ಸಮಗ್ರ ಸಮಾಚಾರ

“ಪಂಪ್ವೆಲ್ ಡ್ಯಾಮ್ | ಇದು ನಳಿನಣ್ಣನ ಕೊಡುಗೆ” | ಫ್ಲೈ ಓವರ್ ಜಲಾವೃತ ಬೆನ್ನಲ್ಲೆ ನೆಟ್ಟಿಗರ ಆಕ್ರೋಶ

ಮಂಗಳೂರು: ನಿರ್ಮಾಣವಾಗಲು ಬರೋಬ್ಬರಿ ಹತ್ತು ವರ್ಷ ತೆಗೆದುಕೊಂಡು ಸ್ಥಳೀಯರ ಆಕ್ರೋಶಕ್ಕೆ ಮಣಿದು ಕೊನೆಗೂ ಉದ್ಘಾಟನೆಗೊಂಡ ಪಂಪಲ್ ಫ್ಲೈಓವರ್ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ರಾತ್ರಿ ಇಡೀ ಸುರಿದ ಭಾರೀ ಮಳೆಗೆ ಇಂದು ಬೆಳಿಗ್ಗೆ ಫ್ಲೈಓವರ್ ಕೆಳಗಿನ ಭಾಗ ಸಂಪೂರ್ಣ ಜಲಾವೃತವಾಗಿತ್ತು. ಸರ್ವಿಸ್ ರೋಡ್ ಮತ್ತು ಜಂಕ್ಷನ್ನಲ್ಲಿ ಕೆಲ ಗಂಟೆಗಳ ಕಾಲ ವಾಹನಗಳು ಅತ್ತಿತ್ತ ಚಲಿಸದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಸ್ಥಳೀಯರ ಮತ್ತು ವಾಹನ ಸವಾರರ ಆಕ್ರೋಶಕ್ಕೆ ಗುರಿಯಾಗಿದೆ. ಸ್ಥಳದಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ […]

“ಪಂಪ್ವೆಲ್ ಡ್ಯಾಮ್ | ಇದು ನಳಿನಣ್ಣನ ಕೊಡುಗೆ” | ಫ್ಲೈ ಓವರ್ ಜಲಾವೃತ ಬೆನ್ನಲ್ಲೆ ನೆಟ್ಟಿಗರ ಆಕ್ರೋಶ Read More »

ಪುತ್ತೂರಿನಲ್ಲಿ ರಿಯಲ್ ಎಸ್ಟೇಟ್ ವಾರ್ | ಪರಸ್ಪರ ಆರೋಪ ಹೊರಿಸಿ ಆಸ್ಪತ್ರೆ ಸೇರಿದ ಉದ್ಯಮಿಗಳು

ಪುತ್ತೂರು: ಹಲ್ಲೆ ನಡೆಸಲಾಗಿದೆ ಎಂದು ಪರಸ್ಪರ ಆರೋಪಿಸಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿಗಳು ಆಸ್ಪತ್ರೆ ಸೇರಿ, ಪೊಲೀಸ್ ದೂರು ದಾಖಲಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ದಾವೂದ್ ನನ್ನ ಕಾರು ನಿಲ್ಲಿಸಿ ಹಲ್ಲೆ ನಡೆಸಿದ್ದಾಗಿ ಉದ್ಯಮಿ ರೋಶನ್ ರೈ ಆರೋಪಿಸಿದರೆ, ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆದು ನನಗೆ ರೋಶನ್ ಹಲ್ಲೆ ನಡೆಸಿದ್ದಾರೆ ಎಂದು ದಾವೂದ್ ದೂರು ನೀಡಿದ್ದಾರೆ.ಇವರಿಬ್ಬರು ಬನ್ನೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದು ಪೊಲೀಸರು ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಜಲ್ಪಡುವಿನ ಜಾಗದಲ್ಲಿ ಮಣ್ಣು ತೆಗೆಯುವ ವಿಷಯವಾಗಿ ರೋಶನ್ ರೈ

