ಅತ್ತೆ- ಅಳಿಯನ ನಡುವೆ ಲವ್ವಿಡವ್ವಿ! ಇವರಿಬ್ಬರ ಪ್ರೀತಿಗೆ ಮಗಳು ಕಂಗಾಲು
ಪ್ರೀತಿ ಕುರುಡು ಅಂತಾರೆ ಕೆಲವರು. ಆದರೆ ಅದು ಇಷ್ಟೊಂದು ಕುರುಡು ಅಂತ ಈಗೀಗ ಗೊತ್ತಾಗ್ತಿದೆ. ಪ್ರೀತಿ ವಿಷಯದಲ್ಲಿ ಜನರು ಹುಚ್ಚರಾಗ್ತಾರೆ. ಪ್ರೀತಿ ಮಾಡುವವರಿಗೆ ಜಾತಿ, ಮತ, ವಯಸ್ಸಿನ ಪರಿವೆ ಇರುವುದಿಲ್ಲ. ಅಂತದ್ದೊಂದು ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಅತ್ತೆ – ಅಳಿಯನ ಸಂಬಂಧ ತಾಯಿ – ಮಗನ ಸಂಬಂಧ ಎನ್ನುತ್ತಾರೆ. ಆದ್ರೆ ಇಲ್ಲಿ ಅತ್ತೆ – ಅಳಿಯ ಪ್ರೀತಿಗೆ ಬಿದ್ದು ಮಗಳು ಅನಾಥಳಾಗುವಂತೆ ಮಾಡಿದ್ದಾರೆ. ಕೈಹಿಡಿದ ಪತ್ನಿಗೆ ಕೈಕೊಟ್ಟ ಅಳಿಯ ಅತ್ತೆಯೊಂದಿಗೆ ಮರ ಸುತ್ತುತ್ತಿದ್ದಾನೆ. ಈ ಘಟನೆ […]
ಅತ್ತೆ- ಅಳಿಯನ ನಡುವೆ ಲವ್ವಿಡವ್ವಿ! ಇವರಿಬ್ಬರ ಪ್ರೀತಿಗೆ ಮಗಳು ಕಂಗಾಲು Read More »










