ಇಸ್ರೋದಲ್ಲಿದೆ ಕೆಲಸ ಮಾಡೋದು ನಿಮ್ಮ ಕನಸಾ? ಇಲ್ಲಿದೆ ನೋಡಿ ನನಸಾಗಿಸುವ ಅವಕಾಶ?
ಸಮಗ್ರ ಉದ್ಯೋಗ: Indian Space Research Organization-ISRO ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 224 ಡ್ರಾಟ್ಸ್ಮ್ಯಾನ್, ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್ 2, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಹುದ್ದೆಯ ಮಾಹಿತಿ:ವಿಜ್ಞಾನಿ/ಇಂಜಿನಿಯರ್ (001-002) -3ವಿಜ್ಞಾನಿ/ಇಂಜಿನಿಯರ್ (003-004)- 2ತಾಂತ್ರಿಕ ಸಹಾಯಕ- 55ವೈಜ್ಞಾನಿಕ ಸಹಾಯಕ -6ಗ್ರಂಥಾಲಯ ಸಹಾಯಕ- 1ತಂತ್ರಜ್ಞ-ಬಿ -142ಡ್ರಾಫ್ಟ್ಮನ್-ಬಿಅಗ್ನಿಶಾಮಕ-ಎ […]
ಇಸ್ರೋದಲ್ಲಿದೆ ಕೆಲಸ ಮಾಡೋದು ನಿಮ್ಮ ಕನಸಾ? ಇಲ್ಲಿದೆ ನೋಡಿ ನನಸಾಗಿಸುವ ಅವಕಾಶ? Read More »