ಪುತ್ತೂರಿನಲ್ಲಿ ರಿಯಲ್ ಎಸ್ಟೇಟ್ ವಾರ್ | ಪರಸ್ಪರ ಆರೋಪ ಹೊರಿಸಿ ಆಸ್ಪತ್ರೆ ಸೇರಿದ ಉದ್ಯಮಿಗಳು Read More »

ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಫುಲ್ ಸ್ಟಾಪ್..! | ಸಾಹುಕಾರನಿಗೆ ಕ್ಲೀನ್ ಚಿಟ್ ನೀಡುತ್ತಾ ಎಸ್ ಐ ಟಿ.?

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣವು ಇಡೀ ರಾಜ್ಯ ರಾಜಕೀಯವನ್ನೇ ತಲ್ಲಣಗೊಳಿಸಿದ ಸುದ್ದಿ. ಇದರ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು, ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿಯವರಿಗೆ ಕ್ಲೀನ್ ಚಿಟ್ ನೀಡಲು ಮುಂದಾಗಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಪ್ರಕರಣ ಸಂಬಂಧ ಆರಂಭವಾಗಿದ್ದ ತನಿಖೆ ಪೂರ್ಣಗೊಂಡಿದೆ. ಜಾರಕಿಹೊಳಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ. ಮಹಿಳೆಯೇ ಪದೇ ಪದೇ ಜಾರಕಿಹೊಳಿಯವರನ್ನು ಸಂಪರ್ಕಿಸಿದ್ದಾರೆ. ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿ ಪ್ರಚೋದನೆ ನೀಡುವ ರೀತಿಯಲ್ಲಿ

ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಫುಲ್ ಸ್ಟಾಪ್..! | ಸಾಹುಕಾರನಿಗೆ ಕ್ಲೀನ್ ಚಿಟ್ ನೀಡುತ್ತಾ ಎಸ್ ಐ ಟಿ.? Read More »

ಹಾಡುಹಗಲೇ ವೈದ್ಯ ದಂಪತಿಯ ಮೇಲೆ ಗುಂಡಿಕ್ಕಿದ ದುಷ್ಕರ್ಮಿಗಳು | ಇಲ್ಲಿದೆ ಹತ್ಯೆಯ ಭಯಾನಕ ವಿಡಿಯೋ

ರಾಜಸ್ಥಾನ: ಹಾಡುಹಗಲೇ ರಸ್ತೆಯಲ್ಲಿ ಕಾರು ತಡೆದು, ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ವೈದ್ಯ ದಂಪತಿಯನ್ನು ಗುಂಡಿಕ್ಕಿ ಕೊಂದ ಘಟನೆ ರಾಜ್ಯದ ಭರತ್​ಪುರ್​ನಲ್ಲಿ ನಡೆದಿದೆ. ವೈದ್ಯರಾದ ಡಾ. ಸುದೀಪ್ ಗುಪ್ತಾ ಮತ್ತು ಡಾ. ಸೀಮಾ ಗುಪ್ತಾ ದಂಪತಿ ಶುಕ್ರವಾರ ಸಂಜೆ 4.45ರ ವೇಳೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಓವರ್​ಟೇಕ್​ ಮಾಡಿ ಅಡ್ಡಗಟ್ಟಿ, ಗುಂಡಿನ ಸುರಿಮಳೆಗೈದು ಅಲ್ಲಿಂದ ಬೈಕ್​ನಲ್ಲಿ ಪರಾರಿಯಾಗಿದ್ದಾರೆ. ವೈದ್ಯ ದಂಪತಿ ಮೇಲೆ ಎರಡು ವರ್ಷದ ಹಿಂದೆ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದ್ದು, ಕೊಲೆಯಾದ ಮಹಿಳೆ ವೈದ್ಯರೊಂದಿಗೆ ಸಂಬಂಧ

ಹಾಡುಹಗಲೇ ವೈದ್ಯ ದಂಪತಿಯ ಮೇಲೆ ಗುಂಡಿಕ್ಕಿದ ದುಷ್ಕರ್ಮಿಗಳು | ಇಲ್ಲಿದೆ ಹತ್ಯೆಯ ಭಯಾನಕ ವಿಡಿಯೋ Read More »

ಈಗ ಸಾಯಲು ಶೇಕ್ಸ್‌ಪಿಯರ್‌ ಮತ್ತೆ ಹುಟ್ಟಿದ್ದಾದರು ಯಾವಾಗ….?

