ಆ.19ರಿಂದ ಭಾರೀ ಚಳಿ ಕಾಡಲಿದೆಯಾ? ನಿಮ್ಮ ಮೊಬೈಲ್ ಗೆ ಬಂದ ವಾಟ್ಸ್ಯಾಪ್ ಸಂದೇಶದ ಅಸಲಿಯತ್ತೇನು?
ಸಮಗ್ರ ನ್ಯೂಸ್: ಆ. 18ರಂದು ಒಂದು ಮೆಸೇಜ್ ನಿಮ್ಮ ಮೊಬೈಲಿನ ವಾಟ್ಸ್ ಆಯಪ್ ಗೆ ಬಂದಿರಬಹುದು. ಅದರಲ್ಲಿ, ವಾತಾವರಣದಲ್ಲಿ ಶೀತದ ಪ್ರಮಾಣ ಹೆಚ್ಚಾಗಲಿದೆ. ಆ. 22ರ ತನಕ ಸಿಕ್ಕಾಪಟ್ಟೆ ಚಳಿ ಇರುತ್ತೆ. ಹಾಗಾಗಿ, ನೀವೆಲ್ಲರೂ ಆರೋಗ್ಯಕರ ಆಹಾರ ಸೇವಿಸಿ ಹಾಗೂ ಬೆಚ್ಚಗಿನ ವಾತಾವರಣದಲ್ಲಿ ಇರಿ ಎಂದು ತಿಳಿಸಲಾಗಿದೆ. ನಾಳೆಯಿಂದ ಆಗಸ್ಟ್ 22 ರವರೆಗೆ, ವಾತಾವರಣದಲ್ಲಿ ಕಳೆದ ವರ್ಷಕ್ಕಿಂತ ಹವಾಮಾನವು ತೀರಾ ಕಡಿಮೆಯಾಗಿರುತ್ತದೆ. ಇದನ್ನು ಆಲ್ಫೆಲಿಯನ್ ಸನ್ನಿವೇಶ ಎಂದು ಕರೆಯಲಾಗುತ್ತದೆ. ಇದು ನಾಳೆ ಬೆಳಿಗ್ಗೆ 5ರಿಂದ 7ರ ನಡುವೆ […]
ಆ.19ರಿಂದ ಭಾರೀ ಚಳಿ ಕಾಡಲಿದೆಯಾ? ನಿಮ್ಮ ಮೊಬೈಲ್ ಗೆ ಬಂದ ವಾಟ್ಸ್ಯಾಪ್ ಸಂದೇಶದ ಅಸಲಿಯತ್ತೇನು? Read More »








