ಸೊಸೆಯ ಕಾಮದಾಹಕ್ಕೆ ಕೊನೆ ಹಾಡಿದ ಮಾವ…! ಆತ ಮಾಡಿದ್ದೇನು ಗೊತ್ತಾ?
ಆಂದ್ರಪ್ರದೇಶ: ಅಕ್ರಮ ಸಂಬಂಧ ಹೊಂದಿದ್ದ ಸೊಸೆಯನ್ನು ಮಾವನೇ ಕೊಲೆಮಾಡಿದ ಘಟನೆ ರಾಜಮಂಡ್ರಿಯಲ್ಲಿ ನಡೆದಿದೆ. ಪಶ್ಚಿಮ ಗೋದಾವರಿ ಜಿಲ್ಲೆಯ ಮಲ್ಕಿಪುರಂ ಮಂಡಲದ ಮೆಡಿಚೆರ್ಲಾ ಪಾಳ್ಯಂ ನಿವಾಸಿಯಾಗಿರುವ 25 ವರ್ಷದ ಪ್ರಿಯಾಮಣಿ ಮೃತಪಟ್ಟ ಮಹಿಳೆ. ಕೊಲೆ ಆರೋಪಿ ಆಕೆಯ ಮಾವ ಸತ್ಯನಾರಾಯಣನನ್ನು ಪೊಲೀಸರು ಬಂಧಿಸಿದ್ದಾರೆ. ಸತ್ಯನಾರಾಯಣನ ಮಗ ವಿಜಯಕುಮಾರ್ ಕತಾರ್ ನಲ್ಲಿ ಕೆಲಸದಲ್ಲಿದ್ದಾನೆ. ವಿಜಯಕುಮಾರ್ ಪತ್ನಿ ಪ್ರಿಯಾಮಣಿ ಪೋಷಕರು ಅಂಡಮಾನ್ ಮತ್ತು ನಿಕೋಬಾರ್ ನಲ್ಲಿದ್ದು, ಈ ನಡುವೆ ಪ್ರಿಯಾಮಣಿ ಬೇರೆ ಯುವಕನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಇದರಿಂದಾಗಿ ಗಂಡನ ಕುಟುಂಬದವರು […]
ಸೊಸೆಯ ಕಾಮದಾಹಕ್ಕೆ ಕೊನೆ ಹಾಡಿದ ಮಾವ…! ಆತ ಮಾಡಿದ್ದೇನು ಗೊತ್ತಾ? Read More »