ಇಂಗ್ಲಿಷ್ ಸಾಹಿತ್ಯ ಲೋಕದ ಖ್ಯಾತ ಕವಿ ವಿಲಿಯಂ ಶೇಕ್ಸ್‌ಪಿಯರ್ ಎರಡು ದಿನದ ಹಿಂದೆ ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಿ ಅರ್ಜೆಂಟೈನಾದ ಸುದ್ದಿವಾಹಿನಿಯೊಂದರಲ್ಲಿ ವರದಿಯಾಗಿದೆ. ಬರೋಬ್ಬರಿ ನಾಲ್ಕು ಶತಮಾನಗಳ ಮೃತಪಟ್ಟಿದ್ದ ಶೇಕ್ಸ್ ಪಿಯರ್ ಈಗ ಸಾಯಲು ಮತ್ತೆ ಹುಟ್ಟಿದ್ದಾದರು ಯಾವಾಗ ಎಂದಿರುವ ವೀಕ್ಷಕರ ನಗೆಪಾಟಲಿಗೆ ಸುದ್ದಿವಾಹಿನಿ ಗುರಿಯಾಗಿದೆ. ಇಷ್ಟಕ್ಕೂ ಈ ರೀತಿ ಸುದ್ದಿಯಾಗಲು ಕಾರಣವಿದೆ. ಫೈಜರ್ ಸಂಸ್ಥೆಯಿಂದ ಲಸಿಕೆ ಪಡೆದ ವಿಶ್ವದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದ ವಿಲಿಯಮ್ ಶೇಕ್ಸ್‌ಪಿಯರ್ ಎಂಬ ವ್ಯಕ್ತಿ ಇಂಗ್ಲೆಂಡ್‌ನಲ್ಲಿ ಎರಡು ದಿನದ

ಈಗ ಸಾಯಲು ಶೇಕ್ಸ್‌ಪಿಯರ್‌ ಮತ್ತೆ ಹುಟ್ಟಿದ್ದಾದರು ಯಾವಾಗ….? Read More »

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ತಿಪಟೂರು ರಘು ಇನ್ನಿಲ್ಲ

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದ ಹಿರಿಯ ನಿರ್ದೇಶಕ ತಿಪಟೂರು ರಘು ಇಂದು ನಿಧನ ಹೊಂದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಕಳೆದ ಮೂರು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಘು ಅವರು ಉಸಿರಾಟದ ಸಮಸ್ಯೆಯಿಂದಾಗಿ ಬೆಳಗಿನ ಜಾವ 4.30ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಸಹ ನಿರ್ದೇಶಕನಾಗಿ ಡಾ. ರಾಜ್ ಕುಮಾರ್ ಅಭಿನಯದ ನಾಗಪೂಜಾ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ತಿಪಟೂರು ರಘು, ಬಳಿಕ ಊರ್ವಶಿ, ಕೆಂಪು ಹೋರಿ, ಸ್ವರ್ಣ ಮಹಲ್ ರಹಸ್ಯ, ನಾಗ ಕಾಳ ಭೈರವ, ಬೆಂಕಿ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ತಿಪಟೂರು ರಘು ಇನ್ನಿಲ್ಲ Read More »

