Ad Widget .

ಫೇಸ್‌ಬುಕ್ ಅಧೀನದ ಕಂಪನಿಗಳಿಗೆ ಒಂದೇ ಬ್ರ‍್ಯಾಂಡ್

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇಂಟರ್‌ನೆಟ್ ಲೋಕವನ್ನೇ ಬದಲಿಸಲಿದೆಯಾ ಮೆಟಾವರ್ಸ್..? ವಿವರ ಇಲ್ಲಿದೆ

Ad Widget . Ad Widget . Ad Widget .

ವಾಷಿಂಗ್ಟನ್: ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಮೆಸೆಂಜರ್, ಒಕುಲಸ್ ಮುಂತಾದ ಕಂಪನಿಗಳು ಮಾರ್ಕ್ ಜುಕರ್‌ಬರ್ಗ್ ಒಡೆತನದಲ್ಲಿದ್ದು, ಈ ಎಲ್ಲ ಸೋಶಿಯಲ್ ಮೀಡಿಯಾಗಳನ್ನು ಒಟ್ಟಿಗೆ ತರಲಾಗುತ್ತದೆ ಎಂದು ಜುಕರ್‌ಬರ್ಗ್ ಘೋಷಿಸಿದ್ದಾರೆ
ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಕಂಪನಿಯ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಭವಿಷ್ಯದ ವರ್ಚುವಲ್ ದೃಷ್ಟಿಕೋನದೊಂದಿಗೆ ತಮ್ಮ ಕಂಪನಿಯನ್ನು ಮೆಟಾ ಎಂಬ ಹೆಸರಿನಲ್ಲಿ ಬ್ರಾಂಡಿಂಗ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೇ ಅವರು ಮೆಟಾವರ್ಸ್ ಎಂದು ಕರೆದಿದ್ದಾರೆ.
ನಿನ್ನೆ ನಡೆದ ಕಂಪನಿಯ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನ ಸಾಮಾನ್ಯರ ಮಧ್ಯೆ ಸಂಪರ್ಕ ಸಾಧಿಸಲು ತಂತ್ರಜ್ಞಾನ ರೂಪಿಸುವ ಕಂಪನಿ ನಮ್ಮದಾಗಿದ್ದು, ಈ ಕಾಯಕದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಮುಂದಿನ ಒಂದು ದಶಕದಲ್ಲಿ ಮೆಟಾವರ್ಸ್ 100 ಕೋಟಿ ಜನರನ್ನು ತಲುಪಲಿದೆ ಎಂದು ಹೇಳಿದ್ದಾರೆ.

ಕಾಲಾಂತರದಲ್ಲಿ ನಾವು ಮೆಟಾವರ್ಸ್ ಕಂಪನಿಯಾಗಿ ಬದಲಾವಣೆಯಾವ ಭರವಸೆಯಿದೆ ಎಂದು ಹೆಳಿದ್ದಾರೆ. ಮೆಟಾವರ್ಸ್ ವೇದಿಕೆಯು ಜನರ ಸಂವಹನ, ಕೆಲಸ, ಉತ್ಪನ್ನಗಳಿಗೆ ಮಾರುಕಟ್ಟೆ ವಿವಿಧ ವಿಷಯಗಳ ಕುರಿತ ರಚನೆ ಅವಕಾಶ ನೀಡಲಿದ್ದು, ಲಕ್ಷಾಂತರ ಮಂದಿಗೆ ಉದ್ಯೋಗ ದೊರಕಿಸಿ ಕೊಡಲಿದೆ ಎಂದಿದ್ದಾರೆ.
ಫೇಸ್ ಬುಕ್, ಇಸ್ಟಾಗ್ರಾಮ್, ಮೆಸೆಂಜರ್, ಒಕುಲಸ್ ಮುಂತಾದ ಕಂಪನಿಗಳನ್ನು ಒಟ್ಟಿಗೆ ತರಲಾಗುತ್ತದೆ. ಆದರೆ ಉದ್ಯೋಗ ಶ್ರೇಣಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಾರ್ಕ್ ಘೋಷಿಸಿದ್ದಾರೆ.

