ದೀಪಾವಳಿಯ ಆಚರಣೆ ಮತ್ತು ಮಹತ್ವ
ದೀಪಾವಳಿ ದೀಪಗಳ ಹಬ್ಬ ಬೆಳಕಿನ ಹಬ್ಬ. ಮನೆ ಮನಸ್ಸಿನ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೆಂದೇ ಹೇಳಬಹುದು. ದೀಪಾವಳಿ ಹಬ್ಬವನ್ನು ನರಕಚತುರ್ದಶಿಯಿಂದ ಪ್ರಾರಂಭಿಸಿ, ಸಾಮಾನ್ಯವಾಗಿ ಮೂರು ದಿನಗಳವರೆಗೆ ಆಚರಿಸುವುದು ವಾಡಿಕೆ. ಜಾತಿ ಬೇಧವಿಲ್ಲದೇ ಬಂಧು-ಬಾಂಧವರು ಸ್ನೇಹಿತರೊಂದಿಗೆ ಉತ್ಸಾಹ ದಿಂದ ಆಚರಿಸುವ ದೊಡ್ಡ ಹಬ್ಬವೇ ’ದೀಪಾವಳಿ’. ನಗರ -ಪಟ್ಟಣಗಳಲ್ಲಿ ದೀಪಾವಳಿ ಎಂದೊಡನೆ ದೀಪಗಳನ್ನು ಹಚ್ಚಿ ಮನೆಯ ಮುಂದಿನ ಅಂಗಳವನ್ನು ಸಿಂಗರಿಸುವುದರ ಜೊತೆಗೆ ಪಟಾಕಿ ಸಿಡಿಸಿ ಸಿಡಿಮದ್ದು ಸಿಡಿಸುವುದು ಹಬ್ಬದ ಪ್ರಮುಖ ಆಚರಣೆಯಾಗಿ ಕಂಡು ಬರುತ್ತದೆ. ದೀಪಗಳ ಹಬ್ಬ […]
ದೀಪಾವಳಿಯ ಆಚರಣೆ ಮತ್ತು ಮಹತ್ವ Read More »