ಆರೋಗ್ಯವೇ ಭಾಗ್ಯ

ಮನೆಯಲ್ಲೇ ತಯಾರು ಮಾಡಿ ಆರೋಗ್ಯಕರ ಬಿಸ್ಕೆಟ್

ಸಮಗ್ರ ನ್ಯೂಸ್: ಮಕ್ಕಳಿಗೆ ಹಲ್ಲು ಮೂಡುತ್ತಿದ್ದಂತೆ ಏನಾದರೂ ಕಚ್ಚಿ ತಿನ್ನುವಂತಹ ವಸ್ತುಗಳನ್ನು ಅವರಿಗೆ ನೀಡಬೇಕಾಗುತ್ತದೆ. ಹಾಗಂತ ತುಂಬಾ ಗಟ್ಟಿ ಇರುವಂತಹ ವಸ್ತುಗಳನ್ನು ಅವರಿಗೆ ನೀಡುವುದಕ್ಕೆ ಆಗುವುದಿಲ್ಲ. ಇಲ್ಲಿ ಆರೋಗ್ಯಕರವಾದ ಹಾಗೂ ಬೇಗನೆ ಆಗುವಂತಹ ಗೋಧಿ ಬಿಸ್ಕೇಟ್ ತಯಾರಿಸುವ ವಿಧಾನ ಇದೆ. ಬೇಕಾಗುವ ಸಾಮಗ್ರಿಗಳು:ಗೋಧಿ ಹಿಟ್ಟು – 1 ಕಪ್, ರಾಕ್ ಶುಗರ್ – 1/2 ಕಪ್ (ಪುಡಿ ಮಾಡಿಕೊಂಡಿದ್ದು), ತುಪ್ಪ – 1/4 ಕಪ್, ಒಣ ಶುಂಠಿ ಪುಡಿ – 1/2 ಟೀ ಸ್ಪೂನ್, ಹಾಲು – […]

ಮನೆಯಲ್ಲೇ ತಯಾರು ಮಾಡಿ ಆರೋಗ್ಯಕರ ಬಿಸ್ಕೆಟ್ Read More »

ಮುಖದ ಸೌಂದರ್ಯ ವರ್ಧಿಸಲು, ಮೊಡವೆ ನಿವಾರಣೆಗೆ ಈ ಜ್ಯೂಸ್ ಮಾಡಿ ನೋಡಿ

ಸಮಗ್ರ ನ್ಯೂಸ್: ಯುವಜನರ ಸೌಂದರ್ಯಕ್ಕೆ ಕೊಳ್ಳಿ ಇಡುವುದು ಮೊಡವೆ. ಮುಖದ ಸೌಂದರ್ಯವನ್ನು ಕಾಪಿಟ್ಟುಕೊಳ್ಳಲು ಮಾರುಕಟ್ಟೆಯಲ್ಲಿ ಅನೇಕ ಕ್ರೀಮುಗಳು, ಪೇಶಿಯಲ್ ಗಳು ದೊರೆಯುತ್ತವೆ. ಆದರೂ ಈ ಮೊಡವೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು. ಈ ಮೊಡವೆಯಿಂದ ಬಚಾವಾಗಲು ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ. ಮೂಸಂಬಿ ಸಿಟ್ರಸ್ ಅಂಶವಿರುವ ಹಣ್ಣು. ಬೇಸಿಗೆಯಲ್ಲಂತೂ ಮೂಸಂಬಿ ಜ್ಯೂಸ್ ಗೆ ಸ್ವಲ್ಪ ಚಾಟ್ ಮಸಾಲಾ, ಕಾಳುಮೆಣಸಿನ ಪುಡಿ ಹಾಕಿಕೊಂಡು ಕುಡಿದ್ರೆ ಅದರ ಮಜಾನೇ ಬೇರೆ. ಕೇವಲ ಟೇಸ್ಟ್ ಗೆ ಮಾತ್ರವಲ್ಲ ಮೋಸಂಬಿ ಸೌಂದರ್ಯವರ್ಧಕವೂ ಹೌದು.ಇದರಲ್ಲಿ ವಿಟಮಿನ್

ಮುಖದ ಸೌಂದರ್ಯ ವರ್ಧಿಸಲು, ಮೊಡವೆ ನಿವಾರಣೆಗೆ ಈ ಜ್ಯೂಸ್ ಮಾಡಿ ನೋಡಿ Read More »

