ಕಾಂತಾರ -2 ಗೆ ರಿಷಭ್ ಸಜ್ಜು/ ನವೆಂಬರ್ 27 ಕ್ಕೆ ಮಹೂರ್ತ
ಕರಾವಳಿಯ ದೈವಾರಾಧನೆಯ ಕಥೆಯನ್ನು ಒಳಗೊಂಡ ಚಿತ್ರ ‘ಕಾಂತಾರ’ ಜನಮೆಚ್ಚುಗೆ ಗಳಿಸಿದ್ದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ರಿಷಭ್ ಶೆಟ್ಟಿ ಮುಖ್ಯಪಾತ್ರದಲ್ಲಿ ನಟಿಸಿ ಕಮಾಲ್ ಮಾಡಿದ್ದರು. ಇದೀಗ ‘ಕಾಂತಾರ’ ಪಾರ್ಟ್ 2 ಯಾವಾಗ ಬರುತ್ತೆ ಎಂಬ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ದೊರಕಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ 2’ ಚಿತ್ರಕ್ಕೆ ಈಗಾಗಲೇ ಕೆಲಸ ಆರಂಭಗೊಂಡಿದ್ದು, ಚಿತ್ರದ ಮುಹೂರ್ತ ಇದೇ ನವೆಂಬರ್ 27ರಂದು ಸೋಮವಾರ ಜರುಗಲಿದೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಕೂಡ ಶುರುವಾಗಲಿದ್ದು,ಕಾಂತಾರ ಯಶಸ್ಸು ಕಂಡಂತೆ, […]
ಕಾಂತಾರ -2 ಗೆ ರಿಷಭ್ ಸಜ್ಜು/ ನವೆಂಬರ್ 27 ಕ್ಕೆ ಮಹೂರ್ತ Read More »