MBA ಪಾಸ್ ಆಗಿದ್ದೀರಾ? ಇಲ್ಲಿದೆ ನೋಡಿ ಉದ್ಯೋಗವಕಾಶ!
ಸಮಗ್ರ ಉದ್ಯೋಗ: AAI Cargo Logistics and Allied Services ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 20 ಆಫೀಸ್ ಅಸಿಸ್ಟೆಂಟ್, ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 19, 2023 ಅಂದರೆ ನಾಳೆ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಚೆನ್ನೈನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಹುದ್ದೆಯ ಮಾಹಿತಿ:ಮ್ಯಾನೇಜರ್(ಫೈನಾನ್ಸ್)- 4ಆಫೀಸ್ ಅಸಿಸ್ಟೆಂಟ್- 4ಮ್ಯಾನೇಜರ್ (AVSEC ಟ್ರೈನಿಂಗ್ & ಆಡಿಟ್) ಸೀನಿಯರ್ ಗ್ರೇಡ್ & ಜೂನಿಯರ್ […]
MBA ಪಾಸ್ ಆಗಿದ್ದೀರಾ? ಇಲ್ಲಿದೆ ನೋಡಿ ಉದ್ಯೋಗವಕಾಶ! Read More »








