ಪ್ರೀತಿಯ ಹುಡುಕಿ ಗಡಿ ದಾಟಿದಾತ ಪೊಲೀಸರ ಅತಿಥಿಯಾದ
ಬಾಂಗ್ಲಾದೇಶ: ಭಾರತೀಯ ಮೂಲದ ಯುವಕನೊಬ್ಬ ತನ್ನ ಫೇಸ್’ಬುಕ್ ಪ್ರೇಮಿಯನ್ನು ಹುಡುಕಿಕೊಂಡು ಬಾಂಗ್ಲಾ ಗಡಿ ದಾಟಿ ಹೋಗಿ ಅಲ್ಲಿಯ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ದಿನದವಿಡಿ ಮೊಬೈಲ್ ನಲ್ಲೇ ಕಾಲ ಕಳೆಯುತ್ತಿದ್ದ ಯುವಕನಿಗೆ ಫೇಸ್ ಬುಕ್’ನಲ್ಲಿ ಬಾಂಗ್ಲಾ ಮೂಲದ ಯುವತಿಯ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಮದುವೆ ಮಾತುಕಥೆಯೂ ಫೇಸ್ಬುಕ್ನಲ್ಲೇ ನಿರ್ಧಾರ ಮಾಡಿಕೊಂಡಿದ್ದ. ಈತ ಹೇಗಾದರೂ ಆಕೆಯನ್ನ ಭೇಟಿ ಮಾಡಲೇಬೇಕೆಂಬ ಹಠಕ್ಕೆ ಬಿದ್ದು ಬಾರ್ಡರ್ ದಾಟಲು ನಿರ್ಧರಿಸಿದ್ದಾನೆ. ಅದರಂತೆ ಎಲ್ಲರ ಕಣ್ಣು ತಪ್ಪಿಸಿ ಗಡಿ ದಾಟಿದ ಯುವಕ ಪ್ರೇಯಸಿಯ […]
ಪ್ರೀತಿಯ ಹುಡುಕಿ ಗಡಿ ದಾಟಿದಾತ ಪೊಲೀಸರ ಅತಿಥಿಯಾದ Read More »