ಕೋವಿಡ್ ಬಗ್ಗೆ ಏನೂ ತಿಳಿಯದ ಮೋದಿಯಿಂದ ನಿರ್ವಹಣೆ ಹೇಗೆ ಸಾಧ್ಯ: ರಾಹುಲ್ ಗಾಂಧಿ

ನವದೆಹಲಿ: ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಪರದಾಡುತ್ತಿದೆ ಎಂದು ತೀಕ್ಷ್ಣ ಟೀಕಾ ಪ್ರಹಾರ ನಡೆಸಿರುವ ರಾಹುಲ್ ಗಾಂಧಿ ಕೋವಿಡ್ ಏನು ಎಂಬುದು ಮೋದಿ ಅವರಿಗೆ ಅರ್ಥವೇ ಆಗಿಲ್ಲ ಎಂದಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ, ಆಗಾಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯುತ್ತಿದ್ದು, ಇದೀಗ ಆನ್‌ಲೈನ್‌ನಲ್ಲಿ ನಡೆದ ಸುದ್ದಿಗೋಷ್ಠಿ ಒಂದರಲ್ಲಿ ಮಾತನಾಡಿ, ಕೊರೋನಾ ಮೊದಲನೇ ಅಲೆ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ನಿಜ. ಆದರೆ ದೇಶದಲ್ಲಿ ಕೊರೋನಾ ೨ನೇ ಅಲೆ ತೀವ್ರತೆಗೆ ಪ್ರಧಾನಿ ನರೇಂದ್ರಮೋದಿ ಅವರೇ ಕಾರಣ. ಅವರಿಗೆ

ಕೋವಿಡ್ ಬಗ್ಗೆ ಏನೂ ತಿಳಿಯದ ಮೋದಿಯಿಂದ ನಿರ್ವಹಣೆ ಹೇಗೆ ಸಾಧ್ಯ: ರಾಹುಲ್ ಗಾಂಧಿ Read More »

ಮುಸ್ಲಿಮೇತರ ಧರ್ಮದ ನಿರಾಶ್ರಿತರಿಂದ ಪೌರತ್ವ ಅರ್ಜಿ ಆಹ್ವಾನ | ಸದ್ದಿಲ್ಲದೆ ಜಾರಿಯಾಗುತ್ತಾ ಸಿಎಎ…?

ನವದೆಹಲಿ: ಭಾರತದ ಪೌರತ್ವ ನೀಡುವುದಕ್ಕಾಗಿ ಮುಸ್ಲಿಂ ಧರ್ಮೀಯರನ್ನು ಹೊರತುಪಡಿಸಿ ಹಿಂದೂಗಳು ಸೇರಿದಂತೆ ಅನ್ಯ ಧರ್ಮಿಯ ನಿರಾಶ್ರಿತರಿಂದ ಕೇಂದ್ರ ಸರ್ಕಾರ ಅರ್ಜಿ ಆಹ್ವಾನಿಸಿದೆ. ಗುಜರಾತ್, ರಾಜಸ್ಥಾನ, ಚತ್ತೀಸ್‌ಗಢ, ಹರಿಯಾಣ ಮತ್ತು ಪಂಜಾಬ್‌ನ 13 ಜಿಲ್ಲೆಗಳಲ್ಲಿ ನೆಲೆಸಿರುವ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ಸೇರಿದ ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧರು ಸೇರಿದಂತೆ ಮುಸ್ಲಿಮೇತರರನ್ನು ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಕೇಂದ್ರ ಸರಕಾರ ಶುಕ್ರವಾರ ಪ್ರಕಟಣೆ ಹೊರಡಿಸಿದೆ. ಪೌರತ್ವ ಕಾಯ್ದೆ 1955 ರ ಅಡಿಯಲ್ಲಿ ಆದೇಶವನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಮತ್ತು

ಮುಸ್ಲಿಮೇತರ ಧರ್ಮದ ನಿರಾಶ್ರಿತರಿಂದ ಪೌರತ್ವ ಅರ್ಜಿ ಆಹ್ವಾನ | ಸದ್ದಿಲ್ಲದೆ ಜಾರಿಯಾಗುತ್ತಾ ಸಿಎಎ…? Read More »

ಅವಳು ಸರ್ಜರಿ ಮಾಡಿಸಿಕೊಂಡು ಅವನಾಗಲು ಕಾರಣವೇನು..!?