ಮುಖದ ಸೌಂದರ್ಯ ವರ್ಧಿಸಲು, ಮೊಡವೆ ನಿವಾರಣೆಗೆ ಈ ಜ್ಯೂಸ್ ಮಾಡಿ ನೋಡಿ

ಸಮಗ್ರ ನ್ಯೂಸ್: ಯುವಜನರ ಸೌಂದರ್ಯಕ್ಕೆ ಕೊಳ್ಳಿ ಇಡುವುದು ಮೊಡವೆ. ಮುಖದ ಸೌಂದರ್ಯವನ್ನು ಕಾಪಿಟ್ಟುಕೊಳ್ಳಲು ಮಾರುಕಟ್ಟೆಯಲ್ಲಿ ಅನೇಕ ಕ್ರೀಮುಗಳು, ಪೇಶಿಯಲ್ ಗಳು ದೊರೆಯುತ್ತವೆ. ಆದರೂ ಈ ಮೊಡವೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು. ಈ ಮೊಡವೆಯಿಂದ ಬಚಾವಾಗಲು ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ. ಮೂಸಂಬಿ ಸಿಟ್ರಸ್ ಅಂಶವಿರುವ ಹಣ್ಣು. ಬೇಸಿಗೆಯಲ್ಲಂತೂ ಮೂಸಂಬಿ ಜ್ಯೂಸ್ ಗೆ ಸ್ವಲ್ಪ ಚಾಟ್ ಮಸಾಲಾ, ಕಾಳುಮೆಣಸಿನ ಪುಡಿ ಹಾಕಿಕೊಂಡು ಕುಡಿದ್ರೆ ಅದರ ಮಜಾನೇ ಬೇರೆ. ಕೇವಲ ಟೇಸ್ಟ್ ಗೆ ಮಾತ್ರವಲ್ಲ ಮೋಸಂಬಿ ಸೌಂದರ್ಯವರ್ಧಕವೂ ಹೌದು.ಇದರಲ್ಲಿ ವಿಟಮಿನ್

ಮುಖದ ಸೌಂದರ್ಯ ವರ್ಧಿಸಲು, ಮೊಡವೆ ನಿವಾರಣೆಗೆ ಈ ಜ್ಯೂಸ್ ಮಾಡಿ ನೋಡಿ Read More »

ಅತ್ಯದಿಕ ಪ್ರೊಟೀನ್ ಗಾಗಿ ಬಾಳೆ‌ ಹೂವು(ಪೂಂಬೆ) ಪಲ್ಯವನ್ನು ಹೀಗೆ ಮಾಡಿ|

ಸಮಗ್ರ ನ್ಯೂಸ್: ನಮ್ಮ ಹಿರಿಯರು ಪ್ರಕೃತಿಯಲ್ಲಿ ಸಿಗುವ ಪ್ರತಿಯೊಂದು ಗಿಡ ಅಥವಾ ಸಸ್ಯಗಳಿಂದ ಒಂದೊಂದು ತಿನಿಸುಗಳನ್ನು ತಯಾರಿಸಿ ಸವಿಯುತ್ತಿದ್ದರು. ಇದರಿಂದ ರುಚಿ ಜೊತೆಗೆ ದೇಹದ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತಿತ್ತು. ಹಾಗಾಗಿ ರೋಗಗಳು ಅಷ್ಟಾಗಿ ಬಾಧಿಸುತ್ತಿರಲಿಲ್ಲ. ಈಗೀಗ ರಾಸಾಯನಿಕಗಳ ಬಳಕೆಯಿಂದ ಆಹಾರವೇ ಹಾಳಾಗಿದೆ. ನಮ್ಮ ದೇಹಕ್ಕೆ ಪ್ರೊಟೀನ್ ಅತೀ ಮುಖ್ಯ‌. ತರಕಾರಿ, ಬೇಳೆಕಾಳುಗಳಲ್ಲಿ ಪ್ರೊಟೀನ್, ಫೈಬರ್ ಅಂಶಗಳು ಹೆಚ್ಚಾಗಿರುತ್ತವೆ. ಅಂತಹ ಒಂದು ರುಚಿಕರವಾದ ತರಕಾರಿ ಬಾಳೆಹೂ(ಪೂಂಬೆ). ಇದರಲ್ಲಿ ಸಾಕಷ್ಟು ಪ್ರೊಟೀನ್ ಜೊತೆಗೆ ಜೀರ್ಣಕ್ರಿಯೆಗೂ ಸಹಕಾರಿ. ಇದರಿಂದ ತಯಾರಿಸಲಾದ ಪಲ್ಯವೂ ಸ್ವಾಧಿಷ್ಟವಾಗಿರುತ್ತದೆ.

