ESIC Karnataka ಉದ್ಯೋಗಕ್ಕೆ ಆಹ್ವಾನ! ಇಂದೇ (ಡಿ.29) ಲಾಸ್ಟ್ ಡೇಟ್
ಸಮಗ್ರ ಉದ್ಯೋಗ: Employees State Insurance Corporation Karnataka ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 56 ಪ್ರೊಫೆಸರ್, ಸೂಪರ್ ಸ್ಪೆಷಲಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 29, 2023 ಅಂದರೆ ನಾಳೆ ಬೆಳಗ್ಗೆ 9.30ಕ್ಕೆ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಹುದ್ದೆಯ ಮಾಹಿತಿ:ಪ್ರೊಫೆಸರ್- 4ಅಸೋಸಿಯೇಟ್ ಪ್ರೊಫೆಸರ್- 20ಅಸಿಸ್ಟೆಂಟ್ ಪ್ರೊಫೆಸರ್- 17ಸೀನಿಯರ್ ರೆಸಿಡೆಂಟ್- 9ಸೂಪರ್ ಸ್ಪೆಷಲಿಸ್ಟ್- 6 ವಿದ್ಯಾರ್ಹತೆ:ಪ್ರೊಫೆಸರ್- ತಿಳಿಸಿಲ್ಲಅಸೋಸಿಯೇಟ್ ಪ್ರೊಫೆಸರ್- ತಿಳಿಸಿಲ್ಲಅಸಿಸ್ಟೆಂಟ್ ಪ್ರೊಫೆಸರ್- ತಿಳಿಸಿಲ್ಲಸೀನಿಯರ್ […]
ESIC Karnataka ಉದ್ಯೋಗಕ್ಕೆ ಆಹ್ವಾನ! ಇಂದೇ (ಡಿ.29) ಲಾಸ್ಟ್ ಡೇಟ್ Read More »










