ಟ್ಯೂಷನ್ ನಡುವೆ ಒಂದು ಲವ್ ಕಹಾನಿ: 11ನೇ ತರಗತಿ ವಿದ್ಯಾರ್ಥಿ ಜೊತೆ ಶಿಕ್ಷಕಿ ಎಸ್ಕೇಪ್
ಹರಿಯಾಣ: ಇಲ್ಲಿನ ಪಾಣಿಪತ್ ನಲ್ಲಿ ಕೊರೊನಾ ಮಧ್ಯೆ ಗುರು- ಶಿಷ್ಯ ಓಡಿಹೋಗಿರುವ ಅಪರೂಪದ ಘಟನೆಯೊಂದು ವರದಿಯಾಗಿದೆ. ಟ್ಯೂಷನ್ ಕೊಡುತ್ತಿದ್ದ ಶಿಕ್ಷಕಿಯೊಬ್ಬಳು ವಿದ್ಯಾರ್ಥಿಯೊಂದಿಗೆ ಪ್ರೇಮಾಂಕುರ ಗೊಂಡು ಇಬ್ಬರು ಮನೆ ಬಿಟ್ಟು ಓಡಿ ಹೋಗಿರುವ ಪ್ರಕರಣ ನಡೆದಿದೆ. ಕೊರೊನಾದಿಂದಾಗಿ ಶಾಲೆ ಕಾಲೇಜುಗಳು ಮುಚ್ಚಿದೆ. ಪಾಣಿಪತ್ ನ ದೇಶರಾಜು ಕಾಲೋನಿಯ ಖಾಸಗಿ ಶಾಲೆಯೊಂದರ ಶಿಕ್ಷಕಿ ಅದೇ ಕಾಲೋನಿಯ ವಿದ್ಯಾರ್ಥಿಗೆ ಟ್ಯೂಷನ್ ಹೇಳಿಕೊಡುತ್ತಿದ್ದಳು. ಕಳೆದ ಎರಡು ವರ್ಷಗಳಿಂದ ಟ್ಯೂಷನ್ ಕೊಡುತ್ತಿದ್ದಳಂತೆ ಟೀಚರ್. ಆದರೆ ಕೊರೊನಾ ಬಂದ ನಂತರ 2 ಗಂಟೆ ಇದ್ದ ಟ್ಯೂಷನ್ […]
ಟ್ಯೂಷನ್ ನಡುವೆ ಒಂದು ಲವ್ ಕಹಾನಿ: 11ನೇ ತರಗತಿ ವಿದ್ಯಾರ್ಥಿ ಜೊತೆ ಶಿಕ್ಷಕಿ ಎಸ್ಕೇಪ್ Read More »