ಇಂಟರ್ನೆಟ್ ಜಾಸ್ತಿ ಯೂಸ್ ಮಾಡಿದ್ರೆ ಹೀಗೆಲ್ಲಾ ಆಗುತ್ತಾ? ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್
ನಾವು ಡಿಜಿಟಲ್ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ, ಅಲ್ಲಿ ಡಿಜಿಟಲ್ ಅನಿವಾರ್ಯ ಮತ್ತು ಇದು ಅಗತ್ಯಗಳಲ್ಲಿ ಒಂದಾಗಿದೆ. ಶಿಕ್ಷಣ, ಉದ್ಯೋಗ, ಮನರಂಜನೆ, ಜ್ಞಾನದ ಅನ್ವೇಷಣೆ, ಬ್ಯಾಂಕಿಂಗ್, ಸಂವಹನ ಮುಂತಾದ ಅನೇಕ ಅನ್ವಯಿಕೆಗಳಿಗೆ ಇಂಟರ್ನೆಟ್ ಆಧಾರವಾಗಿದೆ. ಈ ಡಿಜಿಟಲ್ ಕಮ್ಯುನಿಕೇಷನ್ ಇಲ್ಲದ ನಾವು ಜೀವನದ ಒಂದು ದಿನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲದ ವಾತಾವರಣವಿದೆ. ಆದರೆ, ಇಂಟರ್ ನೆಟ್ ಬಳಸುವುದರಿಂದ ನಮ್ಮ ಮಾನಸಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಚರ್ಚೆಗಳು ಸಾಂದರ್ಭಿಕವಾಗಿ ನಡೆಯುತ್ತಿವೆ. ಅದರಲ್ಲೂ ನಾವು ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್ ಆಗುತ್ತಿದ್ದೇವೆ ಎಂಬ […]
ಇಂಟರ್ನೆಟ್ ಜಾಸ್ತಿ ಯೂಸ್ ಮಾಡಿದ್ರೆ ಹೀಗೆಲ್ಲಾ ಆಗುತ್ತಾ? ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್ Read More »