ಸಿನಿಮಾ

ಬೇರ ಚಿತ್ರದಲ್ಲಿ ಮಿಂಚಿದ ಬಹುಭಾಷಾ ನಟ ಸುಮನ್ ತಲ್ವಾರ್

ಸಮಗ್ರ ನ್ಯೂಸ್: ಸುಮನ್ ತಲ್ವಾರ್ ಹತ್ತು ಭಾಷೆಗಳಲ್ಲಿ 700 ಅಧಿಕ ಚಿತ್ರಗಳಲ್ಲಿ ನಟಿಸಿದ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್. ತುಳುನಾಡಿನಲ್ಲಿ ಹುಟ್ಟಿದರೂ ಕನ್ನಡ, ತಮಿಳು, ತೆಲುಗು, ಹಿಂದಿ, ಒಡಿಸ್ಸಿ, ಭೋಜ್ ಪುರಿ, ಬಂಜಾರ, ಇಂಗ್ಲೀಷ್, ಮಲಯಾಳಂ ಸಿನಿಮಾಗಳಲ್ಲಿ ನಟನೆಯ ಮೂಲಕ ತಮ್ಮದೇ ಕಲಾಚಾತುರ್ಯ ತೋರಿಸಿದವರು. ತಮಿಳುನಾಡಿನ ಮದ್ರಾಸ್‌ನಲ್ಲಿ ತುಳು ಮಾತನಾಡುವ ಕುಟುಂಬದಲ್ಲಿ 1959 ಆಗಸ್ಟ್ 28ರಂದು ಜನಿಸಿದರು. ಸುಮನ್ ತಲ್ವಾರ್ ಒಬ್ಬ ಭಾರತೀಯ ನಟ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ನಟನಾಗಿ ಹೆಸರುವಾಸಿಯಾಗಿದವರು. ಪ್ರಮುಖವಾಗಿ ತೆಲುಗು ಮತ್ತು ತಮಿಳಿನಲ್ಲಿ […]

ಬೇರ ಚಿತ್ರದಲ್ಲಿ ಮಿಂಚಿದ ಬಹುಭಾಷಾ ನಟ ಸುಮನ್ ತಲ್ವಾರ್ Read More »

ಸುಭಾಷ್ ಚಂದ್ರಬೋಸ್ ಸಾವಿಗೆ ಕಾರಣ ಏನಿರಬಹುದು..?| ‘ಸ್ಪೈ’ ಸಿನಿಮಾದಲ್ಲಿ ನೋಡಬಹುದು

ಸಮಗ್ರ ನ್ಯೂಸ್:‌ ಅಖಿಲ್ ಸಿದ್ದಾರ್ಥ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸ್ಪೈ (Spy) ಸಿನಿಮಾದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ (Subhash Chandra Bose) ಸಾವಿನ ರಹಸ್ಯವನ್ನು ಬಿಚ್ಚಿಡಲಾಗಿದೆಯಂತೆ. ಇನ್ನೂ ನಿಗೂಢವಾಗಿ ಉಳಿದಿರುವ ಸುಭಾಷ್ ಚಂದ್ರಬೋಸ್ ಸಾವಿಗೆ ಕಾರಣ ಏನಿರಬಹುದು ಎನ್ನುವ ಕಥೆಯನ್ನು ಇದು ಒಳಗೊಂಡಿದೆಯಂತೆ. ನಿನ್ನೆಯಷ್ಟೇ ಈ ಚಿತ್ರದ ಟೀಸರ್ ದೆಹಲಿಯ ರಾಜ್ ಪಥ್ ನಲ್ಲಿರುವ ಸುಭಾಷ್ ಚಂದ್ರಬೋಸ್ ಪುತ್ಥಳಿ ಮುಂದೆ ಅನಾವರಣ ಮಾಡಲಾಗಿದೆ. ಭಾರತದ ಟಾಪ್ ಸೀಕ್ರೆಟ್ ರಹಸ್ಯಗಳು, ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಸಾವನ್ನಪ್ಪಿದ್ದಾರೆ

ಸುಭಾಷ್ ಚಂದ್ರಬೋಸ್ ಸಾವಿಗೆ ಕಾರಣ ಏನಿರಬಹುದು..?| ‘ಸ್ಪೈ’ ಸಿನಿಮಾದಲ್ಲಿ ನೋಡಬಹುದು Read More »

