ದ್ವಾದಶ ರಾಶಿಗಳ ವಾರ ಭವಿಷ್ಯ
ಸಮಗ್ರ ನ್ಯೂಸ್: ಸೆಪ್ಟೆಂಬರ್ 17 ರಿಂದ 23 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ. ಮೇಷ ರಾಶಿ : ಸಪ್ಟೆಂಬರ್ ತಿಂಗಳ ಮೂರನೇ ವಾರವು ಇದಾಗಿದ್ದು ಮಧ್ಯಮಫಲವು ಇರಲಿದೆ. ಸೂರ್ಯನು ವಾರಾಂತ್ಯದಲ್ಲಿ ತುಲಾ ರಾಶಿಗೆ ಬರಲಿದ್ದು, ಅದು ಸಪ್ತಮಸ್ಥಾನವಾಗಲಿದೆ. ನಿಮ್ಮ ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಗಮನ ಅಗತ್ಯ. ಈ ವಾರವು ಕೆಲವು ಸಂಗತಿಗಳು ನಿಮಗೆ ಅನಿರೀಕ್ಷಿತವಾಗಿ ಎದುರಾಗಬಹುದು. ಅದನ್ನು ನೀವು ಸ್ವೀಕರಿಸಲೇಬೇಕಾದೀತು. ಈ ವಾರ ನಿಮ್ಮ ಪ್ರೇಮವನ್ನು ಭೇಟಿಯಾಗುವಿರಿ. […]
ದ್ವಾದಶ ರಾಶಿಗಳ ವಾರ ಭವಿಷ್ಯ Read More »










