ಕಾಂಗ್ರೆಸ್ ಪಕ್ಷ‌ಕ್ಕೆ ಸೇರ್ಪಡೆಯಾದ ಧೀರಜ್ ಪ್ರಸಾದ್

ಸಮಗ್ರ ನ್ಯೂಸ್‌ : ಬಿಜೆಪಿ ಪಕ್ಷವನ್ನು ತೊರೆದು ಧೀರಜ್ ಪ್ರಸಾದ್ ರವರು ಕಾಂಗ್ರೆಸ್ ಪಕ್ಷ‌ಕ್ಕೆ ಸೇರ್ಪಡೆಯಾದರು.

Ad Widget ... ..

ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಂಗಿ ಮಗ ಧೀರಜ್ ಪ್ರಸಾದ್ ಇಂದು ಬೆಂಗಳೂರಿನ‌ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದರು.

Ad Widget

ಇತ್ತೀಚೆಗೆ ಬಿಜೆಪಿ ಬೆಳೆವಣಿಗೆಯಿಂದ ಬೇಸತ್ತು ಧೀರಜ್ ಪಕ್ಷವನ್ನು ತೊರೆದರು. ಟಿಕೆಟ್ ಕೈ ತಪ್ಪಿದ ಬಳಿಕ ಶ್ರೀನಿವಾಸ್ ಪ್ರಸಾದ್ ರನ್ನ ಅವರನ್ನು ಬಿಜೆಪಿ ನಾಯಕರು ಸಂಪರ್ಕ ಮಾಡಿರಲಿಲ್ಲ. ಧೀರಜ್ ಜೊತೆಗೆ ಸುನೀಲ್ ಬೋಸ್ ಚಾಮರಾಜನಗರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.

Leave a Comment

Your email address will not be published. Required fields are marked *