ಕೆ. ಎಸ್. ಎಸ್ ಕಾಲೇಜ್ ಗೆ ಇಕೋ-ವಿಷನ್‌ ಫೆಸ್ಟ್ ನಲ್ಲಿ ರನ್ನರ್ಸ್ ಅಪ್

 ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯ ಅರ್ಥಶಾಸ್ತ್ರ ವಿಭಾಗವು ಅ.17 ರಂದು ನಡೆಸಿದ ECO – VISION 2K25 ರಾಜ್ಯ ಮಟ್ಟದ ಅಂತರ್ ಕಾಲೇಜು ಫೆಸ್ಟ್ ನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿನ ವಿದ್ಯಾರ್ಥಿಗಳು ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. 

Ad Widget ... ..

 ದೀಕ್ಷಾ ಎಂ.ಕೆ.ಮತ್ತು ಇಂಚರ ಎಂ.ಎ. ಇಕೋ ಮಾಡೆಲಿಂಗ್ ನಲ್ಲಿ ಪ್ರಥಮ ಸ್ಥಾನ , ವಸ್ತು ಶೋಧನೆಯಲ್ಲಿ ಹರ್ಷಿತಾ ಮತ್ತು ಪಂಚಮಿ ಕೆ.ಎಸ್ ದ್ವಿತೀಯ ಸ್ಥಾನ ಮತ್ತು ವೀಡಿಯೋಗ್ರಫಿ ಯಲ್ಲಿ ಪೃಥ್ವಿ ರಾಜ್ ಬಂಡಾರಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. 

Ad Widget

ಜೀವನ್ ಎಂ., ಕಾರ್ತಿಕ್ ಯು., ಜೀವಿತ್, ಮಾನಸ್, ರಕ್ಷಣ್, ರಕ್ಷಾ, ನಿಶಾ ಗೌರಿ , ಚಿನ್ಮಯಿ ಡಿ.ಎಸ್, ಪರೀಕ್ಷೀತ್. ಎ , ಹನೀಕ್ಷಾ, ಲೋಚನ್ , ವರ್ಷಿಣಿ ಕೆ ಮತ್ತು ರಿತೀಶ್ ಕೆ ಭಾಗವಹಿಸಿ ಸಮಗ್ರ ದ್ವಿತೀಯ ಪ್ರಶಸ್ತಿಯನ್ನು ಪಡೆದಿರುತ್ತಾರೆ.

Leave a Comment

Your email address will not be published. Required fields are marked *