶಗಳ ಬೆಳವಣಿಗೆಯಾಗಿದ್ದು ಅದು ನಿಯಂತ್ರಣವನ್ನು ಕಳೆದುಕೊಂಡು ಒಂದೇ ಗಾತ್ರದಲ್ಲಿ ಬೆಳೆಯುತ್ತದೆ. ಅಂದರೆ, ಇದು ಅಂಗಾಂಶಗಳ ಗುಂಪು. ಹೀಗೆ ಹೊಸ ಕೋಶಗಳು ಗುಂಪಾಗಿ ರೂಪುಗೊಳ್ಳುತ್ತವೆ. ಇವುಗಳನ್ನು ಗೆಡ್ಡೆಗಳು ಎಂದು ಕರೆಯಲಾಗುತ್ತದೆ. ಇದು ಎರಡು ವಿಧಗಳಾಗಿರಬಹುದು. ಒಂದು ಮಾರಣಾಂತಿಕ ಗೆಡ್ಡೆ ಮತ್ತು ಇನ್ನೊಂದು ಹಾನಿಕರವಲ್ಲದ ಗೆಡ್ಡೆ. ಮೊದಲನೆಯದು ತುಂಬಾ ಅಪಾಯಕಾರಿ. ಇದು ಬೆಳೆಯುತ್ತದೆ ಮತ್ತು ದೇಹದಾದ್ಯಂತ ಹರಡುತ್ತದೆ ಮತ್ತು ಇತರ ಅಂಗಾಂಶಗಳು ಸಹ ಕ್ಯಾನ್ಸರ್ ಅನ್ನು

ಕ್ಯಾನ್ಸರ್ ಎಂದರೇನು ಗೊತ್ತಾ? ಮಾರಣಾಂತಿಕ ರೋಗದ ಕುರಿತು ಸಂಕ್ಷಿಪ್ತ ಮಾಹಿತಿ Read More »

ಕೊರೊನಾ ಸೀಸನ್ 4; ರಾಜ್ಯ ಸಾರಿಗೆಯಲ್ಲೂ ಟಫ್ ರೂಲ್ಸ್ ಜಾರಿ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕೊರೊನಾ ಹೆಚ್ಚಳ ಬೆನ್ನಲ್ಲೇ, ಸಾರಿಗೆಯಲ್ಲೂ` ಟಫ್‌ ರೂಲ್ಸ್ ಜಾರಿಗೆ ತರಲು ಇದಾಗಲೆ ಮುಂದಾಗಿದೆ. ಸಾರಿಗೆಯಲ್ಲಿ ನಿರ್ದಿಷ್ಟ ಪ್ರಯಾಣಿಕರ ಸಂಚಾರಕ್ಕೆ ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮೆಟ್ರೋ ಸಂಚಾರಕ್ಕೂ ಟಫ್‌ ರೂಲ್ಸ್ ಮಾಡಲಾಗಿದ್ದು, ಪ್ರಯಾಣಿಕರಿಗೆ ಮಾಸ್ಕ್‌ ಸ್ಯಾನಿಟೈಸರ್‌ ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.ದಬಲ್‌ ದೋಸ್‌ ವ್ಯಾಕ್ಸಿನೇಷನ್‌ ಸರ್ಟಿಫಿಕೆಟ್‌ ಕಡ್ಡಾಯಗೊಳಿಸಲಾಗುತ್ತದೆ. ಅಲ್ಲದೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನಿಲ್ದಾಣಗಳಲ್ಲಿ ದಿನಕ್ಕೆ 2 ಬಾರಿ ಸ್ಯಾನಿಟೈಜರ್‌ ಮಾಡಬೇಕು. ತುರ್ತು ಸಂದರ್ಭಗಳಲ್ಲಿ ಮಾತ್ರ 60 ವರ್ಷ ಮೇಲ್ಪಟ್ಟವರಿಗೆ

ಕೊರೊನಾ ಸೀಸನ್ 4; ರಾಜ್ಯ ಸಾರಿಗೆಯಲ್ಲೂ ಟಫ್ ರೂಲ್ಸ್ ಜಾರಿ ಸಾಧ್ಯತೆ Read More »

ಸಕ್ರಿಯ ಕೋವಿಡ್ ಪ್ರಕರಣಗಳ ಹೆಚ್ಚಳ| ಹೊಸ ಮಾರ್ಗಸೂಚಿ ಪ್ರಕಟ

ಸಮಗ್ರ ನ್ಯೂಸ್: ದೇಶಾದ್ಯಂತ ಕೋವಿಡ್‌ನ ನಾಲ್ಕನೆಯ ಅಲೆಯು ಹಬ್ಬುವ ಭೀತಿ ಆವರಿಸಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಕರ್ನಾಟಕ ಕೋವಿಡ್ ಟಾಸ್ಕ್‌ಫೋರ್ಸ್‌ನ ಸಲಹೆಯಂತೆ ಕರ್ನಾಟಕ ಸರಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಹೊಸ ಮಾರ್ಗಸೂಚಿಗಳು ಹೀಗಿವೆ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ.ಸಾರ್ವಜನಿಕ ಸ್ಥಳದಲ್ಲಿ ದೈಹಿಕ ಅಂತರ ಪಾಲನೆ ಕಡ್ಡಾಯ.ಪ್ರಯಾಣದ ವೇಳೆ ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಬೇಕು.ಕರ್ತವ್ಯದ ವೇಳೆ ಮಾಸ್ಕ್ ಧರಿಸಿ ನಿಯಮ ಪಾಲಿಸಬೇಕು.ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡವನ್ನು ವಿಧಿಸಲಾಗುತ್ತದೆ. ಸಮಗ್ರ ಸಮಾಚಾರ ಕಳಕಳಿ: ಸಾಂಕ್ರಾಮಿಕ ಹರಡುವ ಮುನ್ನ ಎಚ್ಚರಿಕೆ

ಸಕ್ರಿಯ ಕೋವಿಡ್ ಪ್ರಕರಣಗಳ ಹೆಚ್ಚಳ| ಹೊಸ ಮಾರ್ಗಸೂಚಿ ಪ್ರಕಟ Read More »