ಏನಿದು ಮೆಟಾವರ್ಸ್?
ಮೆಟಾವರ್ಸ್ ಒಂದು ವಿಶಾಲವಾದ ಅರ್ಥವನ್ನು ನೀಡುವ ಪದವಾಗಿದೆ. ಸಾಮಾಜಿಕ ಜಾಲತಾಣಗಳ ವಿಚಾರಕ್ಕೆ ಬರುವುದಾದರೆ ಇಂಟರ್ ನೆಟ್ ಮೂಲಕ ಒಬ್ಬ ವ್ಯಕ್ತಿ ವರ್ಚುವಲ್ ಮಾದರಿಯಲ್ಲಿ (ಸಾಮಾನ್ಯವಾಗಿ ವಿಡಿಯೋ ಕಾನ್ಫರೆನ್ಸ್ ಮಾದರಿಯಲ್ಲಿ ಅಥವಾ ಬೇರೆ ಮಾದರಿಗಳಲ್ಲಿ) ಜಗತ್ತಿನೊಂದಿಗೆ ಸಂಪರ್ಕ ಸಾಧಿಸುವುದಾಗಿದೆ. ಇದನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸಾಧಿಸಲು ಫೇಸ್‌ಬುಕ್ ನಿರ್ಧಾರ ಮಾಡಿದೆ ಎಂದು ಮಾರ್ಕ್ ಜುಕರ್‌ಬರ್ಗ್ ಸ್ಪಷ್ಟನೆ ನೀಡಿದ್ದಾರೆ.

ಫೇಸ್‌ಬುಕ್ ಏಕೆ ಮೆಟಾವರ್ಸ್ನಲ್ಲಿ ತೊಡಗಿಸಿಕೊಂಡಿದೆ..?

ಫೇಸ್‌ಬುಕ್ ಮೆಟಾವರ್ಸ್ ಅನ್ನು ತನ್ನ ದೊಡ್ಡ ಆದ್ಯತೆಗಳಲ್ಲಿ ಒಂದಾಗಿಸಿದ್ದು, ಈ ಹಿನ್ನೆಲೆ ಅದನ್ನು ಬಿಲ್ಡ್ ಮಾಡುತ್ತಿದೆ. ಇದು ತನ್ನ ಔಛಿuಟus ಹೆಡ್‌ಸೆಟ್‌ಗಳ ಮೂಲಕ ವರ್ಚುವಲ್ ರಿಯಾಲಿಟಿಯಲ್ಲಿ ಹೆಚ್ಚು ಹೂಡಿಕೆ ಮಾಡಲ್ಪಟ್ಟಿದೆ. ಪ್ರತಿಸ್ಪರ್ಧಿಗಳಿಗಿಂತ ಅಗ್ಗವಾಗಿ ಈ ಹೆಡ್‌ಸೆಟ್‌ಗಳನ್ನು ನೀಡಲಿದ್ದು, ಬಹುಶ: ನಷ್ಟವಾದರೂ ಪರವಾಗಿಲ್ಲ ಎನ್ನುವಂತಿದೆ ಫೇಸ್‌ಬುಕ್ ನಿರ್ಧಾರ ಎಂದು ಕೆಲವು ವಿಶ್ಲೇಷಕರು ಹೇಳುತ್ತಾರೆ.

ಇದು ಸಾಮಾಜಿಕ hಚಿಟಿgouಣs ಮತ್ತು ಕಾರ್ಯಸ್ಥಳಕ್ಕಾಗಿ ಗಿಖ ಅಪ್ಲಿಕೇಶನ್‌ಗಳನ್ನು ಬಿಲ್ಡ್ ಮಾಡುತ್ತಿದೆ. ಇದರಲ್ಲಿ ನೈಜ ಪ್ರಪಂಚದೊAದಿಗೆ ಸಂವಹನ ನಡೆಸುವುದು ಸಹ ಒಳಗೊಂಡಿರುತ್ತದೆ.
ಪ್ರತಿಸ್ಪರ್ಧಿಗಳನ್ನು ಖರೀದಿಸುವ ಇತಿಹಾಸದ ಹೊರತಾಗಿಯೂ, ಮೆಟಾವರ್ಸ್ ಅನ್ನು “ಒಂದೇ ಕಂಪನಿಯಿಂದ ರಾತ್ರೋರಾತ್ರಿ ನಿರ್ಮಿಸಲಾಗುವುದಿಲ್ಲ” ಎಂದು ಫೇಸ್‌ಬುಕ್ ಹೇಳಿಕೊಂಡಿದೆ ಮತ್ತು ಇತರ ಕಂಪನಿಗಳ ಜತೆ ಕೊಲ್ಯಾಬೊರೇಟ್ ಮಾಡಿಕೊಳ್ಳುವುದಾಗಿಯೂ ಭರವಸೆ ನೀಡಿದೆ.
ಇತ್ತೀಚಿಗೆ ಫೇಸ್‌ಬುಕ್ 50 ಮಿಲಿಯನ್ ಅಮೆರಿಕ ಡಾಲರ್ ಅನ್ನು ಲಾಭೋದ್ದೇಶವಿಲ್ಲದ ಗುಂಪುಗಳಿಗೆ “ಜವಾಬ್ದಾರಿಯುತವಾಗಿ ನಿರ್ಮಿಸಲು” ಸಹಾಯ ಮಾಡಲು ಹೂಡಿಕೆ ಮಾಡಿದೆ. ಆದರೆ ನಿಜವಾದ ಮೆಟಾವರ್ಸ್ ಕಲ್ಪನೆಯು ಇನ್ನೂ 10 ರಿಂದ 15 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಅದು ಭಾವಿಸುತ್ತದೆ.

