ಸಂಸತ್ತಿಗೆ ಮೋದಿ, ಅದಾನಿ ಚಿತ್ರವಿರುವ ಆಕರ್ಷಕ ಬ್ಯಾಗ್ ಧರಿಸಿಕೊಂಡು ಬಂದ ಪ್ರಿಯಾಂಕ: ‘ತುಂಬಾ ಚೆನ್ನಾಗಿದೆ’ ಎಂದ ರಾಹುಲ್
ಸಮಗ್ರ ನ್ಯೂಸ್: ಅದಾನಿ ವಿರುದ್ಧ ಯುಎಸ್ ನಲ್ಲಿ ದೋಷಾರೋಪಣೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳ ಸಂಸದರು ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ‘ಪ್ರಧಾನಿ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ’ ಅವರ ಚಿತ್ರವಿರುವ ಆಕರ್ಷಕ ಬ್ಯಾಗ್ ನ್ನು ಧರಿಸಿಕೊಂಡು ಸಂಸತ್ತಿಗೆ ಬಂದಿದ್ದು, ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.ಪ್ರಿಯಾಂಕ ಧರಿಸಿರುವ ಆಕರ್ಷಕ ಬ್ಯಾಗ್ ನೋಡಿದ ರಾಹುಲ್ ಗಾಂಧಿ, “ಇದು ತುಂಬಾ ಚೆನ್ನಾಗಿದೆ” ಎಂದು ಹೇಳಿದ್ದಾರೆ. ಆರಂಭದಲ್ಲಿ, ಮೋದಿ-ಅದಾನಿ ಚಿತ್ರವನ್ನು […]