ಪುರಾತನ ಕೀಲು ರೋಗದ ಬಗ್ಗೆ ನಿಮಗೆಷ್ಟು ಗೊತ್ತು?| ಇಲ್ಲಿದೆ ಅದರ ಲಕ್ಷಣಗಳು
ಸಮಗ್ರ ನ್ಯೂಸ್: “ಗೌಟ್” ಎನ್ನುವುದು ಕೀಲುಗಳಿಗೆ ಸಂಬಂದಿಸಿದ ಉರಿವಾತದ ರೋಗವಾಗಿದ್ದು ಅಚ್ಚಕನ್ನಡದಲ್ಲಿ, ಸಂಧಿವಾತ, ಕೀಲೂರ ಎಂದು ಕರೆಯುತ್ತಾರೆ. ದೇಹದಲ್ಲಿನ ಕೀಲುಗಳು ಊದಿಕೊಂಡು ಉರಿವಾತದಿಂದ ನರಳುವ ಕಾರಣದಿಂದಲೂ ಕೀಲೂರ ಎಂದು ಹೆಸರು ಬಂದಿರಬಹುದು. ಸಾಮಾನ್ಯವಾಗಿ ಈ ರೋಗದಿಂದ ಬಳಲುತ್ತಿರುವವರಲ್ಲಿ ರಕ್ತದಲ್ಲಿ “ಯೂರಿಕ್ ಆಸಿಡ್” ಎಂಬ ರಾಸಯನಿಕದ ಅಂಶ ಜಾಸ್ತಿಯಿರುತ್ತದೆ. ಹೆಚ್ಚಾಗಿ ಪುರುಷರಲ್ಲಿ ಕಾಣುವ ಈ ರೋಗ ಮಹಿಳೆಯರನ್ನು ಋತುಬಂಧದ (ಋತುಚಕ್ರ ನಿಂತ) ಬಳಿಕ ಕಾಣಿಸಿಕೊಳ್ಳಬಹುದು. ತನ್ನಿಂತಾನೇ ಕೀಲುಗಳಲ್ಲಿ ಜೋರಾದ ನೋವು, ಉರಿತ ಬಂದು ಕೆಂಪಾಗಿ ಊದಿಕೊಳ್ಳಬಹುದು. ಸಾಮಾನ್ಯವಾಗಿ ಕಾಲಿಗಳ […]
ಪುರಾತನ ಕೀಲು ರೋಗದ ಬಗ್ಗೆ ನಿಮಗೆಷ್ಟು ಗೊತ್ತು?| ಇಲ್ಲಿದೆ ಅದರ ಲಕ್ಷಣಗಳು Read More »