ಚಿಕ್ಕೋಡಿ:-ಜೊಲ್ಲೆಗೆ ಢವ ಢವ ; ಖಾಲಿ ಕುರ್ಚಿಗೆ ಭಾಷಣ

ಸಮಗ್ರ ನ್ಯೂಸ್: ಚಿಕ್ಕೋಡಿ ಲೋಕಸಭಾ ಅಖಾಡದಲ್ಲಿ ನಿರೀಕ್ಷೆಯಂತೆ ಜನರು ಆಗಮಿಸದೆ ಬಿಜೆಪಿ ನಾಯಕರಿಗೆ ನಿರಾಸೆ ಮೂಡಿಸಿದ್ದಾರೆ ಬಿಜೆಪಿ ಭೂತ ಮಟ್ಟದ ಸಮಾವೇಶದಲ್ಲಿ ಪತಿ ಪರ ಪ್ರಚಾರಕ್ಕೆ ಆಗಮಿಸಿದ ಶಾಸಕಿ ಶಶಿಕಲಾ ಜೊಲ್ಲೆಗೆ ಭಾರಿ ಮುಖಭಂಗ ಎದುರಾಗಿದೆ.

Ad Widget ... ..

ಅಥಣಿ ತಾಲೂಕಿನ ಸಂಕೋನಹಟ್ಟಿ ಗ್ರಾಮದಲ್ಲಿ ಮತಯಾಚನೆಗೆ ಬಂದ ಶಶಿಕಲಾ ಜೋಲ್ಲೆ ಭಾಷಣದ ಮೊದಲೇ ಸಭೆಯಿಂದ ಮಹಿಳೆಯರು ಎದ್ದು ಹೊಗಿದ್ದಾರೆ ಖಾಲಿ ಇದ್ದ ನೂರಾರು ಕುರ್ಚಿಗಳಿಗೆ ಭಾಷಣ ಮಾಡಿ ಜೊಲ್ಲೆ ಮುಜುಗುರಕ್ಕೆ ಒಳಗಾಗಿದ್ದಾರೆ.

Ad Widget

ದೇಶದಲ್ಲಿ ಮೋದಿ ಅಲೆ ಇದ್ರೂ ಅಣ್ಣಾಸಾಬ ಜೊಲ್ಲೆಗೆ ಜನರು ಒಲವು ತೋರದೆ ಇರುವುದು ಎಲ್ಲೊ ಒಂದೇಡೆ ಜೋಲ್ಲೆಯವರಿಗೆ ಸೋಲಿನ ಮುನ್ಸೂಚನೆ ಇದಾಗಿತ್ತಾ ಎಂಬ ಅನುಮಾನಗಳು ಈಗೀದ ಕಾಡುತ್ತಿವೆ.

Leave a Comment

Your email address will not be published. Required fields are marked *