ಮೆಟಾವರ್ಸ್ನಲ್ಲಿ ಬೇರೆ ಯಾರು ಆಸಕ್ತಿ ಹೊಂದಿದ್ದಾರೆ..?

ಎಪಿಕ್ ಗೇಮ್ಸ್ನ ಮುಖ್ಯಸ್ಥರಾದ ಸ್ವೀನಿ ಅವರ ಮೆಟಾವರ್ಸ್ ಆಕಾಂಕ್ಷೆಗಳ ಬಗ್ಗೆ ದೀರ್ಘಕಾಲ ಮಾತನಾಡಿದ್ದಾರೆ.
ಆನ್‌ಲೈನ್ ಮಲ್ಟಿಪ್ಲೇಯರ್ ಆಟಗಳು ದಶಕಗಳ ಹಿಂದಿನ ಸಂವಾದಾತ್ಮಕ ಪ್ರಪಂಚಗಳನ್ನು ಹಂಚಿಕೊಂಡಿವೆ. ಅವುಗಳು ಮೆಟಾವರ್ಸ್ ಅಲ್ಲದಿದ್ದರೂ, ಕೆಲವು ಸಾಮಾನ್ಯ ವಿಚಾರಗಳನ್ನು ಹೊಂದಿವೆ.
ಇತ್ತೀಚಿನ ವರ್ಷಗಳಲ್ಲಿ ಫೋರ್ಟ್ನೈಟ್ ತನ್ನ ಉತ್ಪನ್ನವನ್ನು ವಿಸ್ತರಿಸಿದ್ದು, ಸಂಗೀತ ಕಚೇರಿಗಳು, ಬ್ರ‍್ಯಾಂಡ್ ಈವೆಂಟ್‌ಗಳು ಮತ್ತು ಹೆಚ್ಚಿನದನ್ನು ತನ್ನದೇ ಆದ ಡಿಜಿಟಲ್ ಜಗತ್ತಿನಲ್ಲಿ ಆಯೋಜಿಸಿದೆ. ಇದು ಅನೇಕರನ್ನು ಆಕರ್ಷಿಸಿದೆ – ಮತ್ತು ಮೆಟಾವರ್ಸ್ ಬಗ್ಗೆ ಸ್ವೀನಿ ಅವರ ದೃಷ್ಟಿಯನ್ನು ಇದು ಹಲವರ ಗಮನಕ್ಕೆ ತಂದಿತು.
ಇನ್ನು, ಫೋರ್ಟ್ನೈಟ್ ಮಾತ್ರವಲ್ಲ, ಇತರ ಗೇಮ್‌ಗಳು ಸಹ ಮೆಟಾವರ್ಸ್ ಕಲ್ಪನೆಗೆ ಹತ್ತಿರವಾಗುತ್ತಿವೆ. ಉದಾಹರಣೆಗೆ, ರೋಬ್ಲಾಕ್ಸ್ ,ದೊಡ್ಡ ಪರಿಸರ ವ್ಯವಸ್ಥೆಗೆ ಸಂಪರ್ಕಗೊಂಡಿರುವ ಸಾವಿರಾರು ವೈಯಕ್ತಿಕ ಆಟಗಳಿಗೆ ಪ್ಲಾಟ್‌ಫಾರ್ಮ್ ಆಗಿದೆ.
ಈ ಮಧ್ಯೆ, ಯೂನಿಟಿ, 3ಆ ಅಭಿವೃದ್ಧಿ ವೇದಿಕೆ, ನೈಜ ಪ್ರಪಂಚದ ಡಿಜಿಟಲ್ ಪ್ರತಿಗಳಾದ “ಡಿಜಿಟಲ್ ಟ್ವಿನ್ಸ್”ನಲ್ಲಿ ಹೂಡಿಕೆ ಮಾಡುತ್ತಿದೆ. ಮತ್ತು ಗ್ರಾಫಿಕ್ಸ್ ಕಂಪನಿ ಓviಜiಚಿ ತನ್ನ “ಓಮ್ನಿವರ್ಸ್” ಅನ್ನು ನಿರ್ಮಿಸುತ್ತಿದೆ, ಇದು 3ಆ ವರ್ಚುವಲ್ ಪ್ರಪಂಚಗಳನ್ನು ಸಂಪರ್ಕಿಸುವ ವೇದಿಕೆ ಎಂದು ವಿವರಿಸುತ್ತದೆ.
ಹಾಗಾದರೆ ‘’ಒeಣಚಿveಡಿse’’ ಕೇವಲ ಆಟಗಳ ಬಗ್ಗೆಯೇ..?
ಇಲ್ಲ. ಮೆಟಾವರ್ಸ್ ಏನಾಗಿರಬಹುದು ಎಂಬುದರ ಕುರಿತು ಹಲವು ವಿಚಾರಗಳಿದ್ದರೂ ಸಹ, ಹೆಚ್ಚಿನ ದೃಷ್ಟಿಕೋನಗಳು ಸಾಮಾಜಿಕ ಮಾನವ ಸಂವಹನವನ್ನು ಕೋರ್ ಆಗಿ ನೋಡುತ್ತವೆ.
ಉದಾಹರಣೆಗೆ, ಫೇಸ್‌ಬುಕ್, ವರ್ಕ್ಪ್ಲೇಸ್ ಎಂಬ ಗಿಖ ಮೀಟಿಂಗ್‌ಗಳ ಅಪ್ಲಿಕೇಶನ್ ಮತ್ತು ಹೊರೈಜನ್ಸ್ ಎಂಬ ಸಾಮಾಜಿಕ ಸ್ಪೇಸ್ ಅನ್ನು ಪ್ರಯೋಗಿಸುತ್ತಿದೆ. ಇವೆರಡೂ ತಮ್ಮ ವರ್ಚುವಲ್ ಅವತಾರ್ ಸಿಸ್ಟಮ್‌ಗಳನ್ನು ಬಳಸುತ್ತವೆ.

