Ad Widget .

ಚಾರ್ಮಾಡಿ ಘಾಟ್ ನಲ್ಲಿ ಒಂಟಿ ಸಲಗ ಪ್ರತ್ಯಕ್ಷ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕಿಸುವ ಚಾರ್ಮಾಡಿ ಘಾಟ್ ನಲ್ಲಿ ಒಂಟಿ ಸಲಗ ಕಂಡು ಬಂದಿರುವ ಘಟನೆ ಮೇ.8 ರಂದು ನಡೆದಿದೆ.

Ad Widget . Ad Widget .

ಒಂಟಿ ಸಲಗವನ್ನು ಕಂಡು ಪ್ರವಾಸ ಸವಾರರು ಭಯಬೀತರಾಗಿದ್ದರು, ಅಲ್ಲದೆ ಚಾರ್ಮಾಡಿ ಘಾಟ್ ನ ಎರಡನೇ ತಿರುವಿನ ರಸ್ತೆಯಲ್ಲಿ ತಿರುಗುತ್ತಿದ್ದರಿಂದಾ ವಾಹನ ಸಂಚಾರರಿಗೆ ಗಾಬರಿಯ ಗಲಿಬಿಲಿ ಉಂಟಾಗಿ ವಾಹನಗಳು ಸರತಿ ಸಾಲುಗಟ್ಟಿ ಕೆಲ ಕಾಲ ನಿಂತಿದ್ದವು.

Ad Widget . Ad Widget .

Leave a Comment

Your email address will not be published. Required fields are marked *