ಪತ್ನಿಯನ್ನು ಕೊಲೆಗೈದು ಧರ್ಮಸ್ಥಳಕ್ಕೆ ಬಂದು ಹರಕೆ ತೀರಿಸಿದ ಪಾಪಿ ಪತಿರಾಯ| ಈತನ ವಿಲಕ್ಷಣ ಘಟನೆಗೆ ಸಾಕ್ಷಿಯಂತೆ ಪುಣ್ಯಕ್ಷೇತ್ರ…!
ಬೆಂಗಳೂರು: ಆತನಿಗೆ ಪತ್ನಿಯ ಶೀಲದ ಮೇಲೆ ವಿನಾಕಾರಣ ಶಂಕೆ, ಇದಕ್ಕಾಗಿ ಪತಿ ಜೊತೆಗೆ ಆಕೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಿದರೂ ಪತ್ನಿಯನ್ನು ನಂಬದೇ ಆಕೆಯ ಕೊಲೆ ಮಾಡಿ ಮುಡಿಕೊಡುತ್ತೇನೆ ಎಂದು ಹರಕೆ ತೊಟ್ಟಿದ್ದನಂತೆ ಆ ಪತಿ ಮಹಾಶಯ..! ಅದರಂತೆ ಆಕೆಯನ್ನು ಕೊಲೆಗೈದು ಧರ್ಮಸ್ಥಳಕ್ಕೆ ಬಂದು ಮಂಡೆ ಬೋಳಿಸಿ ಹರಕೆ ತೀರಿಸಿದ ವಿಲಕ್ಷಣ ಘಟನೆಯೊಂದು ನಡೆದಿದ್ದು‘ಧರ್ಮಬೀರು’ ಪತ್ನಿ ಹಂತಕ ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.ಅನ್ನಪೂರ್ಣೇಶ್ವರಿ ನಗರ ಸಮೀಪದ ಹೆಲ್ತ್ ಲೇಔಟ್ ನಿವಾಸಿ ಕಾಂತರಾಜ್ ಎಂಬಾತನೇ ಈ […]