ಮತ್ತೊಂದು ಅಪ್ಲಿಕೇಶನ್ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಹ್ಯಾಂಗ್‌ಔಟ್ ಮತ್ತು ಚಾಟ್ ಮಾಡುವುದರ ಮೇಲೆ ಕೇಂದ್ರೀಕೃತವಾಗಿದೆ. ಪರಿಸರವನ್ನು ಅನ್ವೇಷಿಸುವುದು ಮತ್ತು ಜನರನ್ನು ಭೇಟಿ ಮಾಡುವುದನ್ನು ಹೊರತುಪಡಿಸಿ ಇದಕ್ಕೆ ಬೇರೆ ಯಾವುದೇ ಗುರಿ ಅಥವಾ ಉದ್ದೇಶವಿಲ್ಲ. ಇತರ ಅಪ್ಲಿಕೇಶನ್‌ಗಳು ಸಹ ಇದು ಬಳಕೆಗೆ ಅನ್ವೇಷಿಸಲು ಸಿದ್ಧವಾಗಿದೆ.
ಹೊಸ ಮಾದರಿಯನ್ನು ಜಾಹೀರಾತು ಮಾಡಲು ಪ್ರಯತ್ನಿಸುತ್ತಿರುವ ಕಾರು ತಯಾರಕರು “ತಮ್ಮ ಕಾರನ್ನು ನೈಜ ಸಮಯದಲ್ಲಿ ಜಗತ್ತಿಗೆ ಬಿಡುತ್ತಾರೆ ಮತ್ತು ನೀವು ಅದನ್ನು ಓಡಿಸಲು ಸಾಧ್ಯವಾಗುತ್ತದೆ” ಎಂಬ ಜಗತ್ತನ್ನು ತಾನು ಕಲ್ಪಿಸಿಕೊಂಡಿದ್ದೇನೆ ಎಂದು ಸ್ವೀನಿ ಇತ್ತೀಚೆಗೆ ವಾಷಿಂಗ್ಟನ್ ಪೋಸ್ಟ್ಗೆ ತಿಳಿಸಿದ್ದರು.
ವರ್ಚುವಲ್ ಮತ್ತು ಹೆಚ್ಚು ಸುಧಾರಿತ ಡಿಜಿಟಲ್ ಪ್ರಪಂಚಗಳಿಗೆ ಉತ್ತಮವಾದ, ಹೆಚ್ಚು ಸ್ಥಿರವಾದ ಮತ್ತು ಹೆಚ್ಚು ಮೊಬೈಲ್ ಸಂಪರ್ಕದ ಅಗತ್ಯವಿರುತ್ತದೆ. 5ಜಿ ಆರಂಭವಾದ ಬಳಿಕ ಅದನ್ನು ಪರಿಹರಿಸಬಹುದು.
ಆದರೆ, ಸದ್ಯಕ್ಕೆ ಎಲ್ಲವೂ ಆರಂಭಿಕ ಹಂತದಲ್ಲಿದೆ. ಮೆಟಾವರ್ಸ್ನ ವಿಕಸನಕ್ಕಾಗಿ ಮುಂದಿನ ದಶಕ ಅಥವಾ ಇನ್ನೂ ಹೆಚ್ಚು ಕಾಲ ಟೆಕ್ ದೈತ್ಯ ಕಂಪನಿಗಳು ಹೋರಾಡುತ್ತವೆ.

Leave a Comment

Your email address will not be published. Required fields are marked *