ಮಹಾಘಟಬಂಧನ್ ಸ್ಪೋಟಿಸಿದ ಎನ್ ಡಿಎ| ಮತ್ತೆ ನಿತೀಶ್ ಕೊರಳಿಗೆ ಬಿ’ಹಾರ’
ಸಮಗ್ರ ನ್ಯೂಸ್: ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ವೇಗವಾಗಿ ಸಾಗುತ್ತಿರುವ ನಡುವಿನಲ್ಲಿ, ಎನ್‌ಡಿಎ ಮೈತ್ರಿಕೂಟವು 190ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಪಕ್ಷವು ಡಬಲ್ ಡಿಜಿಟ್ ದಾಟಲು ಸವಾಲುಗಳನ್ನು ಎದುರಿಸುತ್ತಿದೆ. ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಯ ಮುನ್ನದ ದಿನದವರೆಗೂ ಮಹಾಘಟಬಂಧನ್‌ನಲ್ಲಿ ಸೀಟು ಹಂಚಿಕೆ ಸಮಸ್ಯೆ ಇತ್ತು. ವಿಶೇಷವಾಗಿ, ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಸ್ಪಷ್ಟವಾಗಿ ಗೋಚರಿಸಿತು. ಪಕ್ಷದ ರಾಜ್ಯಾಧ್ಯಕ್ಷರು ಹಣ ನೀಡಿದವರಿಗೆ ಟಿಕೆಟ್ ಹಂಚಿಕೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಕೊನೆಗೆ ಆರ್‌ಜೆಡಿಯೊಂದಿಗೆ ನಡೆದ ಮಾತುಕತೆ ಬಳಿಕ […]
ಮಹಾಘಟಬಂಧನ್ ಸ್ಪೋಟಿಸಿದ ಎನ್ ಡಿಎ| ಮತ್ತೆ ನಿತೀಶ್ ಕೊರಳಿಗೆ ಬಿ’ಹಾರ’ Read More »