ಸಾವಿರ ಕವಿತೆಗಳ ಸರದಾರ ಈ ವಾರದ ವೀಕೆಂಡ್ ವಿತ್ ರಮೇಶ್ ಜೊತೆ

ಅವರು ಯಾರು ಗೊತ್ತಾ? ಸಮಗ್ರ ನ್ಯೂಸ್:ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರನ್ನು ಕಾಣಬಹುದಾಗಿದೆ. ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 09 ಗಂಟೆಗೆ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾವಿರಾರು ಕವಿತೆಗಳನ್ನು, ಚಲನಚಿತ್ರ ಹಾಡುಗಳನ್ನು ಬರೆದ ಕನ್ನಡ ನಾಡಿನ ಹೆಮ್ಮೆಯ ಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಅವರ ಜೀವನಗಾಥೆಯನ್ನು ನೋಡಬಹುದಾಗಿದೆ. ಅವರು ಬಯಸಿದ, ಅದೇ ನನ್ನ ವೃತ್ತಿಯಾಗಿ ಸಿಕ್ಕಿರುವುದು ನನ್ನ ಅದೃಷ್ಟ. ನನಗೆ ಖುಷಿ ಇದೆ ಎಂದು

ಸಾವಿರ ಕವಿತೆಗಳ ಸರದಾರ ಈ ವಾರದ ವೀಕೆಂಡ್ ವಿತ್ ರಮೇಶ್ ಜೊತೆ Read More »

ಕಾಂತಾರದಲ್ಲಿ ಗುರುವ ಪಾತ್ರದಲ್ಲಿ ಕಾಣಿಸಿಕೊಂಡ ಸ್ವರಾಜ್ ಶೆಟ್ಟಿ ಇದೀಗ “ಬೇರ”ಚಿತ್ರದಲ್ಲಿ

ಸಮಗ್ರ ನ್ಯೂಸ್: ಗುರುವ ಪಾತ್ರದ ಮೂಲಕ ಜನರ ಮನಸ್ಸೇಳೆದ ಸ್ವರಾಜ್ ಶೆಟ್ಟಿಯವರು ಬೇರ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಮಂಗಳೂರಿನಲ್ಲೇ ಹುಟ್ಟಿ ಬೆಳೆದ ಇವರು ಹಲವಾರು ತುಳು ಸಿನಿಮಾದಲ್ಲಿ ನಟಿಸಿದ್ದಾರೆ. ನಟನೆ ರಂಗಕ್ಕೆ ಕಾಲಿಟ್ಟು ಇದಾಗಲೇ ಹನ್ನೆರಡು ವರ್ಷ ಕಳೆದಿದೆ.ನಾಯಕ ನಟನಾಗಿ ಕೃಷ್ಣ ತುಳಸಿ ಧಾರವಾಹಿಯಲ್ಲಿ ನಟಿಸಿದ್ದಾರೆ. ಖಳನಾಯಕನಾಗಿ ರಾಧಾ ಕಲ್ಯಾಣದಲ್ಲಿ ಹಾಗೂ ಅಣ್ಣ ತಂಗಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಓಂ ಪ್ರಕಾಶ್ ನಿರ್ಮಾಣದ ಹುಚ್ಚ 2 ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದಾರೆ. ಕಾಂತಾರ ಚಿತ್ರದಲ್ಲಿ ಗುರುವ ಪಾತ್ರದಲ್ಲಿ ಅತ್ಯದ್ಭುತವಾಗಿ ಕಾಣಿಸಿಕೊಂಡಿದ್ದಾರೆ.

ಕಾಂತಾರದಲ್ಲಿ ಗುರುವ ಪಾತ್ರದಲ್ಲಿ ಕಾಣಿಸಿಕೊಂಡ ಸ್ವರಾಜ್ ಶೆಟ್ಟಿ ಇದೀಗ “ಬೇರ”ಚಿತ್ರದಲ್ಲಿ Read More »

