ಕೋವಿಡ್ ರೋಗಿಗಳಲ್ಲಿ ಅಲ್ಲ ಸೋಂಕಿತರಿಗೆ ನೀಡಿದ ಚಪಾತಿಯಲ್ಲಿ ವೈಟ್ ಫಂಗಸ್…..!
ಬೆಂಗಳೂರು: ಈವರೆಗೆ ಕೊರೋನಾ ಸೋಂಕಿತರಲ್ಲಿ ಪತ್ತೆಯಾಗಿದ್ದ ವೈಟ್ ಫಂಗಸ್ ಇಂದು ಕೋವಿಡ್ ಕೇರ್ ಸೆಂಟರ್ನ ಚಪಾತಿಯಲ್ಲಿಯೇ ಕಾಣಿಸಿಕೊಂಡಿದೆ. ಈ ಫಂಗಸ್ ನೋಡಿ ಕ್ವಾರಂಟೈನ್ ನಲ್ಲಿದ್ದವರು ಶಾಕ್ ಆಗಿದ್ದಾರೆ. ಹೌದು ಈಗಾಗಲೇ ಕೊರೋನಾ ರೋಗಿಗಳನ್ನು ಹಿಂಡಿ ಹಿಪ್ಪೆ ಮಾಡಿರುವ ಫಂಗಸ್ ನಿನ್ನೆ ರಾತ್ರಿ ಕೋರಮಂಗಲದ ಕೋವಿಡ್ ಕೇರ್ ಸೆಂಟರ್ ನಲ್ಲಿದ್ದ ಸೋಂಕಿತರಿಗೆ ನೀಡಲಾದ ಚಪಾತಿಯಲ್ಲಿ ಕಂಡುಬಂದಿದೆ. ಇದು ಕೋವಿಡ್ ನಿಗ್ರಹ ವಿಚಾರದಲ್ಲಿ ಬಿಬಿಎಂಪಿ ಬೇಜವಾಬ್ದಾರಿತನವನ್ನು ಮತ್ತೆ ಎತ್ತಿ ತೋರಿಸಿದೆ. ಈ ಘಟನೆ, ಇಂತಹ ಊಟವನ್ನು ಸೇವಿಸ ಬೇಕಾ ಅಥವಾ […]
ಕೋವಿಡ್ ರೋಗಿಗಳಲ್ಲಿ ಅಲ್ಲ ಸೋಂಕಿತರಿಗೆ ನೀಡಿದ ಚಪಾತಿಯಲ್ಲಿ ವೈಟ್ ಫಂಗಸ್…..! Read More »