ಅತ್ಯದಿಕ ಪ್ರೊಟೀನ್ ಗಾಗಿ ಬಾಳೆ‌ ಹೂವು(ಪೂಂಬೆ) ಪಲ್ಯವನ್ನು ಹೀಗೆ ಮಾಡಿ| Read More »

ಮತ್ತೆ ಹೆಚ್ಚಾಗುತ್ತಿರುವ ಕೊರೊನಾ ನಾಲ್ಕನೇ ಅಲೆ| ರಾಜ್ಯಗಳಿಗೆ ಅಲರ್ಟ್ ಆಗಿರಲು ಕೇಂದ್ರ ಸೂಚನೆ

ಸಮಗ್ರ ನ್ಯೂಸ್: ನೆರೆಯ ಚೀನಾ ಸೇರಿದಂತೆ ವಿದೇಶಗಳಲ್ಲಿ ಕೊರೋನಾ ಸೋಂಕು ತೀವ್ರ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಎಚ್ಚರಿಕೆ ನೀಡಲಾಗಿದೆ. ಚೀನಾ, ಜಪಾನ್, ಯುಎಸ್, ಕೊರಿಯಾ ಮತ್ತು ಬ್ರೆಜಿಲ್‌ನಲ್ಲಿ ಕೋವಿಡ್ ಪ್ರಕರಣಗಳ ಹಠಾತ್ ಉಲ್ಬಣವು ಸಾಂಕ್ರಾಮಿಕ ರೋಗದ ನಾಲ್ಕನೇ ಅಲೆಯ ಅಪಾಯವನ್ನು ಉಂಟು ಮಾಡುವ ಕಾರಣ ಜೀನೋಮ್ ಅನುಕ್ರಮವನ್ನು ಹೆಚ್ಚಿಸಲು ಕೇಂದ್ರವು ಮಂಗಳವಾರ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ರಾಜ್ಯಗಳಿಗೆ ನೀಡಿದ ನೋಟಿಸ್‌ನಲ್ಲಿ, ಆರೋಗ್ಯದ ಕೇಂದ್ರ ಕಾರ್ಯದರ್ಶಿ ರಾಜೇಶ್ ಭೂಷಣ್ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ

ಮತ್ತೆ ಹೆಚ್ಚಾಗುತ್ತಿರುವ ಕೊರೊನಾ ನಾಲ್ಕನೇ ಅಲೆ| ರಾಜ್ಯಗಳಿಗೆ ಅಲರ್ಟ್ ಆಗಿರಲು ಕೇಂದ್ರ ಸೂಚನೆ Read More »

ಜೀವನಶೈಲಿಯಲ್ಲಿನ‌ ಬದಲಾವಣೆಯಿಂದ ಆರೋಗ್ಯ ಸುಧಾರಣೆ – ಡಾ || ಚೂಂತಾರು

ಸಮಗ್ರ ನ್ಯೂಸ್: ಆರೋಗ್ಯ ಎನ್ನುವುದು ಮಾರುಕಟ್ಟೆಯಲ್ಲಿ ಸಿಗುವ ವಸ್ತು ಅಲ್ಲ. ನಮ್ಮ ಆರೋಗ್ಯದ ಗುಟ್ಟು ಮತ್ತು ಜುಟ್ಟು ನಮ್ಮ ಕೈಯಲ್ಲಿಯೇ ಇದೆ. ನಾವು ತಿನ್ನುವ ಆಹಾರದ ಮೇಲೆ ನಿಯಂತ್ರಣ, ನಮ್ಮ ಧನಾತ್ಮಕ ಚಿಂತನಾ ಲಹರಿ ಮತ್ತು ದೈಹಿಕ ಚಟುವಟಿಕೆಗಳಿಂದ ಕೂಡಿದ ಜೀವನ ಶೈಲಿ ಮತ್ತು ಒತ್ತಡ ಮುಕ್ತ ಕೆಲಸದ ವಾತಾವರಣ ನಾವು ಸೃಷ್ಟಿಸಿಕೊಂಡಲ್ಲಿ ನಮಗೆ ಯಾವುದೇ ರೋಗ ಬರುವ ಸಾಧ್ಯತೆ ಇಲ್ಲ. ನಮ್ಮ ಹೆಚ್ಚಿನ ಎಲ್ಲಾ ರೋಗಗಳಾದ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯಾಘಾತ ಮುಂತಾದ ರೋಗಗಳು