ಪ್ರೇಕ್ಷರನ್ನು ಮನ ಮುಟ್ಟುತ್ತಿರುವ 2018 ಸಿನಿಮಾ!”2018″ ವಾರದಲ್ಲಿ ಗಳಿಸಿದ್ದು 50 ಕೋಟಿ

ಸಮಗ್ರ ನ್ಯೂಸ್: ಇತ್ತೀಚೆಗೆ ಜಲಪ್ರಳಯದ ನೋವಿನ ದಿನದ ಕುರಿತು ಸದ್ದು ಮಾಡುತ್ತಿರುವ 2018 ಸಿನಿಮಾ ನೋಡಿದ ಪ್ರೇಕ್ಷಕರು ಕಣ್ಣೀರು ಒರೆಸುತ್ತಾ ಭಾವುಕರಾಗಿ ಥಿಯೇಟರ್‌ನಿಂದ ಹೊರ ಬರುತ್ತಿದ್ದಾರೆ ಚಿತ್ರಮಂದಿರದಲ್ಲಿ ಬಿಡುಗಡೆಯಾದಾಗಿನಿಂದ ಅತ್ಯುತ್ತಮ ವಿಮರ್ಶೆಗಳನ್ನು ಪಡೆದಿರುವ ‘2018’ ಚಿತ್ರವು ಭರ್ಜರಿಯಾಗಿ ಓಡುತ್ತಲೇ ಇದೆ. ಇದೀಗ ಬಿಡುಗಡೆಯಾದ ಒಂದೇ ವಾರದಲ್ಲಿ ಚಿತ್ರ ಐವತ್ತು ಕೋಟಿ ಕ್ಲಬ್‌ನಲ್ಲಿ ಸ್ಥಾನ ಪಡೆದಿದೆ. ಚಿತ್ರದ ಕಲೆಕ್ಷನ್ ಇದುವರೆಗೆ 55.6 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರ ಕೇರಳದಿಂದಲೇ 25 ಕೋಟಿ, ವಿದೇಶದಿಂದ 28.15 ಕೋಟಿ ರೂ.

ಪ್ರೇಕ್ಷರನ್ನು ಮನ ಮುಟ್ಟುತ್ತಿರುವ 2018 ಸಿನಿಮಾ!”2018″ ವಾರದಲ್ಲಿ ಗಳಿಸಿದ್ದು 50 ಕೋಟಿ Read More »

‘ದಿ ಕೇರಳ‌ ಸ್ಟೋರಿ’ ಯ ಆಸೀಫಾ ಪಾತ್ರಧಾರಿ ಆ ಪಾತ್ರ ಒಪ್ಪಿಕೊಂಡಿದ್ದೇಕೆ? ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಹೌದು, ದಿ ಕೇರಳ ಸ್ಟೋರಿಯಲ್ಲಿ ಆಸೀಫಾ ಎಂಬ ನೆಗೆಟಿವ್​ ರೋಲ್​ ಮಾಡಿದ ನಟಿಯ ಹೆಸರು ಸೋನಿಯಾ ಬಾಲಾನಿ ಓರ್ವ ಹಿಂದೂ ಯುವತಿಯಾಗಿ ಮುಸ್ಲಿಂ ಯುವತಿಯ ಅದರಲ್ಲು ನೆಗೆಟಿವ್​ ರೋಲ್​ನಲ್ಲಿ ಜನಮನ ಗೆದ್ದಿರುವ ಸೋನಿಯಾ ಈಗ ಈ ಚಿತ್ರದ ಕುರಿತು ಮಾತನಾಡಿದ್ದಾರೆ. ನೆಗೆಟಿವ್​ ರೋಲ್​ನಲ್ಲಿ ತಾವು ಅಭಿನಯಿಸಲು ಒಪ್ಪಿಕೊಂಡದ್ದು ಏಕೆ ಎಂಬ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಅಂದಹಾಗೆ ಸೋನಿಯಾ ಬಾಲಾನಿ ಆಗ್ರಾ ನಿವಾಸಿ. ಇದಾಗಲೇ ಕಿರುತೆರೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಜನಪ್ರಿಯ ಧಾರಾವಾಹಿ ಬಡೇ

‘ದಿ ಕೇರಳ‌ ಸ್ಟೋರಿ’ ಯ ಆಸೀಫಾ ಪಾತ್ರಧಾರಿ ಆ ಪಾತ್ರ ಒಪ್ಪಿಕೊಂಡಿದ್ದೇಕೆ? ಇಲ್ಲಿದೆ ಫುಲ್ ಡೀಟೈಲ್ಸ್ Read More »

