ಮೊದಲ ರಾತ್ರಿ ಶೋಭನದ ಕೋಣೆಗೆ ಹಾಲನ್ಯಾಕೆ ತಗೊಂಡೋಗ್ತಾರೆ ಗೊತ್ತಾ?
ವಿವಾಹವೆಂಬುದು ಎರಡು ಹೃದಯಗಳ ಬೆಸುಗೆ. ಅದರಲ್ಲು ವಿವಾಹದ ಬಳಿಕದ ಮೊದಲ ರಾತ್ರಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಪ್ರಾಶಸ್ತ್ಯವಿದೆ. ಶೋಭನವನ್ನು ವಧು ವರನ ಜೀವನಕ್ಕೆ ಒಯ್ಯುವ ಅದೃಷ್ಟದ ಸಂಕೇತವೆಂದು ನಂಬಲಾಗಿದೆ. ಅದರಲ್ಲೂ ಮೊದಲ ರಾತ್ರಿಯಲ್ಲಿ ವಧುವಿನ ಕೈಯಲ್ಲಿರುವ ಹಾಲಿನ ಲೋಟಕ್ಕೆ ಅದರದ್ದೇ ಆದ ಮಹತ್ವವಿದೆ.ಪ್ರಾಚೀನ ಭಾರತೀಯರು ಕೃಷಿಕರಾಗಿದ್ದರಿಂದ, ಜಾನುವಾರು ಸಾಕಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ, ಮತ್ತು ಗೋವಿನ ಸಗಣಿಯಿಂದ ತುಪ್ಪದವರೆಗೆ ಪ್ರತಿದಿನ ಬಳಸಲಾಗುತ್ತದೆ. ಆರ್ಥಿಕವಾಗಿ ಸ್ಥಿರವಾದ ರೈತರು ಹೆಚ್ಚು ಜಾನುವಾರುಗಳನ್ನು ಹೊಂದಿದ್ದರು. ಅದಕ್ಕಾಗಿ ಹೈನುಗಾರಿಕೆ ಕೂಡಾ ಭಾರತೀಯರ ಸಂಸ್ಕೃತಿಯೊಳಗೆ […]
ಮೊದಲ ರಾತ್ರಿ ಶೋಭನದ ಕೋಣೆಗೆ ಹಾಲನ್ಯಾಕೆ ತಗೊಂಡೋಗ್ತಾರೆ ಗೊತ್ತಾ? Read More »