ಮಧ್ಯರಾತ್ರಿ ಹೀರೋ ಮನೆಗೆ ಕರೆದರೆ ಹೋದರೆ ಮಾತ್ರ ಸಿನಿಮಾದಲ್ಲಿ ಹೀರೋಯಿನ್|ಬಾಲಿವುಡ್ ನ ಕೊಳಕು ಸ್ಥಿತಿಯ ಬಗ್ಗೆ ಮಾತನಾಡಿದ ಮಲ್ಲಿಕಾ ಶರಾವತ್
ಸಿನಿಮಾ ಸಮಾಚಾರ: ಮಧ್ಯರಾತ್ರಿ ಹೀರೋ ಮನೆಗೆ ಕರೆದರೆ ಹೋದರೆ ಮಾತ್ರ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟನೆ ಮಾಡಲು ಅವಕಾಶ, ಎಂದು ಬಾಲಿವುಡ್ ನ ಕೊಳಕು ಸ್ಥಿತಿಯ ಬಗ್ಗೆ ಮಲ್ಲಿಕಾ ಶರಾವತ್ ಮಾತನಾಡಿದ್ದಾರೆ. ಮರ್ಡರ್ ಸಿನಿಮಾದ ಮೂಲಕ ರಾತ್ರೋ ರಾತ್ರಿ ಸಂಚಲನ ಮೂಡಿಸಿದ ನಟಿ ಮಲಿಕಾ ಶೆರಾವತ್ ಆಗೋಮ್ಮೆ ಈಗೊಮ್ಮೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೂರು ವರ್ಷಗಳ ಬಳಿಕ ಮಲ್ಲಿಕಾ ಕಾಣಿಸಿಕೊಂಡಿರುವ ಆರ್ ಕೆ ಸಿನಿಮಾ ಜುಲೈ 22ರಂದು ಬಿಡುಗಡೆಯಾಗಿ ಸಿನಿ ರಸಿಕರ ಮನ ಗೆದಿದೆ. ಈ ಮಧ್ಯೆ ಮಲ್ಲಿಕಾ […]