ಅಮೆರಿಕ: ಈಗಿನ ಕಾಲದಲ್ಲಿ ಹಣವಿದ್ದರೆ ಎಲ್ಲವೂ ಸಾಧ್ಯವಿದೆ ಎಂಬ ಮಾತೊಂದು ಹಳ್ಳಿಗಳಲ್ಲಿದೆ. ಈ ಮಾತಿಗೆ ಪೂರಕವಾದಂತಹ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ಸಿನಿಮಾ ನಟಿಯೊಬ್ಬಳು ಶಸ್ತ್ರಚಿಕಿತ್ಸೆಗೊಳಪಟ್ಟು ನಟನಾಗಿ ಬದಲಾದ ಘಟನೆ ನಡೆದಿದೆ. ಕೇಳಲು ಅಚ್ಚರಿಯೆನಿಸಿದರೂ ಇದು ಅಕ್ಷರಶಃ ಸತ್ಯ. ಹೌದು, ಹಾಲಿವುಡ್ ನಟಿ ಎಲೆನ್ ಈಗ ಸರ್ಜರಿ ಮಾಡಿಸಿಕೊಂಡು ಹುಡುಗನಾಗಿ ಬದಲಾಗಿದ್ದಾರೆ. ಅಷ್ಟೇ ಅಲ್ಲದೆ ಎಲೆನ್ ಸಿಕ್ಸ್ ಪ್ಯಾಕ್ ಮಾಡಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ಸೆಪ್ಷನ್ ಮತ್ತು ಜುನೋ ಚಿತ್ರಗಳಲ್ಲಿ ನಟಿಸಿ ಖ್ಯಾತಿ

ಅವಳು ಸರ್ಜರಿ ಮಾಡಿಸಿಕೊಂಡು ಅವನಾಗಲು ಕಾರಣವೇನು..!? Read More »

ಮೋದಿಯನ್ನೇ ಕಾಯುವಂತೆ ಮಾಡಿದ ದೀದಿ | ಮಮತಾ ನಡೆಗೆ ರಾಜ್ಯಪಾಲ ಗರಂ

ಕೋಲ್ಕತಾ.ಮೇ.29: ಯಾಸ್‌ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಇವತ್ತು ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ರು. ಪಶ್ಚಿಮ ಬಂಗಾಳದ ಕಲೈಕುಂಡ್​​​ನಲ್ಲಿ ಪ್ರಧಾನಿ ಮೋದಿ ಮತ್ತು ರಾಜ್ಯಪಾಲ ಜಗದೀಪ್ ಧನ್​​ಕರ್ ಸಭೆಯಲ್ಲಿ ಭಾಗಿಯಾಗಿ 30 ನಿಮಿಷ ಕಾದ್ರೂ ಸಿಎಂ ಮಮತಾ ಬ್ಯಾನರ್ಜಿ ಬರಲೇ ಇಲ್ಲ. ಅದೇ ಕಟ್ಟಡದಲ್ಲಿದ್ರೂ ಕೂಡ 30 ನಿಮಿಷ ತಡವಾಗಿ ಬಂದ ಮಮತಾ, ಯಾಸ್​ನಿಂದಾದ ಹಾನಿಯ ಕುರಿತ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿ, ನನಗೆ ಬೇರೆ ಮೀಟಿಂಗ್ ಇದೆ ಅಂತ ಕೂಡಲೇ ವಾಪಸ್ ಹೋಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ

ಮೋದಿಯನ್ನೇ ಕಾಯುವಂತೆ ಮಾಡಿದ ದೀದಿ | ಮಮತಾ ನಡೆಗೆ ರಾಜ್ಯಪಾಲ ಗರಂ Read More »