ಆರೋಗ್ಯ ಸುಧಾರಿಸಿದರೂ ಆಸ್ಪತ್ರೆಯಲ್ಲೇ ಉಳಿದ ಕುಟುಂಬ ಮನೆಬಾಡಿಗೆ ಕಟ್ಟಲು ಕಾಸಿಲ್ಲದೆ ಆಶ್ರಮ ಸೇರಿದರು
ಕಾರ್ಕಳ: ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿ ಗುಣಮುಖರಾದ ಮೇಲೂ ಮನೆಯ ಬಾಡಿಗೆ ಕಟ್ಟಲು ಕೈಯಲ್ಲಿ ಬಿಟ್ಟಿ ಕಾಸಿಲ್ಲದೆ ಮಹಿಳೆಯೊಬ್ಬರು ಕುಟುಂಬ ಸಮೇತ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲೇ ಉಳಿದ ಘಟನೆ ಮೇ 22 ರಂದು ನಡೆದಿದೆ. ಕೆಲ ಸಮಯದ ಹಿಂದೆ ಸರಕಾರಿ ಆಸ್ಪತ್ರೆಗೆ ದಾಖಲಾದ ಪುತ್ತಿಗೆಯ ಸಂಪಿಗೆ ನಿವಾಸಿ ಪಾರ್ವತಿ ಮತ್ತು ಜೊತೆಗಿದ್ದ ಪತಿ ವಿವೇಕ್ ಮತ್ತು ಮಗ ಅಕ್ಷಯ್ ಈ ಅಸಾಹಯಕ ಸ್ಥಿತಿಗೆ ತಲುಪಿದವರು. ನಂತರ ಈ ಬಗ್ಗೆ ವೈದ್ಯರೊಬ್ಬರು ಸ್ಥಳೀಯ ಪುರಸಭಾ ಸದಸ್ಯ ಶುಭದ ರಾವ್ […]
ಆರೋಗ್ಯ ಸುಧಾರಿಸಿದರೂ ಆಸ್ಪತ್ರೆಯಲ್ಲೇ ಉಳಿದ ಕುಟುಂಬ ಮನೆಬಾಡಿಗೆ ಕಟ್ಟಲು ಕಾಸಿಲ್ಲದೆ ಆಶ್ರಮ ಸೇರಿದರು Read More »










