ಅಭಿಮಾನಿಗಳತ್ತ ಕೈಬೀಸುವ ವೇಳೆ ಕಾಲು ಜಾರಿ ಕುಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಸಮಗ್ರ ನ್ಯೂಸ್: ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳತ್ತ ಕೈಬೀಸುವ ವೇಳೆ ಮಾಜಿ ಸಿದ್ದರಾಮಯ್ಯ ಕಾಲು ಜಾರಿ ಪಕ್ಕದ ಟೀಪಾಯಿ ಮೇಲೆ ಕುಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಅವರ 60 ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ಸಮಯದಲ್ಲಿ ವೇದಿಕೆ ಏರಿ ಆಗಮಿಸಿದ ಸಿದ್ದರಾಮಯ್ಯ ಅವರತ್ತ ಅಭಿಮಾನಿಗಳು ಕೈಬೀಸಿದರು. ಕೈಬೀಸುತ್ತಲೇ ಜನರೆಡೆಗೆ ನೋಡಿಕೊಂಡು ಬಂದ ಸಿದ್ದರಾಮಯ್ಯ, ವೇದಿಕೆ ಮೇಲೆ ಬಿದ್ದಿದ್ದ ನೀರಿನ ಬಾಟಲ್ ಅನ್ನು ಗಮನಿಸಿಲ್ಲ. ಅದರ […]
ಅಭಿಮಾನಿಗಳತ್ತ ಕೈಬೀಸುವ ವೇಳೆ ಕಾಲು ಜಾರಿ ಕುಸಿದ ಮಾಜಿ ಸಿಎಂ ಸಿದ್ದರಾಮಯ್ಯ Read More »









