ನೀವು ಅಡವಿಟ್ಟ ಚಿನ್ನದ ಡೀಟೈಲ್ಸ್ ನಿಮ್ಮಲ್ಲಿದೆಯಾ? ಇಲ್ಲವಾದಲ್ಲಿ ಖಂಡಿತಾ ಪಡಕೊಳ್ಳಿ. ಬ್ಯಾಂಕ್ ನವ್ರೂ ಹೀಗೂ ಮಾಡಬಹುದು…
ಕಡಬ : ಆಪತ್ಕಾಲದಲ್ಲಿ ಚಿನ್ನ ಅಡವಿಟ್ಟು ಹಣ ಪಡೆದುಕೊಳ್ಳುವುದು ಸಾಮಾನ್ಯ. ಆದರೆ ಅಡವಿಡುವ ಚಿನ್ನದ ಬಗ್ಗೆ ನಮ್ಮಲ್ಲಿಯೂ ಮಾಹಿತಿ ಇರುತ್ತಾ? ಅಂತ ಕೇಳಿದ್ರೆ ಬಹುಜನರ ಉತ್ತರ ಇಲ್ಲ ಎಂಬುದು. ಆದರೆ ನಾವು ಅಡವಿಟ್ಟ ಚಿನ್ನದ ಯಥಾವತ್ ಮಾಹಿತಿ ನಮ್ಮಲ್ಲಿ ಇರಲೇಬೇಕು. ಇಲ್ಲವಾದಲ್ಲಿ ಬ್ಯಾಂಕ್ ನವರು ಯಾಮಾರಿಸಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿ. ದ.ಕ ಜಿಲ್ಲೆಯ ಕಡಬದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರೊಬ್ಬರು ಅಡವಿಟ್ಟ ಚಿನ್ನದ ಪೈಕಿ ಕಿವಿಯೋಲೆಯೊಂದು ಬಿಡಿಸುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದು, ಬಳಿಕ ವಾರಸುದಾರರು ಪೊಲೀಸ್ ಠಾಣೆಗೆ […]