ಅರೆಭಾಷೆ ಚಿತ್ರ ‘ಮೂಗಜ್ಜನ ಕೋಳಿ’ ಲಿಪ್ಟ್ ಆಫ್ ಗ್ಲೋಬಲ್ ನೆಟ್ವರ್ಕ್ ಚಿತ್ರೋತ್ಸವಕ್ಕೆ ಆಯ್ಕೆ

ಸಮಗ್ರ ನ್ಯೂಸ್: ಸುಳ್ಯದ ಗೌಡರು ಆಡುವ ಅರೆಭಾಷೆಯಲ್ಲಿ ‘ಮೂಗಜ್ಜನ ಕೋಳಿʼ ಎಂಬ ಮೊದಲ ಚಿತ್ರ ನಿರ್ಮಾಣವಾಗಿದೆ. ಈ ಹಿಂದೆ ರಾಷ್ಟ್ರಪ್ರಶಸ್ತಿ ವಿಜೇತ ಜೀಟಿಗೆ ಎಂಬ ತುಳು ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ್ ಮಾಡ ಈ ಚಿತ್ರ ನಿರ್ದೇಶಿಸಿದ್ದಾರೆ. ಈಗ ಈ ಸಿನಿಮಾ ಬಗ್ಗೆ ಒಂದು ಖುಷಿ ವಿಚಾರವಿದೆ . ಅದೇನಪ್ಪ ಅಂದ್ರೆ , ‘ಮೂಗಜ್ಜನ ಕೋಳಿ’ ಯುಕೆ ಮೂಲದ 13 ನೇ ಲಿಫ್ಟ್-ಆಫ್ ಗ್ಲೋಬಲ್ ನೆಟ್‌ವರ್ಕ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ . ಮೇ 29, 2023 ರಿಂದ ಪ್ರಾರಂಭವಾಗುವ ಚಲನಚಿತ್ರೋತ್ಸವವು

ಅರೆಭಾಷೆ ಚಿತ್ರ ‘ಮೂಗಜ್ಜನ ಕೋಳಿ’ ಲಿಪ್ಟ್ ಆಫ್ ಗ್ಲೋಬಲ್ ನೆಟ್ವರ್ಕ್ ಚಿತ್ರೋತ್ಸವಕ್ಕೆ ಆಯ್ಕೆ Read More »

ಇಪ್ಪತ್ತೊಂದು ವರ್ಷದ ಬಳಿಕ ಮತ್ತೆ “ಬೇರ” ಚಲನ ಚಿತ್ರದಲ್ಲಿ ಮಿಂಚಲಿದ್ದಾರೆ ಅಂಜಲಿ

ಕಂಕಣ ಭಾಗ್ಯದಲ್ಲಿ ತಂಗಿಯ ಪಾತ್ರದಲ್ಲಿ ಚಂದನವನದ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಕಾಶೀನಾಥ್ ಅವರಿಂದ ಪೂರ್ಣ ಪ್ರಮಾಣದ ನಾಯಕಿಯಾಗಿ ಆವಂತರದಲ್ಲಿ ನಟಿಸಿದರು. ಮುಂದೆ ವಿಷ್ಣುವರ್ಧನ್, ಶಂಕರನಾಗ್, ಅಂಬರೀಷ್, ಅನಂತನಾಗ್, ಜಗ್ಗೇಶ್,ಅವರ ಜೊತೆ ನಟಿಸಿದ್ದು ಪುಣ್ಯ ಹಾಗೂ ಅದೃಷ್ಟವೇ ಸರಿ ಎನ್ನುತ್ತಾರೆ ಅಂಜಲಿಯವರು. ‘ತರ್ಲೆ ನನ್ ಮಗ’, ‘ಉಂಡು ಹೋದ ಕೊಂಡು ಹೋದ’, ‘ನೀನು ನಕ್ಕರೆ ಹಾಲು ಸಕ್ಕರೆ,ಅವನೇ ನನ್ನ ಗಂಡ’, ‘ಹೆಂಡ್ತಿಘೆಳ್ಬೇಡಿ’, ‘ಗಣೇಶನ ಮದುವೆ’, ‘ತುಂಬಿದ ಮನೆ’, ‘ಅಪ್ಪ ನಂಜಪ್ಪ ಮಗ ಗುಣಜಪ್ಪ’ ಮುಂತಾದ ಚಲನಚಿತ್ರದಲ್ಲಿ ನಟಿಸಿ ಜನರ

