ಒಲವಿನ ಸೂಜಿಯ ಚುಚ್ಚಿದಳೇ? ಹಾಳಾದ ಹೃದಯ ತಟ್ಟಿದಳೇ?
ಬೆಂಗಳೂರು: ಸದ್ಯ ಕೊರೊನಾ ತಡೆಗೆ ಎಲ್ಲೆಡೆ ವ್ಯಾಕ್ಸಿನ್ ಹಾಕಲಾಗುತ್ತಿದೆ. ಅದರಂತೆ ದೇಶದ ಜನ ಕೂಡ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ವ್ಯಾಕ್ಸಿನ್ ಗೆ ಹಾಹಾಕಾರ ಶುರುವಾಗಿದೆ. ಈ ಮಧ್ಯೆ ವ್ಯಾಕ್ಸಿನ್ ಹಾಕಿಸಿಕೊಂಡವರ ಫೋಟೊವೊಂದು ವೈರಲ್ ಆಗಿದ್ದು, ತರಹೇವಾರಿ ಕವನಗಳು ಮೂಡಿ ಬರ್ತಾ ಇವೆ. ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿರುವ ಹುಡುಗ ಇಂಜೆಕ್ಷನ್ ಚುಚ್ಚುತ್ತಿರುವ ನರ್ಸನ್ನೇ ನೋಡುತ್ತಿದ್ದಾನೆ. ಯಾವ ಸೋಷಿಯಲ್ ಮೀಡಿಯಾದಲ್ಲೇ ನೋಡಿದ್ರು ಈ ಫೋಟೊ ಹರಿದಾಡ್ತಾ ಇದೆ. ಆ ಫೋಟೊ ಮೇಲೆ ಕವನಗಳ ಸುರಿಮಳೆಯೇ ಸುರಿಯುತ್ತಿದೆ. ಅದರಲ್ಲೂ ಎಷ್ಡರ ಮಟ್ಟಿಗೆ ವೈರಲ್ […]
ಒಲವಿನ ಸೂಜಿಯ ಚುಚ್ಚಿದಳೇ? ಹಾಳಾದ ಹೃದಯ ತಟ್ಟಿದಳೇ? Read More »