ಬೈಕ್ ಬೇಕೆಂದು ಬಾಳಿಗೆ ಕೊಳ್ಳಿ ಇಟ್ಟುಕೊಂಡ ಯುವಕ
ವಿಜಯನಗರ: ಬಾಳಿ ಬದುಕಬೇಕಿದ್ದ ಯುವಕನೊಬ್ಬ ಬೈಕ್ಗಾಗಿ ತನ್ನ ಬಾಳಿಗೆ ಕೊಳ್ಳಿ ಇಟ್ಟುಕೊಂಡ ಘಟನೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ. ಹೊಸಪೇಟೆ ತಾಲೂಕಿನ ಪೊತಲಕಟ್ಟಿ ಗ್ರಾಮದ ನಿವಾಸಿ ಸ್ವಾಮಿ(21) ಮೃತ ದುರ್ದೈವಿ. ಸ್ವಾಮಿಗೆ ಬೈಕ್ ಅಂದ್ರೆ ಪಂಚಪ್ರಾಣ. ನನಗೂ ಒಂದು ಸ್ವಂತ ಬೈಕ್ ಬೇಕು, ಕೊಡಿಸು ಎಂದು ಅಪ್ಪನ ಬಳಿ ಹಲವು ಬಾರಿ ಕೇಳಿದ್ದ. ಆದರೆ, ಸದ್ಯಕ್ಕೆ ಬೇಡ ಮಗನೆ. ಮುಂದೆ ಕೊಡಿಸುವೆ. ಈಗ ಹಣ ಇಲ್ಲ ಎಂದು ತಂದೆ ಎಷ್ಟೇ ಹೇಳಿದರೂ ಆತ ಮಾತ್ರ ತನ್ನ ಹಠ ಬಿಡಲೇ […]
ಬೈಕ್ ಬೇಕೆಂದು ಬಾಳಿಗೆ ಕೊಳ್ಳಿ ಇಟ್ಟುಕೊಂಡ ಯುವಕ Read More »