ಇಪ್ಪತ್ತೊಂದು ವರ್ಷದ ಬಳಿಕ ಮತ್ತೆ “ಬೇರ” ಚಲನ ಚಿತ್ರದಲ್ಲಿ ಮಿಂಚಲಿದ್ದಾರೆ ಅಂಜಲಿ Read More »

ಖಳ ನಾಯಕ ಯಶ್ ಶೆಟ್ಟಿ “ಬೇರ”ಚಿತ್ರದ ನಾಯಕ ನಟ

ಸಮಗ್ರ ನ್ಯೂಸ್: ಕಳೆದ ಐದಾರು ವರ್ಷದಿಂದ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡ ಯಶ್ ಶೆಟ್ಟಿ ಅವರು ಇದೀಗ ನಿಮ್ಮ ಮುಂದೆ ಬೇರ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಮೂವತ್ತು ಸಿನಿಮಾಕಿಂತ ಹೆಚ್ಚು ಸಿನಿಮಾದಲ್ಲಿ ಕಾಣಿಸಿಕೊಂಡ ಇವರು ಮೂಲತಹ ಉಡುಪಿಯವರಾಗಿದ್ದು ಸುಮಾರು ಇಪ್ಪತ್ತು ವರ್ಷದಿಂದ ರಂಗಭೂಮಿಯಲ್ಲಿ ತನ್ನನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರು ಚಿಕ್ಕ ವಯಸ್ಸಿನಿಂದಲೇ ಕಮರ್ಷಿಯಲ್ ನಾಟಕವನ್ನು ನಿರ್ಮಿಸಿ ಅಭಿನಯಿಸುತ್ತ ನಟನೆ ಲೋಕಕ್ಕೆ ಕಾಲಿಟ್ಟರು. ಒಂದು ವರ್ಷ ನಿನಾಸಂ ಅಲ್ಲಿ ನಟನೆಯನ್ನು ಕಲಿತು ಅಲ್ಲಿಂದ ರಾಷ್ಟೀಯ ನಾಟಕ ಶಾಲೆಯಾದ ದೆಹಲಿಯಲ್ಲಿ

ಖಳ ನಾಯಕ ಯಶ್ ಶೆಟ್ಟಿ “ಬೇರ”ಚಿತ್ರದ ನಾಯಕ ನಟ Read More »

ಬಿಡುಗಡೆಗೊಂಡ 24 ಗಂಟೆಯೊಳಗೆ 1 ಮಿಲಿಯನ್ ವೀಕ್ಷಣೆಯೊಂದಿಗೆ ಸದ್ದು ಮಾಡುತ್ತಿದೆ ಬೇರ ಸಿನಿಮಾದ ಟೀಸರ್

ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹೊಸಬರ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಹೀಗಿರುವಾಗ ‘ಬೇರ’ ಸಿನಿಮಾ ವಿಭಿನ್ನ ಕಥೆಯನ್ನು ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಹ್ಯಾಟ್ರಿಕ್ ಹೀರೊ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಬೇರ ಚಿತ್ರದ ಟೀಸರ್ ನ್ನು ಬಿಡುಗಡೆಗೊಳಿಸಿದ್ದರು. ಆನಂದ್ ಆಡಿಯೋದಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡ ‘ಬೇರ’ ಟೀಸರ್ ಇದೀಗ ಕೇವಲ 24 ಗಂಟೆಯೊಳಗೆ 8 ಲಕ್ಷ ವೀಕ್ಷಣೆಯೊಂದಿಗೆ ಭಾರೀ ಸದ್ದು ಮಾಡುತ್ತಿದೆ. ಶಿವ ರಾಜ್​ಕುಮಾರ್​ಸಿನಿಮಾದ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅಭಿಮಾನಿಗಳಲ್ಲಿ

ಬಿಡುಗಡೆಗೊಂಡ 24 ಗಂಟೆಯೊಳಗೆ 1 ಮಿಲಿಯನ್ ವೀಕ್ಷಣೆಯೊಂದಿಗೆ ಸದ್ದು ಮಾಡುತ್ತಿದೆ ಬೇರ ಸಿನಿಮಾದ ಟೀಸರ್ Read More »