ಕೊಟ್ಟಿಗೆಹಾರ: ನಿಡುವಾಳೆ ಗ್ರಾ.ಪಂ.ಅಧ್ಯಕ್ಷೆಯಾಗಿ ಬಿ.ಗುಲಾಬಿ, ಉಪಾಧ್ಯಕ್ಷರಾಗಿ ನವೀನ್ ಹಾವಳಿ ಅಯ್ಕೆ
ಸಮಗ್ರ ನ್ಯೂಸ್: ಬಾಳೂರು ಹೋಬಳಿಯ ನಿಡುವಾಳೆ ಗ್ರಾಮ ಪಂಚಾಯತ್ ಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು.ನೂತನ ಅಧ್ಯಕ್ಷರಾಗಿ ಬಿ.ಗುಲಾಬಿ ಹಾಗೂ ಉಪಾಧ್ಯಕ್ಷರಾಗಿ ನವೀನ್ ಹಾವಳಿ ಅವಿರೋಧವಾಗಿ ಆಯ್ಕೆಯಾದರು. ಗ್ರಾಮ ಪಂಚಾಯತ್ ಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡದ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಅಭ್ಯರ್ಥಿಯ ಮೀಸಲು ಹಂಚಿಕೆಯಂತೆ ಚುನಾವಣೆ ನಡೆಯಿತು.ಚುನಾವಣಾ ಅಧಿಕಾರಿಯಾಗಿ ಬಣಕಲ್ ಕೃಷಿ ಅಧಿಕಾರಿ ಎಂ.ಆರ್.ವೆಂಕಟೇಶ್ ಭಾಗವಹಿಸಿದ್ದರು. ಉಪಾಧ್ಯಕ್ಷ ನವೀನ್ ಹಾವಳಿ ಮೊದಲ ಅವಧಿಯ ಚುನಾವಣೆಯಲ್ಲಿ ಚಪ್ಪಲಿ ಗುರುತಿನಲ್ಲಿ ಚುನಾವಣೆ […]
ಕೊಟ್ಟಿಗೆಹಾರ: ನಿಡುವಾಳೆ ಗ್ರಾ.ಪಂ.ಅಧ್ಯಕ್ಷೆಯಾಗಿ ಬಿ.ಗುಲಾಬಿ, ಉಪಾಧ್ಯಕ್ಷರಾಗಿ ನವೀನ್ ಹಾವಳಿ ಅಯ್ಕೆ Read More »