ಜೀವನಶೈಲಿಯಲ್ಲಿನ‌ ಬದಲಾವಣೆಯಿಂದ ಆರೋಗ್ಯ ಸುಧಾರಣೆ – ಡಾ || ಚೂಂತಾರು Read More »

ರುಚಿರುಚಿಯಾದ ಅವಲಕ್ಕಿ ಪಾಯಸ ಮಾಡಿ ನೋಡಿ| ಇಲ್ಲಿದೆ ಪಾಯಸ ಮಾಡುವ ವಿಧಾನ

ಸಮಗ್ರ ನ್ಯೂಸ್: ಹಬ್ಬಗಳಲ್ಲಿ ಶ್ಯಾವಿಗೆ, ಗಸಗಸೆ, ಹೆಸರುಬೇಳೆ ಪಾಯಸ ತಯಾರಿಸುವುದು ಕಾಮನ್. ಅದಕ್ಕೆ ಬದಲಾಗಿ ವಿಶೇಷವಾಗಿ ಅವಲಕ್ಕಿ ಪಾಯಸ ಮಾಡಬಹುದು. ಇದೂ ಕೂಡ ಇತರೆ ಕೀರು ತಿಂದಷ್ಟೇ ರುಚಿಯಾಗಿರುತ್ತದೆ. ಇಲ್ಲಿದೆ ನೋಡಿ ಅವಲಕ್ಕಿ ಪಾಯಸ ತಯಾರು ಮಾಡುವ ವಿಧಾನ. ಬೇಕಾಗುವ ಸಾಮಗ್ರಿಗಳು: ದಪ್ಪ ಅವಲಕ್ಕಿ – 200 ಗ್ರಾಂ, ಬೆಲ್ಲ – 1/4 ಕೆಜಿ, ಹಾಲು – 1/2 ಲೀಟರ್ಏಲಕ್ಕಿ – 4, ದ್ರಾಕ್ಷಿ – ಗೋಡಂಬಿ – 4 ರಿಂದ 5, ಕಾಯಿಹಾಲು – 1/2

ರುಚಿರುಚಿಯಾದ ಅವಲಕ್ಕಿ ಪಾಯಸ ಮಾಡಿ ನೋಡಿ| ಇಲ್ಲಿದೆ ಪಾಯಸ ಮಾಡುವ ವಿಧಾನ Read More »

ಕಿಡ್ನಿಸ್ಟೋನ್ (ಮೂತ್ರಕೋಶದ ಕಲ್ಲು) ಕಾರಣ ಮತ್ತು ಪರಿಹಾರೋಪಾಯಗಳು| ಇಲ್ಲಿದೆ‌ ಮಾಹಿತಿ…

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಲ್ಲಾ ವಯಸ್ಸಿನ ಜನರಲ್ಲಿ ಕಿಡ್ನಿ ಸ್ಟೋನ್ ಕಾಣಿಸಿಕೊಳ್ಳುತ್ತಿದೆ. ಕಿಡ್ನಿ ಸ್ಟೋನ್ ಆದಾಗ ಆರಂಭಿಕ ಹಂತದಲ್ಲಿ ಯಾವುದೇ ರೋಗಲಕ್ಷಣಗಳು ಗೋಚರಿಸುವುದಿಲ್ಲ. ಆದರೆ ಸಮಯ ಕಳೆದಂತೆ ನಿಧಾನವಾಗಿ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿಂದಾಗಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಕಿಡ್ನಿ ಸ್ಟೋನ್ ಆಗಲು ಕಾರಣ ಏನು ಎಂದು ಹುಡುಕಿದರೆ, ಇದಕ್ಕೆ ಹಲವಾರು ಕಾರಣಗಳಿರುತ್ತವೆ. ಕಡಿಮೆ ನೀರು ಕುಡಿಯುವುದು, ಹೆಚ್ಚು ಜಂಕ್ ಫುಡ್ ಸೇವನೆ, ಅಧಿಕ

ಕಿಡ್ನಿಸ್ಟೋನ್ (ಮೂತ್ರಕೋಶದ ಕಲ್ಲು) ಕಾರಣ ಮತ್ತು ಪರಿಹಾರೋಪಾಯಗಳು| ಇಲ್ಲಿದೆ‌ ಮಾಹಿತಿ… Read More »

ಕರ್ನಾಟಕದಲ್ಲಿ ಝಿಕಾ ವೈರಸ್‌ ಭೀತಿ| ಚಿಕಿತ್ಸಾ ಕ್ರಮ ಪಟ್ಟಿ ಬಿಡುಗಡೆ

ಸಮಗ್ರ ನ್ಯೂಸ್: ರಾಯಚೂರಿನ ಬಾಲಕಿಯೊಬ್ಬರಲ್ಲಿ ಝಿಕಾ ವೈರಸ್‌ ಸೋಂಕು ಪತ್ತೆಯಾಗುತ್ತಿದ್ದಂತೆ ಸೋಂಕಿನ ಬಗ್ಗೆ ಎಚ್ಚೆತ್ತಿರುವ ಆರೋಗ್ಯ ಇಲಾಖೆ, ವೈರಸ್‌ಗೆ ಚಿಕಿತ್ಸಾ ಕ್ರಮ, ಟೆಸ್ಟಿಂಗ್ ವಿಧಾನ ಮತ್ತು ರೋಗ ಲಕ್ಷಣಗಳ ಪಟ್ಟಿ ಬಿಡುಗಡೆ ಮಾಡಿದೆ. ಸೋಂಕಿನ ರೋಗ ಲಕ್ಷಣಗಳೇನು? ಅದನ್ನು ಪತ್ತೆ ಹಚ್ಚಲು ಮಾಡಬೇಕಾದ ಪರೀಕ್ಷಾ ವಿಧಾನಗಳೇನು? ಸೋಂಕಿತರನ್ನು ಗುಣಪಡಿಸಲು ಅನುಸರಿಸಬೇಕಾದ ಚಿಕಿತ್ಸಾ ಕ್ರಮಗಳೇನು ಎಂಬ ಬಗ್ಗೆ ಆರೋಗ್ಯ ಇಲಾಖೆ ಪಟ್ಟಿಯಲ್ಲಿ ತಿಳಿಸಿದೆ. ಝಿಕಾ ವೈರಸ್ ರೋಗ ಲಕ್ಷಣಗಳು:ಜ್ವರ, ತಲೆನೋವು, ತುರಿಕೆ, ಕಣ್ಣಿನ ಬಣ್ಣ ಬದಲಾವಣೆ, ಮೈ ಕೈ

ಕರ್ನಾಟಕದಲ್ಲಿ ಝಿಕಾ ವೈರಸ್‌ ಭೀತಿ| ಚಿಕಿತ್ಸಾ ಕ್ರಮ ಪಟ್ಟಿ ಬಿಡುಗಡೆ Read More »

ಹಾಲು ಮತ್ತು ನೀರು ಈ ರೀತಿ ಕುಡಿದರೆ ಉತ್ತಮ

ಸಮಗ್ರ ನ್ಯೂಸ್: ಭಾರತೀಯ ಪದ್ದತಿಯಲ್ಲಿ ತಿನ್ನುವ ಮತ್ತು ಕುಡಿಯುವ ಬಗ್ಗೆ ಅನೇಕ ರೀತಿಯ ಸಲಹೆಗಳನ್ನು ನೀಡಲಾಗಿದೆ. ಇವುಗಳನ್ನು ಅನುಸರಿಸುವುದರಿಂದ ನೀವು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಲಿದ್ದೀರಿ. ಕೆಲವರಿಗೆ ಹಾಲು ಕುಡಿದ ನಂತರ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುವುದನ್ನು ನೀವು ನೋಡಿರಬಹುದು ಅಥವಾ ಅನುಭವಿಸಿರಬಹುದು. ಇದು ಕೆಲವರಿಗೆ ಹೊಟ್ಟೆನೋವು ಆಗಿ ಪರಿಣಮಿಸುತ್ತದೆ. ಇದಕ್ಕೆ ನಿಜವಾದ ಕಾರಣ ನಿಮ್ಮ ಆಹಾರವನ್ನು ಸೇವಿಸುವ ತಪ್ಪು ವಿಧಾನವಾಗಿರಬಹುದು. ಈ ಕಾರಣದಿಂದಾಗಿ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಲನ್ನು ನಿಂತು ಕುಡಿಯಬೇಕು, ಕುಳಿತಲ್ಲೇ ನೀರು ಕುಡಿಯಬೇಕು ಎಂದು

ಹಾಲು ಮತ್ತು ನೀರು ಈ ರೀತಿ ಕುಡಿದರೆ ಉತ್ತಮ Read More »